ಟರ್ಕಿಯಲ್ಲಿ ಇದೆಂಥಾ ಪವಾಡ ದೃಶ್ಯ ವೈರಲ್..! ಭೂಕಂಪವಾಗಿ 23 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾದ ನಾಯಿ
ಈ ತಿಂಗಳ ಆರಂಭದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳು 50,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ.
ಈ ತಿಂಗಳ ಆರಂಭದಲ್ಲಿ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳು 50,000 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿವೆ.
ವಿವಾಹಿತ ಮಹಿಳೆ ಬೇರೊಬ್ಬ ಪುರುಷನೊಂದಿಗೆ ಓಡಿಹೋದದನ್ನು ಮನಗಂಡು ಸಿಟ್ಟುಗೊಂಡ ಪತಿರಾಯ ವಿಚಿತ್ರವಾಗಿ ಸೇಡು ತೀರಿಸಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.
ಇಲ್ಲೊಬ್ಬ ಆಸಾಮಿಗೆ ಮದುವೆಯಾಗಿ, ಮಗುವಾದರೂ ತನ್ನ ಮಾಜಿ ಗೆಳತಿಯನ್ನು (Ex lover ) ಮರೆಯಲು ಆಗ್ತಿಲ್ಲವಂತೆ! ಅದಕ್ಕಾತ ಏನು ಮಾಡಿದ್ದಾನೆ ಗೊತ್ತಾ
ಕೆಲವರು ಕೆಲವೊಂದು ರೀತಿಯಲ್ಲಿ ತಮ್ಮ ಮನೆಗೆ ಅನುಗುಣವಾಗಿ ವಾಸ್ತುಶಾಸ್ತ್ರವನ್ನು ನಂಬುತ್ತಾರೆ. ಅಂತಹುದೇ ಕೆಲವೊಂದು ವಾಸ್ತುವಿನ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಬನ್ನಿ ಅದೇನೆಂದು ತಿಳಿಯೋಣ
ಮದುವೆಯಲ್ಲಿ ಅತಿಯಾದ ಡಿಜೆ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವರ ಸಾವನ್ನಪ್ಪಿದ ದುರಂತ ಘಟನೆ ಬಿಹಾರದ (Bihar) ಸಿತಾರ್ಮಹಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಅಂಚೆ ಕಚೇರಿಯ ಉಳಿತಾಯ ಯೋಜನೆಗೆ ಶುಲ್ಕಗಳನ್ನೂ ವಿಧಿಸಲಾಗುತ್ತದೆ. ಯಾವುದಕ್ಕೆ, ಎಷ್ಟು ಶುಲ್ಕ? ಇದರ ಕಂಪ್ಲಿಟ್ ವಿವರ ಇಲ್ಲಿದೆ.
ಮುಂದಿನ ವಾರ ಹೋಳಿ ಇರುವುದರಿಂದ, ಬ್ಯಾಂಕ್ಗಳು ಸತತವಾಗಿ ಹಲವು ದಿನ ಬಂದ್ ಆಗಿರುತ್ತವೆ.
60 ವರ್ಷದ ಲಲಿತಾ ಎಂಬ ಹೆಣ್ಣು ಆನೆಯ ನಿರ್ವಹಣೆಯ ಕುರಿತಂತೆ ಮದುರೈ ಶಾಖೆಯಲ್ಲಿ ಅರಣ್ಯ ಇಲಾಖೆ ದಾಖಲಿಸಿದ್ದ ಪ್ರಕರಣದಲ್ಲಿ ಈ ಆದೇಶ ನೀಡಲಾಗಿದೆ.
ಪತ್ರಕರ್ತೆ ರಿಕ್ಷಾ ಚಾಲಕನ ಅನುಚಿತ ವರ್ತನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ.
ಇಂಡಿಯನ್ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) 6 ದಿನಗಳ 5 ರಾತ್ರಿಗಳ ವಿಮಾನಯಾನ ಪ್ಯಾಕೇಜ್ ಅನ್ನು ನೀಡುತ್ತಿದೆ.