ಶನಿವಾರ, 24 ಅಕ್ಟೋಬರ್ 2026

ಫೆಬ್ರವರಿ 2023

Jobs

SSLC ಪಾಸಾದವರಿಗೆ ಉದ್ಯೋಗವಕಾಶ : ಮಾಸಿಕ ರೂ.52ಸಾವಿರ ಸಂಬಳ, ಟೈಪಿಸ್ಟ್‌ ಹುದ್ದೆಗಳೂ ಇವೆ, ಈಗಲೇ ಅರ್ಜಿ ಸಲ್ಲಿಸಿ

Recruitment 2023 : ಕಲಬುರಗಿ ಜಿಲ್ಲಾ ನ್ಯಾಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ವಿವಿಧ ಹುದ್ದೆಗಳು ಇದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-​ 25/3/ 2023 ಆಗಿದೆ.

Interesting

Headless Dog : ತಲೆಯೇ ಇಲ್ಲದ ನಾಯಿ, ಏನಿದು ಆಶ್ಚರ್ಯ? ಪ್ರಶ್ನೆಯಾಗಿಯೇ ಉಳಿದಿದೆ ಈ ಶ್ವಾನ!

ಸೋಶಿಯಲ್‌ ಮೀಡಿಯಾದಲ್ಲಿ (social media )ಇತ್ತೀಚೆಗಷ್ಟೇ ತಲೆ ಇಲ್ಲದ ನಾಯಿಯ (Headless Dog) ಚಿತ್ರ ವೈರಲ್ (viral )ಆಗಿದ್ದು, ಜನರನ್ನು ಚಕಿತ ಗೊಳಿಸಿದೆ.

latest

ದಕ್ಷಿಣ ಕನ್ನಡ : ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತ ,ಸಾರ್ವಜನಿಕರಿಂದ ಆಕ್ರೋಶ ,ಕಾರ್ಯಾಚರಣೆಗೆ ತರಿಸಲಾಗಿದ್ದ 5 ಸಾಕಾನೆಗಳನ್ನು ಕಳುಹಿಸಿಕೊಟ್ಟ ಇಲಾಖೆ

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಫೆ. 20ರಂದು ಕಾಡಾನೆ ಅಟ್ಟಹಾಸ ಮೆರೆದು ಎರಡು ಜೀವಗಳನ್ನು ಬಲಿ ಪಡೆದ ಬೆನ್ನಲ್ಲೇ ಕಾಡಾನೆಗಳನ್ನು ಸೆರೆ ಹಿಡಿಯಲು ಆರಂಭವಾಗಿದ್ದ ಕಾರ್ಯಾಚರಣೆ ಇದೀಗ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ.ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Business

SBI, ICICI ಗಿಂಲೂ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳ ಲಿಸ್ಟ್‌ ಇಲ್ಲಿದೆ !

ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ (ನಿಶ್ಚಿತ ಠೇವಣಿಯ ಮೇಲೆ)(Fixed Deposit)ರಾಷ್ಟ್ರೀಕೃತ ಖಾಸಗಿ ಬ್ಯಾಂಕುಗಳಿಗೆ ಹೋಲಿಸಿದರೆ ಹೆಚ್ಚು ಬಡ್ಡಿ ದರ ನೀಡುವ ಐದು ಫೈನಾನ್ಸ್ ಬ್ಯಾಂಕ್ಗಳ ಮಾಹಿತಿ ಇಲ್ಲಿದೆ.

Interesting

Kantara : ʼಕಾಂತಾರʼ ಪಾರ್ಟ್‌-1ರಲ್ಲಿ ಏನಿರಲಿದೆ ಕಥೆ? ಇಲ್ಲಿದೆ ಹಲವು ಮಾಹಿತಿ

'ಕಾಂತಾರ' ಸಿನಿಮಾ(Kantara Movie) ಸೂಪರ್ ಹಿಟ್ ಆದ ಬಳಿಕ ಕಾಂತಾರ -2 ತೆರೆ ಮೇಲೆ ಬರಲಿದೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ, ಈ ಸುದ್ದಿಗೆ ತೆರೆ ಎಳೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty). ಈಗಾಗಲೇ ಬಿಡುಗಡೆ ಆಗಿರುವ ಚಿತ್ರ ಕಾಂತಾರ-2 (kantara-2), ಕಾಂತಾರ ಪಾರ್ಟ್ 1 ಇನ್ನೇನು ಬರಬೇಕಷ್ಟೆ ಎಂದು ಸಿನಿಪ್ರಿಯರ ತಲೆಯಲ್ಲಿ ಹುಳ ಬಿಟ್ಟಿದ್ದರು.

latest

NIA : ಚೀನಾ-ಪಾಕ್ ನಲ್ಲಿ ಟ್ರೈನಿಂಗ್ ಪಡೆದ ಡೇಂಜರಸ್ ವ್ಯಕ್ತಿ ಭಾರತದ ಈ ನಗರಕ್ಕೆ ಎಂಟ್ರಿ! NIA ಯಿಂದ ಹೈ ಅಲರ್ಟ್

ಚೀನಾ (China) ಪಾಕಿಸ್ತಾನ (Pakistan) ಮತ್ತು ಹಾಂಕಾಂಗ್‌ನಲ್ಲಿ ತರಬೇತಿ ಪಡೆದ 'ಡೇಂಜರಸ್' (ಅಪಾಯಕಾರಿ) ವ್ಯಕ್ತಿಯೊಬ್ಬ ವಾಣಿಜ್ಯ ನಗರಿ ಮುಂಬೈ ಪ್ರವೇಶಿಸಿದ್ದಾನೆ ಎನ್ನಲಾಗುತ್ತಿದೆ

latest

Bumrah Injury : ಐಪಿಎಲ್‌, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬುಮ್ರಾ ಅಲಭ್ಯ?!

ಟೀಮ್​ ಇಂಡಿಯಾ ಸ್ಟಾರ್​ ಬೌಲರ್​​ ಜಸ್​ಪ್ರಿತ್​ ಬೂಮ್ರಾ (Jasprit Bumrah ) ಅವರು, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಜೊತೆಗೆ ಸಂಭವನೀಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದು ಅನುಮಾನವೆನಿಸಿದೆ.

Latest Health Updates Kannada

Vastu Tips For Luck: ಈ ಎರಡು ವಸ್ತುವಿನಿಂದ ನಿಮ್ಮ ಅದೃಷ್ಟ ಬದಲಾಗುತ್ತೆ!

ಶುಕ್ಲಪಕ್ಷದ ಸಮಯದಲ್ಲಿ ಮತ್ತು ಶುಕ್ರವಾರದಂದು ಬೆಳ್ಳಿಯ(Silver) ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸೋದು ಗ್ಯಾರಂಟಿ.

Business

Anand Mahindra Post : ರಸ್ತೆಯ ಡಿಸೈನ್‌ ಗೆ ಮಾರು ಹೋದ ಆನಂದ್‌ ಮಹೀಂದ್ರಾ! ಏನಂದ್ರು ? ಇಲ್ಲಿದೆ ಮಾಹಿತಿ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್(Twitter) ಖಾತೆಯಲ್ಲಿ, ಟ್ರಾಫಿಕ್ ಸಿಗ್ನಲ್ ಗಳಿಲ್ಲದೆ ಸಂಚಾರವನ್ನು ಸಂಪೂರ್ಣವಾಗಿ ನಿರ್ವಹಿಸುವ ಅದ್ಭುತ ರಸ್ತೆ ವಿನ್ಯಾಸದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

latest

ಹಾಡುಹಗಲೇ ಲಾಂಗ್,ಮಚ್ಚು ಹಿಡಿದು ಯುವಕರ ಅಟ್ಟಹಾಸ ,ಕಾನೂನಿನ ಭಯ ಇಲ್ಲದೇ ಪುಂಡಾಟ

ಜನನಿಬಿಡ ಪ್ರದೇಶದಲ್ಲಿ ಯುವಕರು ಹಾಡುಹಗಲೇ ಲಾಂಗ್‌ ಮಚ್ಚು (Crime News)ಗಳನ್ನು ಹಿಡಿದುಕೊಂಡು ಪುಂಡಾಟ ನಡೆಸುತ್ತಿರುವ ಘಟನೆ ನೆಲಮಂಗಲ ತಾಲೂಕಿನ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.