ಸೋಮವಾರ, 26 ಅಕ್ಟೋಬರ್ 2026
Trending

ಮಾರ್ಚ್ 2023

Jobs

Army Agniveer Apply Online : ಮಂಗಳೂರು : ಅಗ್ನಿಪಥ ಯೋಜನೆಯ ಅಗ್ನಿವೀರರ ಹುದ್ದೆಗಳು, ಹೆಚ್ಚಿನ ಮಾಹಿತಿ ಇಲ್ಲಿದೆ!

ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರು ಮಿಲಿಟರಿ ಸಿಬ್ಬಂದಿ ನೇಮಕ ಕಛೇರಿಗಳು ಕೂಡ ಅಗ್ನಿವೀರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

Entertainment

Pavitra Lokesh: ಅಮ್ಮನ ಸವತಿ, ನಟಿ ಸರ್ವಮಂಗಳಾ ಹಾದಿಯಲ್ಲೇ ಅ’ಪವಿತ್ರ’ ನಡಿಗೆ, ಯಾಕೆ ಹೀಗಾದ್ಳು ಪವಿತ್ರಾ ಲೋಕೇಶ್ ?

ಮೈಸೂರ್ ಲೋಕೇಶ್ ನಟರಾಗಿದ್ದುಕೊಂಡು ಕುಟುಂಬ, ಮಡದಿ ಮಕ್ಕಳು ಎಲ್ಲವೂ ಇದ್ದಾಗ ಇನ್ನೊಬ್ಬರ ಹೆಂಡತಿಗೆ ಕಣ್ಣು ಹಾಕಲು ಹೋಗಿದ್ದರು. ಆಕೆ ಸರ್ವಮಂಗಳಾ.

Jobs

Air India Recruitment 2023: ಏರ್ ಇಂಡಿಯಾದಲ್ಲಿ ಉದ್ಯೋಗ! ಪಿಯುಸಿ ಪಾಸಾದವರಿಗೆ ಆದ್ಯತೆ, ಕಂಪ್ಲೀಟ್‌ ವಿವರ ಇಲ್ಲಿದೆ!

ಈ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದ್ದು, ಮಾರ್ಚ್ 3ರಿಂದ 24ರವರೆಗೆ ನಿರ್ದಿಷ್ಟ ದಿನಗಳಂದು ಸಂದರ್ಶನಗಳಿವೆ.

latest

Karnataka Hijab Ban : ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್‌! 3 ನ್ಯಾಯಮೂರ್ತಿಗಳ ಪೀಠ ರಚನೆಗೆ ಅಸ್ತು

ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.

Business

Arecanut Coffee Rate 03/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆಯ ವಿವರ ಇಲ್ಲಿದೆ!

ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಇಂದಿನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ತಿಳಿಯೋಣ ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.

Karnataka State Politics Updates

Siddaramaiah : ಕುಡಿಸಿ ಕರೆಸ್ತಾರೆ, ಇಲ್ಲಿ ಕುಣಿಸಿ ಕಳಿಸ್ತಾರೆ, ಇವರ ಮನೆ ಹಾಳಾಗ, ನಾನು ಮಾತಾಡಲ್ಲ: ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಸಿದ್ದು

ಇಷ್ಟಕ್ಕೆ ಸುಮ್ಮನಾಗದ ಸಿದ್ದು, ಭಾಷಣ ಕೇಳಲು ಇಷ್ಟ ಇಲ್ಲ ಅಂದ್ರೆ ದಯವಿಟ್ಟು ಇಲ್ಲಿಂದ ಹೋಗಿ. ಎಲ್ಲದಕ್ಕೂ ಒಂದು ಮಿತಿ ಇರಬೇಕು.

latest

Cyber Crime: ನೀವೇನಾದರೂ ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಹಣ ಮಾಯ ಖಂಡಿತ!!!

ಜನಸಾಮಾನ್ಯರಿಂದ ಹಣ ದೋಚಲು ಬ್ಯಾಂಕ್ ನವರಂತೆಯೇ ಫಿಶಿಂಗ್ ಎಸ್​ಎಮ್​ಎಸ್​(sms) ಮಾಡುತ್ತಾರೆ. ಈ ರೀತಿ ಜನರನ್ನು ವಂಚಿಸಿ, ಅವರ ಖಾತೆಯಿಂದ ಲಕ್ಷಾಂತರ ಹಣ ಖಾಲಿ ಮಾಡುತ್ತಾರೆ