ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

latest

CCTV : ಹಾಡಹಗಲೇ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಬಲವಂತವಾಗಿ ಕಿಸ್‌ ಮಾಡಿದ ಯುವಕ : ಸಿಸಿಟಿವಿಯಲ್ಲಿ ವಿಡಿಯೋ ಸೆರೆ

ಫೋನ್‌ನಲ್ಲಿ ಮಾತನಾಡುತ್ತ ನಿಂತಿದ್ದ ಆರೋಗ್ಯ ಕಾರ್ಯಕರ್ತೆಯನ್ನು ಬಲವಂತವಾಗಿ ತಬ್ಬಿಕೊಂಡು ಕಿಸ್ಸಿಂಗ್‌ ಮಾಡಿದ ಘಟನೆಯೊಂದು ಬಿಹಾರದ (Bihar) ಜಮುಯಿ ಜಿಲ್ಲೆಯ ಸದರ್‌ ಆಸ್ಪತ್ರೆಯಲ್ಲಿ ನಡೆದಿದೆ.

Technology

Electric Cars: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಇವಿ ಕಾರುಗಳಿವು!

ಪೆಟ್ರೋಲ್ ದರ ಏರಿಕೆ ಮತ್ತು ಪೊರೈಕೆ ಅಭಾವದ ಹಿನ್ನೆಲೆಯಲ್ಲಿ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು (Electric Car) ಬಿಡುಗಡೆಗೊಳಿಸುತ್ತಿದೆ.

latest

Supreme Court : ಸಲಿಂಗ ವಿವಾಹ ವಿಚಾರ: ಐವರು ನ್ಯಾಯಾಧೀಶರಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ಸಲಿಂಗ ದಂಪತಿಗಳ ಮದುವೆಗೆ ಮಾನ್ಯತೆ ನೀಡುವ ವಿಷಯವನ್ನು ಸುಪ್ರೀಂಕೋರ್ಟ್ ( Supreme CourtSupreme Court) ಸೋಮವಾರ 5 ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ಏಪ್ರಿಲ್ 18 ರಂದು ವಿಚಾರಣೆಗಾಗಿ ವರ್ಗಾಯಿಸಿದೆ.

Technology

whatsapp ನಿಂದ 21 ಹೊಸ ಎಮೋಜಿ ಬಿಡುಗಡೆ! ನಿಮ್ಮ ಫೋನ್‌ನನಲ್ಲಿ ಇದೆಯಾ?

ಇದು ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣಿಸುತ್ತದೆ.

Business

Fixed Deposit : ಈ 5 ದೊಡ್ಡ ಬ್ಯಾಂಕ್‌ಗಳ FD ಯೋಜನೆ ಕೊನೆಗೊಳ್ಳಲಿದೆ! ನೀವೂ ಹೂಡಿಕೆ ಮಾಡಿದ್ದೀರಾ?

ಎಸ್‌ಬಿಐ(SBI), ಎಚ್‌ಡಿಎಫ್‌ಸಿ(HDFC) ಮತ್ತು ಐಡಿಬಿಐ ಬ್ಯಾಂಕ್(IDBI Bank) ಸೇರಿದಂತೆ ವಿವಿಧ ಬ್ಯಾಂಕ್‌ಗಳು 5 ವಿಶೇಷ ಫಿಕ್ಸೆಡ್ ಡೆಪಾಸಿಟ್ (Fixed Deposit) ಸ್ಕೀಮ್‌ಗಳನ್ನು (ಎಫ್‌ಡಿ) ಹೊಂದಿದ್ದು ಅವು 31 ಮಾರ್ಚ್ 2023 ರಂದು ಮುಕ್ತಾಯಗೊಳ್ಳಲಿವೆ.

Technology

Debit Card : ನಿಮ್ಮ ಡೆಬಿಟ್ ಕಾರ್ಡ್​ಲ್ಲಿ ಈ ಚಿಹ್ನೆ ಇದ್ಯಾ? ತಕ್ಷಣ ಪರಿಶೀಲಿಸಿ, ಜಾಗರೂಕರಾಗಿರಿ!

ಚಿಪ್ ಸಕ್ರಿಯಗೊಳಿಸಿದ ಡೆಬಿಟ್ ಕಾರ್ಡ್‌ಗಳನ್ನು ಸಂಪರ್ಕವಿಲ್ಲದ ಡೆಬಿಟ್ ಕಾರ್ಡ್‌ಗಳಿಂದ (Debit card) ವೇಗವಾಗಿ ಬದಲಾಯಿಸಲಾಗಿದೆ.

Business

Toll : ಬೆಂಗಳೂರು – ಮೈಸೂರು ಹೈವೇಯಲ್ಲಿ ನಾಳೆಯಿಂದ ಟೋಲ್ ಸಂಗ್ರಹ? ಎಷ್ಟಿದೆ ದರ?

ಇದೀಗ ಬೆಂಗಳೂರು-ಮೈಸೂರು ಹೈವೇಯಲ್ಲಿ ಟೋಲ್ ಸಂಗ್ರಹ ಸಾಧ್ಯತೆಯಿದೆ. ಮಾ. 14ರಿಂದ ಟೋಲ್​ ಸಂಗ್ರಹ ಮಾಡುತ್ತೇವೆಂದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರು.

Entertainment

Oscar Award: ಆಸ್ಕರ್ ಗೆದ್ದ ‘ನಾಟು ನಾಟು’ಗಾಗಿ ಮೊದಲೇ ನಡೆದಿತ್ತಾ ಕೋಟಿ ಕೋಟಿ ಬೆಟ್ಟಿಂಗ್​?

ನಾಟು ನಾಟು ಆಸ್ಕರ್ ವಿಚಾರವಾಗಿ ಭಾರಿ ಸದ್ದು ಮಾಡಿದೆ. ಈ ಪ್ರಶಸ್ತಿಗಾಗಿ ಆನ್​ಲೈನ್​ ಫ್ಲ್ಯಾಟ್​ಫಾರ್ಮ್​ನಲ್ಲಿ ಕೋಟಿ ಕೋಟಿಗಟ್ಟಲೆ ಹಣದ ಬೆಟ್ಟಿಂಗ್​(Betting) ನಡೆದಿತ್ತು ಎಂದು ವರದಿಯಾಗಿದೆ.