ಬುಧವಾರ, 28 ಅಕ್ಟೋಬರ್ 2026
Trending

ಫೆಬ್ರವರಿ 2023

Business

SBI hikes RD rates : ‘SBI’ ಗ್ರಾಹಕರಿಗೆ ಸಿಹಿ ಸುದ್ದಿ ! ‘RD’ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ ಬ್ಯಾಂಕ್!

ಸುರಕ್ಷಿತ ಹೂಡಿಕೆಗಳ ಪೈಕಿ ನಿಶ್ಚಿತ ಠೇವಣಿ (fixed deposits- FD) ಹಾಗೂ ಆರ್‌ಡಿ (recurring deposits – RD) ಗಳು ಈಗಾಗಲೇ ಜನಪ್ರಿಯ ಸಾಧನಗಳಾಗಿವೆ. ಒಬ್ಬ ವ್ಯಕ್ತಿಯು ತನ್ನ ಬಳಿ ದೊಡ್ಡ ಮೊತ್ತದ ಹಣವನ್ನು ಹೊಂದಿದ್ದರೆ, ಆತನು ಅದನ್ನು…

Education

Scholarship for students | ಸ್ನಾತಕೋತ್ತರ ಪದವೀಧರರಿಗೆ ದೊರೆಯಲಿದೆ 2ಲಕ್ಷದವರೆಗೆ ಸ್ಕಾಲರ್ಷಿಪ್!

ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಫಿನ್‌ಟೆಕ್‌ ಸ್ಟಾರ್ಟಪ್‌ ಪ್ರಾಪೆಲ್ಡ್‌ ಲಕ್ಷದವರೆಗೆ ಸ್ಕಾಲರ್ಷಿಪ್ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸುತ್ತಿದೆ. 2023-2024 ಬ್ಯಾಚ್‌ನ ಸ್ನಾತಕ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ತಮ್ಮ ಸ್ನಾತಕ ಪದವಿಯ ಒಟ್ಟು ಶುಲ್ಕದ ಶೇಕಡ…

Jobs

IDBI Bank Recruitment 2023: ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಉದ್ಯೋಗ : ಒಟ್ಟು ಹುದ್ದೆ-114, ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.3

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್(Industrial Development Bank of India) ಹುದ್ದೆ :…

Health

Papaya Seeds Benefits : ಪರಂಗಿ ಬೀಜದಿಂದ ಅತ್ಯುತ್ತಮ ಪ್ರಯೋಜನ ಏನು ಗೊತ್ತಾ?

ಪರಂಗಿ ಹಣ್ಣು ಅಥವಾ ಪಪ್ಪಾಯಿ ಹಣ್ಣು (Papaya fruits) ನೋಡಲು ಇಷ್ಟ. ತಿನ್ನಲಂತು ಇನ್ನೂ ಇಷ್ಟ. ಅದರ ರುಚಿ ಆಹಾ!! ಸಿಹಿ (sweet) ಸಿಹಿಯಾಗಿರುವ ಪಪ್ಪಾಯವನ್ನು ವಯಸ್ಸಾದವರು, ಹಲ್ಲುಗಳ ಬಾಧೆ ಇದ್ದವರು ಕೂಡಾ ಸ್ವಾದ ಅನುಭವಿಸಿ ಆನಂದಿಸುತ್ತಾರೆ. ಪಪ್ಪಾಯ…

Fashion

Makeup Remove : ಮೇಕಪ್ ಅನ್ನು ಈ ರೀತಿ ತೆಗೆಯಿರಿ, ಆರೋಗ್ಯ ಕಾಪಾಡಿ!

ಮೇಕಪ್ ಇಷ್ಟಪಡದ ನಾರಿಯರೇ ಇಲ್ಲ. ಹಿಂದೆ ಸಿನಿಮಾ ನಟಿಯರು, ಮಾಡೆಲ್‌ಗಳು ಮಾತ್ರವೇ ಮೇಕಪ್‌ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಹಾಗಿಲ್ಲ. ಪೇಟೆಯ ಯುವತಿಯರಂತೂ ಮೇಕಪ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಹಳ್ಳಿಗಳಲ್ಲೂ, ಹೆಚ್ಚಿನ ಹೆಣ್ಣು ಮಕ್ಕಳ ಬಳಿ ಮೇಕಪ್‌…

Technology

iQOO Neo 7: ಟೆಕ್‌ ಪ್ರಿಯರ ನಿದ್ದೆಗೆಡಿಸಲಿದೆ ಐಕ್ಯೂ ನಿಯೋ 7, ಈ ಪೋನಿನ ಬೆಲೆ ಎಷ್ಟು? ಫೀಚರ್ಸ್‌ ಇಲ್ಲಿದೆ

ಐಕ್ಯೂ (iQOO) ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ (Smartphone) ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ವಿವೋ ಒಡೆತನದ ಐಕ್ಯೂ ಕಂಪನಿ ಭಾರತದ ಟೆಕ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲು ಹೊಸ…

News

Reliance Jio : ಕೊಡಗಿನ ತಲಕಾವೇರಿಗೆ ಎಂಟ್ರಿ ನೀಡಿದ ಜಿಯೋ ಟ್ರೂ 4ಜಿ ಡಿಜಿಟಲ್‌ ಲೈಫ್!

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಇದೀಗ ಕೊಡಗಿನ ತಲಕಾವೇರಿಗೆ ಕಾಲಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಇತ್ತೀಚೆಗೆ ಜಿಯೋ ಟ್ರೂ 4ಜಿ ಡಿಜಿಟಲ್ ಲೈಫ್ ಪರಿಚಯಿಸಿದೆ. ಇದರಿಂದ ಮಕ್ಕಳ ಶಿಕ್ಷಣ, ವಯಸ್ಕರ ವರ್ಕ್ ಫ್ರಮ್ ಹೋಮ್…

Jobs

Belthangady : ಬೆಳ್ತಂಗಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ!

ಬೆಳ್ತಂಗಡಿ : ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 08 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಹಾಗೂ 07 ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಭೌತಿಕವಾಗಿ(OFFLINE) ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಬೆಳ್ತಂಗಡಿ…

Business

Paytm : ಪೇಟಿಎಂ ಬಳಕೆದಾರರಿಗೆ ಸಿಹಿ ಸುದ್ದಿ!

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಪರಿಚಯಿಸಿದೆ. ಈ ಹೊಸ ಸೇವೆ ಎಲ್ಲಾ ಬಳಕೆದಾರರಿಗೆ ವ್ಯವಹಾರವನ್ನು ಮತ್ತಷ್ಟು ಸರಳೀಕರಣ ಮಾಡುತ್ತಿದೆ. ಈ ಹೊಸ ಸೇವೆಯಿಂದ ಹಣ ವರ್ಗಾವಣೆ ಸುಲಭವಾಗಲಿದೆ. ದೇಶದಲ್ಲಿ UPI ಪೇಮೆಂಟ್ಸ್ ವ್ಯವಸ್ಥೆಯ ಮೂಲಕ…