ಬುಧವಾರ, 28 ಅಕ್ಟೋಬರ್ 2026
Trending

ಫೆಬ್ರವರಿ 2023

News

PF : ಪಿಎಫ್ ಬಗ್ಗೆ ಮುಖ್ಯವಾದ ಮಾಹಿತಿ, ನೀವು ಮಾಡುವ ಒಂದು ತಪ್ಪು ನಿಮ್ಮ ಖಾತೆ ಖಾಲಿ ಮಾಡುತ್ತೆ! ಇಪಿಎಫ್‌ಒ ನಿಂದ ಟ್ವೀಟ್‌

ದೇಶದಲ್ಲಿ ಆನ್‌ಲೈನ್ ವಂಚನೆಯ ಬೆದರಿಕೆಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಘ ತನ್ನ ಗ್ರಾಹಕರಿಗೆ ಆನ್‌ಲೈನ್ ವಂಚನೆ ಕುರಿತು ಎಚ್ಚರಿಕೆ ನೀಡಿದೆ. ವಂಚಕರು ಉದ್ಯೋಗಿಗಳ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಿದ್ದಾರೆ ಎಂದು ಇಪಿಎಫ್‌ಒ ಮಾಹಿತಿ ನೀಡಿದೆ. ಸಂಸ್ಥೆಯ…

Business

Senior Citizens FD : ಉತ್ತಮ ಬಡ್ಡಿದರ ನೀಡುವ ಟಾಪ್ 10 ಬ್ಯಾಂಕ್‌ಗಳಿವು | ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಲು ಬೆಸ್ಟ್ !

ಹೂಡಿಕೆ ಮಾಡಲು ಹಲವು ಆಯ್ಕೆಗಳಿವೆ. ಆದರೆ ಹಿರಿಯ ನಾಗರೀಕರ ಎಫ್‌ಡಿಗೆ ಉತ್ತಮ ಬಡ್ಡಿದರ ನೀಡುವ ಟಾಪ್ 10 ಬ್ಯಾಂಕ್‌ಗಳ ಲಿಸ್ಟ್ ಇಲ್ಲಿ ನೀಡಲಾಗಿದೆ. ಇವುಗಳು ಸುರಕ್ಷಿತ ಮತ್ತು ಉತ್ತಮ‌ ಬಡ್ಡಿದರವನ್ನೂ ನೀಡುತ್ತವೆ. ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಹಿರಿಯ ನಾಗರಿಕರಿಗೆ…

News

ಪ್ರೇಮಿಗಳ ದಿನಾಚರಣೆಗೆ ಭಜರಂಗದಳ ವಿರೋಧ

ಮಂಗಳೂರು : ಫೆಬ್ರವರಿ 14ರಂದು ಆಚರಿಸುವ ಪ್ರೇಮಿಗಳ ದಿನಾಚರಣೆಗೆ ಭಜರಂಗದಳವು ವಿರೋಧ ವ್ಯಕ್ತಪಡಿಸಿದ್ದು ಈ ದಿನಾಚರಣೆಗೆ ಪ್ರೇರೇಪಿಸುವ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಅಂಗಡಿಯವರಿಗೆ ಮನವಿ ಸಲ್ಲಿಸಿದೆ. ಭಾರತ ದೇಶವು ವಿಶಿಷ್ಟವಾದ ಸಂಸ್ಕೃತಿ ಸಂಸ್ಕಾರವನ್ನು ಹೊಂದಿದ ಪುಣ್ಯಭೂಮಿಯಾಗಿದ್ದು ನಮ್ಮ…

News

ಮದುವೆ ಅಲಂಕಾರದಲ್ಲಿ, ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಾಸ್ಕೋಪ್ ಧರಿಸಿ ಪರೀಕ್ಷೆಗೆ ಬಂದ ಪರೀಕ್ಷಾ – ವಧು !

ವಧು ಒಬ್ಬಳು ತನ್ನ ಮದುವೆಯ ಅಲಂಕೃತ ದಿರಿಸಿನಲ್ಲಿ ಪ್ರ್ಯಾಕ್ಟಿಕಲ್‌ ಎಕ್ಸಾಂಗೆ (Practical Exam) ಹಾಜರಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಪರೀಕ್ಷಾ- ವಧು ಲಕ್ಷ್ಮಿ ಅನಿಲ್, ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ…

News

ಡ್ರೋನ್ ಬೇಟೆಗೆ ರಣಹದ್ದುಗಳನ್ನು ಬಳಸಲು ಮುಂದಾದ ಭಾರತೀಯ ಸೇನೆ! ​ಇಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಹದ್ದುಗಳಿಗೆ ತರಬೇತಿ!!

ಆ ಹದ್ದು ತನ್ನ ಒಡೆಯನ ಆದೇಶಕ್ಕಾಗಿ ಕಾಯುತ್ತಿತ್ತು. ಆತನು ಸೂಚನೆ ನೀಡಿದ ಕೂಡಲೇ ತಕ್ಷಣ ಮೇಲಕ್ಕೆ ಹಾರಿಯೇಬಿಟ್ಟಿತು. ನೋಡ ನೋಡುತ್ತಿದ್ದಂತೆ ತನ್ನ ಬೇಟೆಯನ್ನು ಬಲಿ ಹಾಕಿಯೇ ಬಿಟ್ಟಿತು. ಅರೆ! ಇದ್ರಲ್ಲೇನು ವಿಶೇಷ? ಇದು ಪ್ರಕೃತಿ ಸಹಜ. ಹದ್ದುಗಳು ಬೇಟೆಯಾಡೋದನ್ನ…

News

BIGG NEWS : ಜನತೆಗೆ ಬಿಗ್ ಶಾಕ್ | ಅಡುಗೆ ಎಣ್ಣೆ ಬೆಲೆ ಹೆಚ್ಚಳ?!

ಸರ್ಕಾರ ಜನತೆಗೆ ಬಿಗ್ ಶಾಕ್ ನೀಡಿದ್ದು, ಅಡುಗೆ ಎಣ್ಣೆ ಬೆಲೆ ಹೆಚ್ಚಳ ಮಾಡುವ ಬಗ್ಗೆ ಯೋಜನೆ ರೂಪಿಸಿದೆ. ಖಾದ್ಯ ತೈಲದ ಬೆಲೆಯಲ್ಲಿ ಮತ್ತೆ ವಾಗ್ವಾದ ಶುರುವಾಗಿದ್ದು, ದೇಶದಲ್ಲಿ ಖಾದ್ಯ ತೈಲದ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹಿಂಪಡೆಯುವ…

latest

ಭೂಕಂಪಗ್ರಸ್ತ ಟರ್ಕಿಯಿಂದ ಬಂದ ಸ್ಫೂರ್ತಿಯ ಕಥೆ, ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಬದುಕುಳಿದ ಬಾಲಕ !

ಟರ್ಕಿ‌ ಭೂಕಂಪದಿಂದ ಜನ ನಲುಗಿ ಸತ್ತ ಸುದ್ದಿಗಳ ಜತೆಗೇ ಸಾವಿಗೆ ಸೆಡ್ಡು ಹೊಡೆದು ಬದುಕುಳಿದು ಬಂದ ಅದ್ಭುತ ಧೀ ಶಕ್ತಿಯ ಬಾಲಕನೊಬ್ಬನ ಕಥೆ ಅನಾವರಣಗೊಂಡಿದೆ. ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಾಯಲು ಹೊರಟವರಿಗೆ ದೊಡ್ಡ ಪಾಠ. ಬರೆದುಕೊಂಡೇ ಸಾವು ಗೆದ್ದು…

latest

ಈ ತಿಂಗಳು ಮತ್ತೆ ಆಫ್ರಿಕಾದಿಂದ ಭಾರತಕ್ಕೆ ಬರಲಿವೆ 13 ಚೀತಾ! ಪ್ರತಿವರ್ಷವೂ ಒಂದೊಂದು ಡಜನ್ ಚೀತಾ ಕಳಿಸುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದ!

ಕಳೆದ ವರ್ಷದ ಸೆ.17ರಂದು ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು ನಮೀಬಿಯಾದಿಂದ ಭಾರತಕ್ಕೆ ಕರೆತಂದ 8 ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಂಡ ಬೆನ್ನಲ್ಲೇ ಹಾಗೂ ಚೀತಾ ಸ್ಥಳಾಂತರ ಯೋಜನೆಯ ಭಾಗವಾಗಿ 2ನೇ ಹಂತದ ಚೀತಾಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಫೆ.18ರಂದು 12…

Entertainment

ಕಾಂತಾರ ಸಿನಿಮಾ ಇಲ್ಲಿನ ಸಂಸ್ಕೃತಿಯನ್ನು ತೋರಿಸುತ್ತೆ – ಅಮಿತ್ ಶಾ

ರಿಷಬ್ ಶೆಟ್ಟಿ, ನಟನೆ ನಿರ್ದೇಶನದ ‘ಕಾಂತಾರ’ ಎಲ್ಲೆಡೆ ಸಂಚಲನ ಮೂಡಿಸಿದೆ. ಜನಮನದಲ್ಲಿ ಅಚ್ಚೊತ್ತಿದೆ ಈ ಸಿನಿಮಾ. ಸೆಲೆಬ್ರಿಟಿಗಳು, ಅಭಿಮಾನಿಗಳು, ಸಿನಿಮಾ ನೋಡಿದ ಪ್ರತಿಯೊಬ್ಬರು ತುಳುನಾಡ ಮಣ್ಣಿನ ಕಲೆಯನ್ನು ಹಾಡಿ ಹೊಗಳುತ್ತಿದ್ದಾರೆ. ಇದೀಗ ರಾಜಕಾರಣಿಗಳೂ ಈ ಸಿನಿಮಾವನ್ನು ಹೊಗಳುತ್ತಿದ್ದು, ಇತ್ತೀಚೆಗೆ…

Karnataka State Politics Updates

ದ.ಕ.,ಉಡುಪಿ 4 ಅಲ್ಲ ,10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ-ಡಿ.ಕೆ.ಶಿವ ಕುಮಾರ್

ಬೆಂಗಳೂರು:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಅವರು ಪತ್ರಕರ್ತರ ಜತೆ ಮಾತನಾಡಿ,ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲಿ ಕರಾವಳಿಯಲ್ಲಿ ಕಾಂಗ್ರೆಸ್‌ 4…