Pakistan: ವಿಲಕ್ಷಣ ಆಡಿಷನ್ ಗೆ ಸಾಕ್ಷಿಯಾಯ್ತು ಪಾಕಿಸ್ತಾನಿಯ ಅಡುಗೆ ಶೋ! ವೈರಲ್ ಆದ ಕ್ಲಿಪ್ ನೋಡಿ ನೆಟ್ಟಿಗರು ಗರಂ!
ಪಾಕಿಸ್ತಾನ(Pakistan) ಮೂಲದ ಎಕ್ಸ್‌ಪ್ರೆಸ್ ಎಂಟರ್‌ಟೈನ್‌ಮೆಂಟ್‌ನಲ್ಲಿ ನಡೆಯುವ ದಿ ಕಿಚನ್ ಮಾಸ್ಟರ್ ಅಡುಗೆ ಕಾರ್ಯಕ್ರಮದ ಆಡಿಷನ್ ಒಂದು ಇಂತಹ ವಿಲಕ್ಷಣ ಕ್ಷಣಕ್ಕೆ ಸಾಕ್ಷಿಯಾಗಿದೆ.
ಪಾಕಿಸ್ತಾನ(Pakistan) ಮೂಲದ ಎಕ್ಸ್‌ಪ್ರೆಸ್ ಎಂಟರ್‌ಟೈನ್‌ಮೆಂಟ್‌ನಲ್ಲಿ ನಡೆಯುವ ದಿ ಕಿಚನ್ ಮಾಸ್ಟರ್ ಅಡುಗೆ ಕಾರ್ಯಕ್ರಮದ ಆಡಿಷನ್ ಒಂದು ಇಂತಹ ವಿಲಕ್ಷಣ ಕ್ಷಣಕ್ಕೆ ಸಾಕ್ಷಿಯಾಗಿದೆ.
ಪುರುಷಪುರುಷರಿಗಿಂತಲೂ ಮಹಿಳೆಯರೇ ಹೆಚ್ಚು ಮೋಸ ಮಾಡೋದಂತೆ! ಅರೇ ಇದೇನಪ್ಪ ಹೊಸ ಸುದ್ಧಿ ಅನ್ಕೊಳ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.
ತಾನು ನೋಡಿದ ಎಲ್ಲಾ ಸಿನಿಮಾಗಳ ದಾಖಲೆಯನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ತನ್ನ ಚಲನಚಿತ್ರಗಳ ಮೇಲಿನ ಪ್ರೀತಿಯನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ದರು ಎಂಬುದನ್ನು ವ್ಯಕ್ತಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಕೆಲಸದ ಸ್ಥಳ ಮತ್ತು ಆರ್ಥಿಕ ಕ್ಷೇತ್ರದಲ್ಲಿ ನೀವು ಸ್ವಲ್ಪ ರಿಸ್ಕ್ ತೆಗೆದುಕೊಂಡರೆ, ಭವಿಷ್ಯದಲ್ಲಿ ನಿಮಗೆ ದೊಡ್ಡ ಲಾಭ ಸಿಗುವುದು ಖಚಿತ.
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡ ಉದ್ಯಮಿಯೋರ್ವರು ಹೃದಯಾಘಾತ ( Heart Attack)ದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ವಾರಂಗಲ್ ಪೊಲೀಸರು ಫೆಬ್ರವರಿ 24 ರಂದು ಅರಿವಳಿಕೆ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಪ್ರೀತಿಯ ಹಿರಿಯ ಸಹಪಾಠಿ ಎಂ.ಎ.ಸೈಫ್ ನನ್ನು ಬಂಧಿಸಿದ್ದಾರೆ.
ರಷ್ಯಾ, ಉಕ್ರೇನ್ ಮೇಲೆ ಯುದ್ಧ ಸಾರಿ ಒಂದು ವರ್ಷಗಳಾದ ಬಳಿಕ ಗತಿಸಿದ ಎಲ್ಲಾ ಘಟನೆಗಳ ವಿವರಗಳನ್ನು ಒಳಗೊಂಡಂತಹ 'ಇಯರ್' ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಲಾಗಿದೆ.
ಹೆಂಡತಿಯನ್ನು ಹಾಸ್ಯದ ವಿಚಾರವಾಗಿ ಕಾಣುವ ಅಭ್ಯಾಸದಿಂದ ಈ ವ್ಯಕ್ತಿ ಕೂಡ ಹಾಗೇ ಉತ್ತರ ನೀಡಿರಬಹುದೇನೋ!!
ಪಾಕಿಸ್ತಾನದಲ್ಲಿ ರೈಲುಗಳ ಓಡಾಟ ನಡೆಸಲು ಪೂರಕ ಹಣದ ವ್ಯವಸ್ಥೆ ಯಿಲ್ಲದೆ ಪರದಾಡುತ್ತಿದೆ. ಅಷ್ಟೇ ಅಲ್ಲದೆ, ರೈಲ್ವೆ ನೌಕರರಿಗೆ ಸಂಬಳ ನೀಡಲು ಕೂಡ ಪಾಕ್ ಸೆಣಸಾಡುತ್ತಿದೆ ಎನ್ನಲಾಗಿದೆ.