ಶನಿವಾರ, 24 ಅಕ್ಟೋಬರ್ 2026

ಫೆಬ್ರವರಿ 2023

latest

ಮೊಮ್ಮಗಳನ್ನು ಜತೆಯಲ್ಲಿ ಕಳುಹಿಸುವಂತೆ ಕೇಳಿದ ಅತ್ತೆಯನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ ಅಳಿಯ

ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವರನ್ನು ಕೆಜಿಎಫ್ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್ ಅರಸಿ (48) ಎಂದು ಗುರುತಿಸಲಾಗಿದೆ.ಕೊಲೆ ಮಾಡಿದ ಆರೋಪಿ ಕೆಜಿಎಫ್ ನ ಬೆಮೆಲ್‌ ನಗರ ನಿವಾಸಿ ದಿವಾಕರ್‌ (38).

News

Online Course : ಈ ಕೋರ್ಸ್ ಮಾಡಿದರೆ ನಿಮಗೆ ಕೆಲಸ ಖಂಡಿತ ಸಿಗುತ್ತೆ!

Online Course:UX ಡಿಸೈನಿಂಗ್ ಕೋರ್ಸ್. ಈ ಕೋರ್ಸ್ ಅನ್ನು ಆರು ತಿಂಗಳ ಅವಧಿಯಲ್ಲಿ​ ಪೂರ್ಣಗೊಳಿಸಬಹುದು.ಉಚಿತವಾಗಿ ಈ ಕೋರ್ಸ್​​ ಮಾಡುವ ಅವಕಾಶವಿದೆ. UX ವಿನ್ಯಾಸದಲ್ಲಿ ವೃತ್ತಿಜೀವನಕ್ಕೆ ಇದು ಸಹಕಾರಿಯಾಗಿದೆ.

latest

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಶಾಸಕ ತನ್ವೀರ್ ಸೇಠ್

Mysore: ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಹಾಲಿ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿದ್ದಾರೆ.

latest

DA, DR, ವೇತನ ಇತ್ಯಾದಿ ಬಗ್ಗೆ ಬಿಗ್ ಸುದ್ದಿ ನಿಮಗಾಗಿ!

ಜನವರಿಯಲ್ಲಿ ಮನೆ ಬಾಡಿಗೆ ಭತ್ಯೆ(ಎಚ್‌ಆರ್‌ಎ) ನಿಯಮವನ್ನು ಹಣಕಾಸು ಸಚಿವಾಲಯವು ಪರಿಷ್ಕರಣೆ ಮಾಡಿದ್ದು, ಕೇಂದ್ರ ಸರ್ಕಾರಿ ಉದ್ಯೋಗಿಗಳು ಕೆಲವು ಸಂದರ್ಭಗಳಲ್ಲಿ ಎಚ್‌ಆರ್‌ಎ ಪಡೆಯಲು ಅರ್ಹರಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ

latest

ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ,ಕೊರ್ರೆಪಾಡಿ : ಕೊರಗರ ಕುಲದೈವ ಕೊರಗರ ತನಿಯವೇ ಹೊರತು ಕೊರಗ ಅಜ್ಜ ಅಲ್ಲ

ಉಡುಪಿ: ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ, ಬಾರಕೂರಿನಲ್ಲಿರುವ ಕೊರ್ರೆಪಾಡಿ. ಕೊರಗರ ಕುಲದೈವ ಕೊರಗರ ತನಿಯವೇ ಹೊರತು ಕೊರಗ ಅಜ್ಜ ಅಲ್ಲ ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ಹೇಳಿದ್ದಾರೆ.

latest

ಜಿಮ್‌ಗೆ ಹೋಗಿ ನಾಪತ್ತೆಯಾದ ವ್ಯಕ್ತಿ : ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಜಿಮ್‌ಗೆ ಹೋಗಿ ನಾಪತ್ತೆಯಾಗಿದ್ದ ಯುವಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder)ಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

News

Xiaomi 13 Pro :ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಇಂದು Xiaomi 13 Pro; ಅತ್ಯದ್ಭುತ ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡೋಕೆ ರೆಡಿ!

Xiaomi 13 ಸರಣಿಯಲ್ಲಿ ಒಂದಲ್ಲಾ ಎರಡಲ್ಲಾ ಮೂರು ಸ್ಮಾರ್ಟ್ ಫೋನ್ (smartphone )ಗಳು ಬಿಡುಗಡೆ ಆಗಲಿವೆ. ಸ್ಮಾರ್ಟ್ ಫೋನ್ ಪ್ರಿಯರಿಗೆ ಇದೊಂದು ಖುಷಿಯ ವಿಚಾರ ಆಗಿದೆ.

Business

91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ DLF ಮುಖ್ಯಸ್ಥ! ಪ್ರೀತಿಗೆ ಕಣ್ಣಿಲ್ಲ ಅಲ್ವಾ ಫ್ರೆಂಡ್ಸ್‌!

DLF Groups:ರಿಯಲ್‌ ಎಸ್ಟೇಟ್‌ ಸಮೂಹ ಡಿಎಲ್‌ಎಫ್‌(DLF Groups) ಮುಖ್ಯಸ್ಥರಾಗಿರುವ ಕುಶಾಲ್‌ ಪಾಲ್‌ ಸಿಂಗ್‌ ತಮ್ಮ 91ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ.