ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2023

Interesting

Viral News: ಗಿನ್ನೆಸ್ ರೆಕಾರ್ಡ್ ಮಾಡಿದೆ ಅಮೆರಿಕಾದ ಈ ಕೋಳಿ! ಜಗತ್ತಲ್ಲಿ ಎಲ್ಲಿಯೂ ಸಿಗಲ್ವಂತೆ ಇಂತಹ ಕುಕ್ಕುಟ!

ಅಂತೆಯೇ ಈ ಕಡಲೆಕಾಯಿ ಕೋಳಿ ಇದೀಗ ತನ್ನ ಇಪ್ಪತ್ತು ಸಂವತ್ಸರಗಳನ್ನು ಪೂರೈಸಿದ್ದು, ಇಂದಿಗೂ ಆರೋಗ್ಯಕರವಾಗಿದೆ.

Technology

Affordable Laptop : ನಿಮ್ಮ ಕೈಗೆಟಕುವ ದರದಲ್ಲಿ ಸಿಗಲಿದೆ ಈ ಅದ್ಭುತ ಲ್ಯಾಪ್‌ಟಾಪ್‌!

ಪ್ರೈಮ್‌ಬುಕ್ 4G ಹಗುರವಾಗಿದ್ದು, ಇದರ ವಿಶೇಷತೆ ಏನು ಎಂದು ನೀವು ಕೇಳಿದರೆ,ನಿಮ್ಮ ಸ್ಮಾರ್ಟ್ಫೋನ್ ರೀತಿ ಎಲ್ಲಿ ಬೇಕಾದರೂ ಸುಲಭವಾಗಿ ಒಯ್ಯಬಹುದು.

International

ತನ್ನ ತಂದೆಯನ್ನೇ ಮದುವೆಯಾದ ಯುವತಿ! ʼನನ್ನ ನಿರ್ಧಾರ ಸಂಪೂರ್ಣವಾಗಿ ಸರಿʼ ಎಂದಳು ಈ ನಾರಿ

ಇತ್ತೀಚೆಗೆ, ಅಮೇರಿಕಾದ ಲಾಸ್ ವೇಗಾಸ್‌ನಲ್ಲಿ ಈ ವಿಚಿತ್ರ ವಿವಾಹವನ್ನು ಮಾಡಿಕೊಂಡ ವಧು ಕ್ರಿಸ್ಟಿ #MarryYourMomsEx ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ತಾನು ತನ್ನ ಮಲತಂದೆಯನ್ನು ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು.

Health

Increase Fertility: ಪುರುಷರೇ ನೀವು ತಂದೆಯಾಗಲು ಬಯಸುವಿರಾ? ಈ ವಿಟಮಿನ್‌ಗಳ ಬಗ್ಗೆ ಗಮನ ಕೊಡಿ

ಇನ್ನು ಕಾರ್ಬೋಹೈಡ್ರೇಟ್ ಒಳಗೊಂಡ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಶಕ್ತಿ ಉತ್ಪತ್ತಿ ಆಗುತ್ತವೆ. ಉದಾಹರಣೆಗೆ ಬೀಜಗಳು, ಕಾಳುಗಳು, ಇದರ ಜೊತೆಗೆ ಕಾರ್ಬೋಹೈಡ್ರೇಟ್ ಒಳಗೊಂಡಿರುವ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.

ಕೃಷಿ

PM Kisan 13th Installment : ಕಿಸಾನ್‌ ನಿಧಿ 13ನೇ ಕಂತಿನ ಹಣ ಖಾತೆ ಸೇರಲಿಲ್ಲವೇ? ಈ ರೀತಿ ಆನ್‌ಲೈನ್‌ ದೂರು ನೀಡಿ

ನೀವು ಆನ್ಲೈನ್ ಮೂಲಕ ಕೆವೈಸಿ ಮಾಡಿಕೊಳ್ಳದೆ ಇದ್ದಲ್ಲಿ ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಮೊತ್ತ ಜಮೆಯಾಗುವುದು ಅನುಮಾನ.