ಫೆಬ್ರವರಿ 2023
ನೆಲ್ಯಾಡಿ : ಖಾಸಗಿ ಬಸ್ ಪಲ್ಟಿ : 10ಕ್ಕೂ ಅಧಿಕ ಮಂದಿಗೆ ಗಾಯ
ಉಪ್ಪಿನಂಗಡಿ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಸುಮಾರು 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನೆಲ್ಯಾಡಿ ಬಳಿ ಗುರುವಾರ ನುಸುಕಿನ ಜಾವ ನಡೆದಿರುವುದಾಗಿ ವರದಿಯಾಗಿದೆ. ಬೆಂಗಳೂರಿನಿಂದ ಮಂಗಳೂರು ಮೂಲಕವಾಗಿ ಕುಮಟಾಕ್ಕೆ ತೆರಳುತ್ತಿದ್ದ ಖಾಸಗಿ…
ಕೋರ್ಟ್ ವಾರಂಟ್ ಹಿನ್ನೆಲೆ!! ಬಜ್ಪೆ ಪೊಲೀಸರಿಂದ ಮಾಡೂರು ಯೂಸುಫ್ ಹತ್ಯೆ ಆರೋಪಿಯ ಸಹಿತ ನಾಲ್ವರ ಬಂಧನ!! ಹಾಡಹಗಲೇ ಸಬ್-ಜೈಲಿನಲ್ಲಿ ಹರಿದಿತ್ತು ಮಾಡೂರು ನೆತ್ತರು!?
Maduru Yusuf murder case accused arrested.
Passport : ಪಾಸ್ಪೋರ್ಟ್ ಪಡೆಯುವವರಿಗೆ ಸಿಹಿ ಸುದ್ದಿ!
ಆಧುನಿಕ ಯುಗದಲ್ಲಿ ಎಲ್ಲವೂ ಕ್ಷಣ ಮಾತ್ರದಲ್ಲಿ ಕೈಸೇರುತ್ತದೆ. ತಂತ್ರಜ್ಞಾನ ಬದಲಾದಂತೆ ಎಲ್ಲವೂ ಬದಲಾಗುತ್ತಿವೆ. ದಿನೇ ದಿನೇ ಹಲವು ವಿಚಾರಗಳಲ್ಲಿ ಬದಲಾವಣೆ ಆಗುತ್ತಿವೆ. ಸದ್ಯ ಪಾಸ್ಪೋರ್ಟ್ ಪಡೆಯುವಲ್ಲಿಯೂ ಕೆಲವು ಬದಲಾವಣೆಗಳು ಆಗಿವೆ. ವಿದೇಶಕ್ಕೆ ಪ್ರಯಾಣಿಸಬೇಕು ಅಂದ್ರೆ ಪಾಸ್ ಪೋರ್ಟ್ ಅಗತ್ಯವಾಗಿದೆ.…
Xiaomi Offer: ರೆಡ್‌ಮಿ 11 ಪ್ರೈಮ್ ಫೋನ್ ಬೆಲೆ ಈಗ ತೀರ ಕಡಿಮೆ ! ಈಗಲೇ ಖರೀದಿಸಿ, ಕೆಲವು ದಿನಗಳವರೆಗೆ ಮಾತ್ರ
ಜನಪ್ರಿಯ ಸ್ಮಾರ್ಟ್ಫೋನ್ (smart phone) ಕಂಪೆನಿಗಳಲ್ಲಿ ಶಿಯೋಮಿ ಕಂಪೆನಿ ಸಹ ಒಂದಾಗಿದೆ. ಈ ಕಂಪೆನಿ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಈ ವರ್ಷದಲ್ಲಿ ಶಿಯೋಮಿ ಕಂಪೆನಿಯಿಂದ…
Meat Sale Ban : ಮಾಂಸ ಪ್ರಿಯರಿಗೆ ಶಾಕಿಂಗ್ ನ್ಯೂಸ್ , ವೀಕೆಂಡ್ ನಲ್ಲಿ ಮಾಂಸ ಮಾರಾಟ ನಿಷೇಧ
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form] ಫೆಬ್ರವರಿ 18 ರಂದು ಹಿಂದೂಗಳ ಧಾರ್ಮಿಕ ಆಚರಣೆಯಾದ ಮಹಾ ಶಿವರಾತ್ರಿ ಹಬ್ಬದ ನಿಮಿತ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಗಳನ್ನು…
Car Sales in January 2023 : 3.5 ಲಕ್ಷ ಬೆಲೆಬಾಳುವ ಈ ಕಾರಿನ ಮಾರಾಟದಲ್ಲಿ ಭಾರೀ ಹೆಚ್ಚಳ!
ಭಾರತದಲ್ಲಿ ಹೊಸ ಕಾರುಗಳ ಮಾರಾಟವು ಸಾಕಷ್ಟು ಸುಧಾರಣೆ ಕಂಡಿದ್ದು, ಕಳೆದ ವರ್ಷ 2022ರಲ್ಲಿ ಪ್ರಮುಖ ಕಾರು ಕಂಪನಿಗಳು ಭರ್ಜರಿ ಬೇಡಿಕೆ ದಾಖಲಿಸಿವೆ. ತನ್ನ ವಿಭಿನ್ನ ವೈಶಿಷ್ಟ್ಯ, ಸ್ಮಾರ್ಟ್ ಲುಕ್, ವಿಶೇಷ ಫೀಚರ್ (feature) ಗಳಿಂದಾಗಿ ಕೆಲವೊಂದು ಕಾರುಗಳು ದಾಖಲೆ…
SmartPhone : ಈ ಫೋನ್‌ಗಳು ಎಷ್ಟೊಂದು ಟಫ್ ಗೊತ್ತಾ? ಯಾವೆಲ್ಲ ಫೋನ್‌ಗಳು, ಇಲ್ಲಿದೆ ನೋಡಿ!
ಸದ್ಯ ಸ್ಮಾರ್ಟ್ ಫೋನ್(smartphone )ಇತ್ತೀಚಿಗೆ ಒಂದಲ್ಲಾ ಎರಡಲ್ಲ ಸಾವಿರಾರು ಆಯ್ಕೆಗಳಲ್ಲಿ ಇವೆ. ಸದ್ಯ ಯಾವುದು ಬೆಸ್ಟ್ ಅನ್ನೋದು ನೋಡಿ ಸೆಲೆಕ್ಟ್ ಮಾಡೋದು ಮಾತ್ರ ನಮ್ಮ ಕೆಲಸ ಅಷ್ಟೇ. ಅಲ್ಲದೇ ಬಹುತೇಕ ಜನರು ಅವರ ಬಳಕೆ ಹಾಗೂ ಜಿವನಶೈಲಿಗೆ ಸರಿಹೊಂದುವ…
ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ 58 ಉಪ ಪ್ರಾಂಶುಪಾಲರ ಹುದ್ದೆ ಸೃಷ್ಟಿಸಲು ಸೂಚನೆ
ಬೆಂಗಳೂರು: ರಾಜ್ಯದ 58 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಗಳಿಗೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ಉಪ ಪ್ರಾಂಶುಪಾಲರ ಹುದ್ದೆಗಳನ್ನು ಸೃಷ್ಟಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ರಾಜ್ಯದಲ್ಲಿ ಸದ್ಯ 276 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಸದಾಗಿ ಆರಂಭಿಸಲಾಗಿದೆ.…
Scoopy Neo Retro Scooter : ಹೋಂಡಾ ಪರಿಚಯಿಸಿದೆ ಹೊಸ ವಿನ್ಯಾಸದ ಸ್ಕೂಪಿ ಸ್ಕೂಟರ್!
ಮಾರುಕಟ್ಟೆಗೆ ಧೂಳೆಬ್ಬಿಸಲು ಹೊಸ ಹೊಸ ವಾಹನಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ವಿಭಿನ್ನ ವಿನ್ಯಾಸದ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ (Honda) ತನ್ನ ಹೊಸ ವಿನ್ಯಾಸದ ನಿಯೋ-ರೆಟ್ರೋ ಸ್ಕೂಟರ್ (Neo…










