ಈ ಪಾರ್ಕಿನ ಪ್ರತೀ ಮರದಡಿ ನಡೆಯುತ್ತೆ ಜೋಡಿಗಳ ರೊಮ್ಯಾನ್ಸ್! ಕಣ್ಣು ಹಾಯ್ಸಿದಷ್ಟೂ ಕಪಲ್ಸೇ!!!
ಅದೊಂದು ಪಾರ್ಕ್ ನಲ್ಲಿ ಗಿಡ ಮರಗಳಿಗಿಂತ ಹೆಚ್ಚು ಕಾಣೋದು ಅಲ್ಲಲ್ಲಿ ನಿಂತ ಎರಡು ಮನುಷ್ಯಾಕೃತಿಗಳು! ಅದೂ ಕೂಡ ಗಂಡು ಹೆಣ್ಣಿನ ಜೋಡಿಗಳು. ಒಂದೊಂದು ಮರದ ಬುಡದಲ್ಲಿ ನಿಂತು, ಮುಸುಕಾಕಿಕೊಂಡು ತಮ್ಮದೇ ಲೋಕದಲ್ಲಿರುವ ಇವರಿಗೆ ಇತ್ತ ಸಮಾಜದ ಪರಿಜ್ಞಾನವೇ ಇಲ್ಲ!…










