Income Tax Cash Limit : ಮನೆಯಲ್ಲಿ ಎಷ್ಟು ಹಣ ಇಡಬಹುದು? ಆದಾಯ ಇಲಾಖೆ ಏನು ಹೇಳುತ್ತೆ?
ಆದಾಯ ತೆರಿಗೆ ಇಲಾಖೆ ಇದೀಗ, ಮನೆಯಲ್ಲಿ ಎಷ್ಟು ನಗದು ಇರಿಸಿಕೊಳ್ಳಬಹುದು ಎಂಬ ಮಿತಿಯ ಬಗ್ಗೆ ಮಾಹಿತಿ ನೀಡಿದ್ದು, ಆದಾಯ ತೆರಿಗೆ ಇಲಾಖೆ(Income Tax Department) ಅನೇಕ ಬದಲಾವಣೆಯನ್ನು ಮಾಡಿ ಹೊಸ ಯೋಜನೆ ಜಾರಿಗೆ ತಂದಿದೆ.










