ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

Technology

Tecno Spark 10 Pro: ಈ ಸ್ಮಾರ್ಟ್‌ಫೋನ್‌ ಐಫೋನ್​ನಂತೆ ಕಾಣುತ್ತೆ ! ಬೆಲೆ 10,000 ಗಿಂತಲೂ ಕಡಿಮೆ

ಮುಖ್ಯವಾಗಿ ಟೆಕ್ನೋ ಸ್ಪಾರ್ಕ್ 10 ಪ್ರೊ (Tecno Spark 10 Pro) ಇದರಲ್ಲಿರುವ ಹಿಂಭಾಗದ ಕ್ಯಾಮೆರಾದ ಡಿಸೈನ್ ಗಮನಿಸಿದರೆ ಐಫೋನ್ ರೀತಿಯಲ್ಲೇ ರೂಪಿಸಲಾಗಿದೆ.

National

EPFO : ಪಿಂಚಣಿದಾರರಿಗೆ ಇಪಿಎಫ್‌ಒ ಪ್ರಕಟಿಸಿದೆ ಮಹತ್ವದ ನಿರ್ಧಾರ!

EPFO ತನ್ನ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಪಿಂಚಣಿಗಾಗಿ ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಸಕ್ರಿಯಗೊಳಿಸಿದೆ, ಆದ್ದರಿಂದ ಅರ್ಹ ನಿವೃತ್ತರು ಮೇ 3 ರವರೆಗೆ EPFOಯ ಪಿಂಚಣಿಗಾಗಿ ಅರ್ಜಿ (EPFO pension scheme) ಸಲ್ಲಿಸಬಹುದು.

Breaking Entertainment News Kannada

cricketer Shubman gill : ನನಗೆ ರಶ್ಮಿಕಾ ಮೇಲೆ ಕ್ರಶ್‌ ಇಲ್ಲ – ಶುಭ್‌ಮನ್‌ ಗಿಲ್‌ ಉವಾಚ

ರಶ್ಮಿಕಾ ಮಂದಣ್ಣ ನನ್ನ ಕ್ರಶ್" ಎಂದು ಯಂಗ್ ಕ್ರಿಕೆಟಿಗ ಶುಭ್‌ಮನ್ ಗಿಲ್ (cricketer Shubman gill)ಹೇಳಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.

Technology

Hero Super Splendor XTEC : ಬಂತು ನೋಡಿ ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್‌ ಬೈಕ್‌, ಅಬ್ಬಬ್ಬಾ ಏನೆಲ್ಲಾ ಫೀಚರ್ಸ್‌ ಇದೆ ಗುರು!!!

Super Splendor XTE ನಲ್ಲಿ 125 ಸಿಸಿಯ, ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಹೊಂದಿದೆ. 7,500 ಆವರ್ತನಕ್ಕೆ 10.7 ಬಿಎಚ್‌ಪಿ ಮತ್ತು 6,000 ಆವರ್ತನಕ್ಕೆ 10.6 ಟಾರ್ಕ್‌ ಬಿಡುಗಡೆ ಮಾಡುತ್ತದೆ.

Health

Health Tips : ಪಪ್ಪಾಯಿ ಹಣ್ಣಿನ ಅತಿಯಾದ ಸೇವನೆಯಿಂದ ಉಂಟಾಗಬಹುದು ಆರೋಗ್ಯ ಸಮಸ್ಯೆ!

ತೂಕ ಇಳಿಕೆಯಿಂದ ಹಿಡಿದು, ಋತುಚಕ್ರ ಸಮಸ್ಯೆ ಪರಿಹಾರದವರೆಗೆ ಪಪ್ಪಾಯಿ ಹಣ್ಣನ್ನು ತಿನ್ನಲಾಗುತ್ತದೆ. ಪಪ್ಪಾಯಿ ಹಣ್ಣು ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

Jobs

EIL Recruitment 2023 : ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗವಕಾಶ : ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.14

ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಹಾಗೂ ಅರ್ಜಿ ಸಲ್ಲಿಸಿದ ಪ್ರತಿಯನ್ನು ತೆಗೆದಿಡುವುದು ಸೂಕ್ತ.

Jobs

FCI recruitment 2023 : ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗ : ಒಟ್ಟು ಹುದ್ದೆ-46

FCI recruitment 2023 :ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗವಕಾಶವಿದ್ದು (FCI recruitment 2023), ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಭಾರತೀಯ ಆಹಾರ ನಿಗಮ(FCI) ಹುದ್ದೆಗಳು : ಸಹಾಯಕ ಪ್ರಧಾನ ವ್ಯವಸ್ಥಾಪಕರು…

Karnataka State Politics Updates

Marrage Matter: ಮದ್ವೆಯಾದ್ರೆ ಮಕ್ಕಳನ್ನು ಪಡೆಯಲೇಬೇಕೆ ? ಕಟೀಲ್’ಗೆ ನಟ ಚೇತನ್ ಪ್ರಶ್ನೆ – ಮದುವೆ ಅಂತ ಆದ ಮೇಲೆ ಏನಾದ್ರೂ ಮಾಡ್ಲೇ ಬೇಕಲ್ಲವೇ ?!!

ನಳಿನ್ ಕುಮಾರ್ ಅವರು ತಮ್ಮ, ಹಾಸ್ಯ ಮಿಶ್ರಿತ ಭಾಷಣದ ನಡುವೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಹೇಳಿದ ಮಾತು ಸಾಕಷ್ಟು ಸುದ್ದಿಯಾಗಿತ್ತು.

Business

Gold-Silver Price today : ಮಹಿಳೆಯರೇ ಇಂದು ಖುಷಿಯ ಮೇಲೆ ಖುಷಿಯ ಸುದ್ದಿ, ಚಿನ್ನದ ದರ ಕಡಿತ! ಬೆಳ್ಳಿನೂ ಕಡಿಮೆ!!!

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.