ಶನಿವಾರ, 24 ಅಕ್ಟೋಬರ್ 2026

ಫೆಬ್ರವರಿ 2023

latest

ದಕ್ಷಿಣ ಕನ್ನಡ: ನಿಲ್ಲದ ಕಾಡಾನೆ ಹಾವಳಿ, ಮತ್ತೆ 7 ಕಾಡಾನೆಗಳು ಪ್ರತ್ಯಕ್ಷ ,ಜನತೆಗೆ ಆತಂಕ

ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಸಾಕೋಟೆ ಜಾಲು ಪ್ರದೇಶದಲ್ಲಿ ಮತ್ತೆ 7 ಕಾಡಾನೆ(Elephant in Mangalore)ಗಳು ಜನರಿಗೆ ಕಾಣಸಿಕ್ಕಿದೆ.ಇದರಿಂದ ಜನರ ಆತಂಕ ಮತ್ತೆ ಹೆಚ್ಚಳವಾಗಿದೆ.

Technology

New Honda 100CC: ಹೀರೋ ಸ್ಪ್ಲೆಂಡರ್‌ ಬೈಕಿಗೆ ಠಕ್ಕರ್‌ ಕೊಡಲು ಬರಲು ರೆಡಿಯಾಗಿದೆ ಹೊಸ ಹೋಂಡಾ 100cc ಬೈಕ್‌

ಪ್ರಸಿದ್ಧ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ (scooter )ಇಂಡಿಯಾ (HMSI) ಹೆಚ್ಚಿನ ಮೈಲೇಜ್ ನೀಡುವ ಹೊಸ 100cc ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

Business

EPFO : ಇಪಿಎಫ್‌ಒ ಅಧಿಕ ಪಿಂಚಣಿ ಡೆಡೈಲೈನ್‌ ವಿಸ್ತರಣೆ!

ಪಿಂಚಣಿ ಆಯ್ಕೆಯನ್ನು ಪಡೆಯಲು ನಿಗದಿ ಮಾಡಿದ್ದ ಗಡುವನ್ನು ಇಪಿಎಫ್ಒ(EPFO) ಮೇ 3ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ, ಈ ಗಡುವಿನ ಅವಧಿಯನ್ನು 60 ದಿನ ವಿಸ್ತರಣೆ ಮಾಡಿದಂತಾಗಿದೆ.

latest

ಉಡುಪಿ : ರಿಕ್ಷಾ -ಪಿಕಪ್ ಅಪಘಾತ ,ಗ್ರಾ.ಪಂ.ಸದಸ್ಯೆ ಮೃತ್ಯು

ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಹೆಮ್ಮಾಡಿ ಸಮೀಪ ನಡೆದ ರಸ್ತೆ ಅಪಘಾತ(Accident)ದಲ್ಲಿ ಗಾಯಗೊಂಡಿದ್ದ ಗ್ರಾ.ಪಂ.ಸದಸ್ಯೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

Karnataka State Politics Updates

Narendra Modi: ಹವಾಯಿ ಚಪ್ಪಲಿ ಧರಿಸುವವನೂ ವಿಮಾನದಲ್ಲಿ ಪ್ರಯಾಣಿಸ್ಬೇಕು! ಸ್ವದೇಶಿ ನಿರ್ಮಿತ ವಿಮಾನಗಳು ಹೆಚ್ಚಾಗಬೇಕು: ಪ್ರಧಾನಿ ಮೋದಿ

ಭಾರ​ತೀ​ಯರು ‘ಮೇಡ್‌ ಇನ್‌ ಇಂಡಿಯಾ’(Made In India)ಪ್ರಯಾ​ಣಿ​ಕರ ವಿಮಾ​ನ​ದ​ಲ್ಲಿ ಪ್ರಯಾ​ಣಿ​ಸುವ ದಿನವೂ ಶೀಘ್ರ ಬರ​ಲಿ​ದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.

Jobs

IAF Recruitment 2023: ಭಾರತೀಯ ವಾಯುಪಡೆಯಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ : ಮಾ.31

ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ವಾಯುಪಡೆ(IAF Recruitment 2023)ಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಡುಗೆ-ಆಹಾರ

Rice : ಅತೀ ಹೆಚ್ಚು ‘ಅನ್ನ’ವನ್ನು ಸೇವಿಸುವ ಅಭ್ಯಾಸ ನಿಮಗಿದೆಯೇ? : ಹಾಗಿದ್ರೆ ನಿಮಗಿದೆ ಈ ಅಪಾಯ

ಪ್ರತಿಯೊಬ್ಬರು ಕೂಡ ಅನ್ನವನ್ನು ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರೆ. ಆದ್ರೆ, ಅತಿಯಾದ ಅನ್ನವು ಆರೋಗ್ಯಕ್ಕೆ ವಿಷವಾಗಬಹುದು ಎಂಬುದು ಅನೇಕರಿಗೆ ಅರಿಯದೆ ಹೋಗಿದೆ.

Interesting

Kidney Sale: ನನ್ನ ಕಿಡ್ನಿ ಮಾರಾಟಕ್ಕಿದೆ, ಬಾಡಿಗೆ ಮನೆಗೆ ಡೆಪಾಸಿಟ್ ಇಡಲು ಹಣ ಬೇಕು! ಬೆಂಗಳೂರಿನಲ್ಲಿ ವಿಚಿತ್ರ ಪೋಸ್ಟರ್

ಬಾಡಿಗೆ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಇಡಲು ಹಣ ಬೇಕಿದೆ. ಹೀಗಾಗಿ ನನ್ನ ಎಡ ಕಿಡ್ನಿ ಮಾರಾಟ(Kidney Sale)ಕ್ಕಿದೆ ಎಂದು ಬರೆದು ಮರಕ್ಕೆ ನೇತಾಕಿರುವ ಈ ಪೋಸ್ಟ್, ಎಲ್ಲರೂ ಬೆರಗಾಗುವಂತೆ ಮಾಡಿದೆ.

News

West Bengal: ಎರಡು ಗರ್ಭಕೋಶ ಹೊಂದಿರುವ ಮಹಿಳೆಗೆ ಅವಳಿ ಮಕ್ಕಳು: ಅಪರೂಪ ಘಟನೆಗೆ ಸಾಕ್ಷಿಯಾದ ವೈದ್ಯ ಲೋಕ!

ಪಶ್ಚಿಮ ಬಂಗಾಳದ(West Bengal) ನಾಡಿಯಾ(Naadiya) ದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬಳಿಗೆ ಎರಡು ಗರ್ಭಾಶಗಳಿರುವುದು ಪತ್ತೆಯಾಗಿದೆ! ಅದೂ ಕೂಡ ಆಕೆ ಎರಡೂ ಗರ್ಭಕೋಶಗಳಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ!