ಲವ್ ಬ್ರೇಕ್ಅಪ್ ಆಗಿ 43 ವರ್ಷಗಳ ಬಳಿಕ ಮದುವೆಯಾದ ಪ್ರೇಮಿಗಳು! ಹದಿಹರೆಯದಲ್ಲಾದ ಪ್ರೀತಿ ಮುದಿಪ್ರಾಯದಲ್ಲಿ ದಕ್ಕಿತು!!
ಪ್ರೀತಿ ಎಂಬುದು ಪ್ರತಿಯೊಬ್ಬರ ಮನದಲ್ಲಿ ಚಿಗುರೊಡೆಯುತ್ತದೆ. ಅದರಲ್ಲೂ ಹದಿಹರಯದ ವಯಸ್ಸಲ್ಲಂತೂ ಹೆಚ್ಚೆನ್ನಬಹುದು. ಪ್ರೀತಿ ಎಲ್ಲರಿಗೂ ಆಗಬಹುದು ಆದರೆ ಪ್ರೀತಿ ಮಾಡಿದವರು ಎಲ್ಲರಿಗೂ ಸಿಗುವುದಿಲ್ಲ. ಪ್ರೀತಿಸಿದವರನ್ನೇ ಮದುವೆಯಾಗುವ ಅದೃಷ್ಟ ಕೂಡ ಎಲ್ಲರದಾಗುವುದಿಲ್ಲ. ಎಲ್ಲೋ ನೂರಕ್ಕೆ ಒಬ್ಬರೊ, ಇಬ್ಬರೋ ಇಂತದರಲ್ಲಿ ಅದೃಷ್ಟ…










