ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Karnataka State Politics Updates

K S Eshwarappa: ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು! ಮೈಕ್ ನಲ್ಲಿ ಕೂಗಿದರೇ ಅಲ್ಲಾಗೆ ಕಿವಿ ಕೇಳೋದಾ?: ಆಝಾನ್ ವಿರುದ್ಧ ಗುಡುಗಿದ ಈಶ್ವರಪ್ಪ

ಸಿಟ್ಟಾದ ಈಶರಪ್ಪ ನನಗೆ ಎಲ್ಲಿ ಹೋದರೂ ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂದು ಪ್ರಶ್ನಿಸೋದ್ರೊಂದಿಗೆ ಆಕ್ರೋಶ ಹೊರಹಾಕಿದ್ದಾರೆ.

Technology

Electric Scooter Offer : ಈ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ ಮಾಡಿ ಭರ್ಜರಿ 30 ಸಾವಿರ ಮೌಲ್ಯದ ಎಲೆಕ್ಟ್ರಿಕ್‌ ಸೈಕಲ್‌ ಫ್ರೀಯಾಗಿ ಪಡೆಯಿರಿ!

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric scooter offer)ಖರೀದಿಸಿದ್ರೆ ಉಚಿತ ರೂ. 30 ಸಾವಿರ ಮೌಲ್ಯದ ಎಲೆಕ್ಟ್ರಿಕ್ ಬೈಸಿಕಲ್ (ಇವಿ) ಗೆಲ್ಲಲು ಒಂದು ಅವಕಾಶ ಲಭ್ಯವಿದೆ.

Breaking Entertainment News Kannada

Oscar award 2023 : ಆಸ್ಕರ್ ಪಡೆದ ಭಾರತೀಯರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!

2023ರ ಆಸ್ಕರ್ ಅವಾರ್ಡ್(Oscars 2023) ಯಾವ ಚಿತ್ರಗಳಿಗೆ ಈ ವರ್ಷದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಲಿದೆ ಎಂಬ ಕೌತುಕ ಸಿನಿ ಪ್ರೇಕ್ಷಕದಲ್ಲಿ ಮನೆ ಮಾಡಿದ್ದು,

Jobs

Clean Gold : ಈ ಟ್ರಿಕ್ಸ್‌ ಯೂಸ್‌ ಮಾಡಿ ಚಿನ್ನ, ಬೆಳ್ಳಿ ಆಭರಣ ಕ್ಲೀನ್‌ ಮಾಡಿ! ಮಿಂಚುತ್ತೆ!!!

ಮುಖ್ಯವಾಗಿ ಚಿನ್ನದ ಮೇಲ್ಭಾಗದ ಸರ್ಫೇಸ್ ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗಿರುತ್ತದೆ. ಆದ್ದರಿಂದ ಕೆಲವೊಂದು ವಿಧಾನಗಳ ಮೂಲಕ ಆಭರಣಗಳಿಗೆ ಹೊಳಪು ಭರಿಸಬಹುದು.

News

Oscars 2023 winners: ದೇಶಕ್ಕೆ ಮೊದಲ ಆಸ್ಕರ್ ಪ್ರಶಸ್ತಿ ನೀಡಿದ ಇಬ್ಬರು ಮಹಿಳೆಯರು ಯಾರು ಗೊತ್ತೇ? ದಿ ಎಲಿಫೆಂಟ್ ವಿಸ್ಪರ್ಸ್ ಸಿನಿಮಾದ ಹಿಂದಿದೆ ಈ ಮಹಿಳೆಯರ ಕೈಚಳಕ!

Oscar 2023 winners ಭಾರತಕ್ಕೆ ಬಹಳ ವಿಶೇಷ ಎಂದು ಸಾಬೀತಾಗಿದೆ. ಭಾರತವು ಈ ವರ್ಷ ಮೂರು ಚಿತ್ರಗಳಿಂದ ನಿರೀಕ್ಷೆಯನ್ನು ಹೊಂದಿತ್ತು.

latest

ʼದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿʻನೈಜೀರಿಯಾ ಪ್ರಜೆ ಸಾವುʼ

ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕರೊಬ್ಬರು ವಿಮಾನ ಲ್ಯಾಂಡಿಂಗ್‌ ವೇಳೆ ಮೃತಪಟ್ಟಿದ್ದಾರೆ ಎಂದು ಏರ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.

Travel

Indian Railways : ಭಾರತದ ಈ ರೈಲು ಮಾರ್ಗ ಇಂದಿಗೂ ಬ್ರಿಟಿಷರ ವಶದಲ್ಲಿದೆ! ಇದಕ್ಕಿದೆ ಬಹುಮುಖ್ಯ ಕಾರಣ!

ರೈಲಿನ ಹೆಸರು ಶಕುಂತಲಾ ರೈಲ್ವೇ ಟ್ರ್ಯಾಕ್ (Shakuntala Railway Track). ಬ್ರಿಟಿಷರ ಕಾಲದಲ್ಲಿ, ಈ ಟ್ರ್ಯಾಕ್‌ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ನಿರ್ವಹಿಸುತ್ತಿತ್ತು.