ಬುಧವಾರ, 28 ಅಕ್ಟೋಬರ್ 2026
Trending

ಫೆಬ್ರವರಿ 2023

Technology

Facebook Tricks : ಈ ಟ್ರಿಕ್ಸ್ ನಿಂದ ನಿಮ್ಮ ಫೇಸ್‌ಬುಕ್‌ ಯಾರು ನೋಡುತ್ತಿದ್ದಾರೆ ತಿಳಿಯಿರಿ!

ಫೇಸ್‌ಬುಕ್‌ನಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ನಮ್ಮ ವೈಯಕ್ತಿ ಬದುಕಿನ ಕ್ಷಣಗಳನ್ನು, ಫೋಟೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ, ದುಷ್ಕರ್ಮಿಗಳು ಅಥವಾ ಅಪರಿಚಿತರು ನಮ್ಮ ಪ್ರೊಫೈಲ್‌ನಲ್ಲಿರುವ ಎಲ್ಲ ಖಾಸಗಿ ಮಾಹಿತಿಯನ್ನು, ಫೋಟೋಗಳನ್ನು, ವಿಡಿಯೋಗಳನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೇ…

News

Viral Video : ಮಾರ್ಗ ಮಧ್ಯೆ ಸಾವಿರಾರು ಕಾಗೆಗಳ ವಿಚಿತ್ರ ವರ್ತನೆಗೆ ಬೆಚ್ಚಿಬಿದ್ದ ಜನ !

ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋ ತುಣುಕುಗಳು ವೈರಲ್ ಆಗುತ್ತಲೆ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೊಳಿಸಿದರೆ ಮತ್ತೆ ಕೆಲವು ಹಾಸ್ಯ ಮಿಶ್ರಿತ ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ನೋಡುಗರನ್ನು ವಿಸ್ಮಯಗೊಳಿಸಿದ್ದು…

latest

ವೀಳ್ಯದೆಲೆಗೆ ಸುಣ್ಣವೆಂದು ಇಲಿ ಪಾಷಾಣ ಬೆರೆಸಿ ತಿಂದ ಮಹಿಳೆ | ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಸಾವು

ಉಡುಪಿ : ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣ ಬೆರೆಸಿ ತಿಂದು ಅಸ್ವಸ್ಥಗೊಂಡ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿದೆ. ಈ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್…

News

ಭಾರತದ ಈ ಭಾಗಗಳಲ್ಲಿ ಭೂಕಂಪನ ಆಗೋದು ಪಕ್ಕಾನಾ? ನಿಜವಾಗುತ್ತಾ ಡಚ್‌ ಸಂಶೋಧಕನ ಭವಿಷ್ಯವಾಣಿ ?

ಟರ್ಕಿ-ಸಿರಿಯಾ ಗಡಿಯಲ್ಲಿ ಆಗುತ್ತಿರುವ ಭೂಕಂಪದಿಂದ ಇಡೀ ಪ್ರಪಂಚವೇ ನಡುಗುವಂತಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸಾವಿನ ಸಂಖ್ಯೆಯ ಏರಿಕೆ ಕಂಡು ಎಲ್ಲರೂ ಮರುಗುವಂತಾಗಿದೆ. ಆದರೆ ಈ ಪ್ರಬಲ ಭೂಕಂಪದ ಬಗ್ಗೆ ಮೂರು ದಿನ ಮೊದಲೇ ಸುಳಿವು ಡಚ್ ಸಂಶೋಧಕ ಫ್ರಾಂಕ್…

Entertainment

ಈ ಅಜ್ಜಿಯ ಉತ್ಸಾಹ ಅದಮ್ಯ | 67 ವರ್ಷದ ಈ ಅಜ್ಜಿ ಮಾಡಿದ ರೋಪ್ ಸೈಕ್ಲಿಂಗ್ ಸಖತ್ ವೈರಲ್!!!

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಅಜ್ಜಿಯೊಬ್ಬರು ಸಾಬೀತು ಪಡಿಸಿದಂತಿದೆ ಈ ಚಿತ್ರಣ. ಆತ್ಮವಿಶ್ವಾಸ, ಧೈರ್ಯ, ಛಲ ಇದ್ದರೆ ಅದರ ಮುಂದೆ ಎಲ್ಲವೂ ಶೂನ್ಯ. ಸದ್ಯ 67 ವರ್ಷದ ಅಜ್ಜಿಯೊಬ್ಬರು ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್…

Interesting

ಫ್ರೆಂಡ್ಸ್‌ಗಳ ಮಧ್ಯೆ 10 ನಿಮಿಷದಲ್ಲಿ 3 ಕ್ವಾರ್ಟರ್‌ ಕುಡಿಯೋ ಚಾಲೆಂಜ್‌, ಆದರೆ ಮುಂದಾದದ್ದು ಬೇರೆ!

ಅತಿಯಾದರೆ ಅಮೃತವೂ ವಿಷವೇ ಎಂಬ ಮಾತು ಹೆಚ್ಚು ಪ್ರಚಲಿತವಾದರು ಕೂಡ ನೈಜ ಜೀವನಕ್ಕೆ ಅಷ್ಟೇ ಅನ್ವಯವಾಗುತ್ತದೆ. ಮದ್ಯ ಸೇವನೆ , ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ತಿಳಿಯದೆ ಇರುವವರು ವಿರಳ. ಅಷ್ಟೆ ಏಕೆ ಸಿಗರೇಟ್ ಇಲ್ಲವೇ ಮಧ್ಯಪಾನ…

News

Jio Valentines Day offer : ಜಿಯೋ ಬಳಕೆದಾರರಿಗೆ ಬಂಪರ್ ಆಫರ್ | ಉಚಿತ 87GB ಡೇಟಾ ಜೊತೆಗೆ ಮೆಕ್‌ಡೊನಾಲ್ಡ್ಸ್‌ ಚಿಕನ್ ಕಬಾಬ್, ಬರ್ಗರ್ ಫ್ರೀ ಫ್ರೀ !!

ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಎಲ್ಲಾ ಕಂಪನಿಗಳು ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿವೆ. ಓಕಿನಾವಾ ಆಟೋಟೆಕ್ ಕಂಪನಿ ತನ್ನ ಗ್ರಾಹಕರಿಗೆ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಸ್ಕೂಟರ್ ಮೇಲೆ ಭರ್ಜರಿ ಕೊಡುಗೆಗಳನ್ನು ನೀಡಿದ್ದು, ಇದೀಗ ಸ್ಮಾರ್ಟ್ ಫೋನ್ ಗಳ ಸರದಿ. ದೇಶದ…

Technology

OnePlus Buds Pro 2 ಇಯರ್‌ಬಡ್ಸ್‌ ಇಂದು ಸೇಲ್‌ ! ಹೇಗಿದೆ ಜನರ ರಿಯಾಕ್ಷನ್‌? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಭಾರತದಲ್ಲಿ ಈಗಾಗಲೇ OnePlus 11 5G ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದ್ದು, ಈ ಸ್ಮಾರ್ಟ್‌ಫೋನ್ ಜೊತೆಗೆ, ಬ್ರ್ಯಾಂಡ್ ಒನ್‌ಪ್ಲಸ್ ಬಡ್ಸ್ ಪ್ರೊ 2 ಮತ್ತು ಇತರ ಉತ್ಪನ್ನಗಳನ್ನು ಸಹ ಪ್ರಾರಂಭಿಸುತ್ತಿದೆ. OnePlus ಇಂಡಿಯಾದ ಅಧಿಕೃತ ಸೈಟ್, Amazon India, Flipkart,…

latest

ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ !

ಪ್ರೀತಿ ಕುರುಡು ಎಂಬ ಮಾತಿನಂತೆ ಮನೆಯವರ ಸಮಾಜದ ವಿರೋಧದ ನಡುವೆಯೂ ಮದುವೆಯಾಗಿ ಈ ನಡುವೆ ಮದುವೆಯಾದ ಬಳಿಕ ಈ ಬಂಧದ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬೀದಿಜಗಳಕ್ಕೆ ಕಾರಣವಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರ…

latest

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ 57 ಅಡಿ ಎತ್ತರದ ಬ್ರಹ್ಮರಥ | ಫೆ.16ರಂದು ಜಗನ್ಮಾತೆಗೆ ಸಮರ್ಪಣೆ

ಕೊಲ್ಲೂರು: ಜಗನ್ಮಾತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ನಿರ್ಮಾಣ ಕಾರ್ಯ ಕುಂಭಾಶಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ಪೂರ್ಣಗೊಂಡಿದ್ದು, ಫೆ. 15ರಂದು ಸಂಪ್ರದಾಯದಂತೆ ರವಾನೆಯಾಗಲಿದ್ದು, ಫೆ.16ರಂದು ಶ್ರೀ ದೇವರಿಗೆ ಸಮರ್ಪಿತವಾಗಲಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ…