7th pay commission: ಸರ್ಕಾರಿ ನೌಕರರಿಗೆ ಭರ್ಜರಿ ಹೋಳಿ ಉಡುಗೊರೆ
ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ.
ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ.
ಈ ವಿಡಿಯೋ ನೋಡಿದ್ರೆ ನೀವು ಯಪ್ಪಾ, ಇಂತಾ ಶಿಕ್ಷಕರೂ(teacher viral video ) ಇರುತ್ತಾರಾ?? ಎಂದು ಹೇಳುತ್ತಿರಾ.
ಪೋಲೀಸ್ (Police) ಪೇದೆಯೊಬ್ಬ, ಎಲ್ಲರ ಕಣ್ತಪ್ಪಿಸಿ ಈ ವಿಧಾನಸೌದ ಒಳಕ್ಕೆ 'ಕ್ವಾಟ್ರು ಬಾಟ್ಲಿ'(Drinks) ತೆಗೆದುಕೊಂಡು ಹೋಗ್ತಾ, ಅದು ಕೈ ಜಾರಿ ಬಿದ್ದು ಒಡೆದು ಚೂರಾಗಿ ಎಲ್ಲರೆದುರು ಪಜೀತಿಗೆ ಸಿಲುಕಿದ್ದಾನೆ.
ಟಿವಿ 4 GB RAM ಜೊತೆಗೆ 512 MB RAM ಮತ್ತು 2 HDMI ಪೋರ್ಟ್ಗಳು, 2 USB ಪೋರ್ಟ್ಗಳನ್ನು ಹೊಂದಿದೆ.
ಮದ್ಯ ಸೇವಿಸಿದ ವ್ಯಕ್ತಿ ಸಿಲ್ಡೆನಾಫಿಲ್ನ ಎರಡು 50 ಎಂಜಿ ಮಾತ್ರೆಯನ್ನು ಸೇವಿಸಿದ್ದು, ಈ ಸಂಯೋಜನೆಯನ್ನು ವಯಾಗ್ರ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ.
ಮಾರುತಿ ಸ್ವಿಫ್ಟ್ CNG ಕಾರು VXi, ZXi ರೂಪಾಂತರಗಳಲ್ಲಿ ಲಭ್ಯವಿದೆ. ಎರಡೂ ರೂಪಾಂತರಗಳು 1.2 ಲೀಟರ್ ಕೆ ಸರಣಿಯ ಎಂಜಿನ್ ಅನ್ನು ಹೊಂದಿವೆ.
Unique Tree: ಪ್ರಕೃತಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಎಲ್ಲರೂ ಪಚ್ಚ ಪಸಿರ ನಡುವಿನ ವನ ಸಿರಿಯ ಸೊಬಗನ್ನು ಸವಿಯಲು ಬಯಸುವುದು ಸಹಜ. ಈ ಜಗವೇ ಒಂದು ವಿಸ್ಮಯ ನಗರಿ. ಅರಿಯಲು ಹೋದಷ್ಟು ಮುಗಿಯದ ಅಧ್ಯಾಯದ ಹಾಗೆ…
ಸಂಜೆ 4.30ರಿಂದ ರಾತ್ರಿ 7.30ರವರೆಗೆ ಈ ಕಾರ್ಯಾಚರಣೆಯನ್ನು ನಡೆಸಲು ಇಸ್ರೋ ಉದ್ದೇಶಿಸಿದ್ದು, ಇಡೀ ವಿಶ್ವದ ಗಮನ ಇಸ್ರೋ ಹಾಗೂ ಫೆಸಿಫಿಕ್ ಸಾಗರದತ್ತ ನಟ್ಟಿದೆ.
ಜನರು ನನಗೆ ವಿಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಿದ್ದರು, ಪ್ರತಿ ತಿಂಗಳು ನಾನು ಪ್ರೆಗ್ನೆಂಟ್ ಆಗುತ್ತಿದೆ. ಅದೆಷ್ಟು ಮಕ್ಕಳಿಗೆ ಜನ್ಮ ನೀಡಿರುವೆ ಎಂದು ಆ ದೇವರಿಗೇ ಗೊತ್ತು ಎಂದಿದ್ದಾರೆ.
ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಾರು ಜನ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ.