OnePlus Monitor E24 : ಭಾರತದಲ್ಲಿ ಇಂದಿನಿಂದ OnePlus ನ ಎರಡು ಮಾನಿಟರ್‌ಗಳು ಲಭ್ಯ!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪ್ರೀಮಿಯಂ ಫೋನುಗಳ ಮೂಲಕ ಒನ್‌ಪ್ಲಸ್ (OnePlus) ಕಂಪನಿಯು ಛಾಪನ್ನು ಮೂಡಿಸಿದ್ದು, ತನ್ನದೇ ಗ್ರಾಹಕ ಬಳಗವನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಗಟ್ಟಿ ನೆಲೆಯನ್ನು ಕಂಡುಕೊಂಡಿರುವ ಚೀನಾ ಮೂಲದ ಒನ್‌ಪ್ಲಸ್ ಕಂಪನಿಯು ಪರಿಚಯಿಸಿದ್ದ, ಮಾನಿಟರ್ ಎಕ್ಸ್ 27…










