ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2023

Education

Diploma : 10th ತೇರ್ಗಡೆಯಾದವರು ಈ ಡಿಪ್ಲೋಮಾ ಮಾಡಬಹುದು

ಎಲ್ಲರಿಗೂ ಹತ್ತನೇ ತರಗತಿ ಆದ ನಂತರ ಏನು ಮಾಡಬೇಕು, ಯಾವ ಕೋರ್ಸ್ ಆಯ್ಕೆ ಮಾಡಬೇಕು ಅನ್ನುವುದು ಸಾವಿರ ಗೊಂದಲಗಳು ಇರುತ್ತವೆ. ಆದರೆ ಕಲಿಯಲು ಸಾವಿರಾರು ಕೋರ್ಸ್ ಗಳಿವೆ. ಸದ್ಯ ಕರಿಯರ್ ಯಾವ ರೀತಿ ರೂಪಿಸಿಕೊಳ್ಳಬೇಕು ಅನ್ನುವಲ್ಲಿ ನಿಮಗೆ ಕನ್…

latest

ಚರಂಡಿಯೊಳಗೇ ಕಿಲೋಮೀಟರ್ ಗಟ್ಟಲೆ ನಡೆದು ಬಂದ ಭೂಪ | ಹಿಂದೆ ಇನ್ನೂ 30 ಜನ ಇದ್ದಾರೆ ಎಂದ !

ಚರಂಡಿ ಒಂದರಿಂದ ವ್ಯಕ್ತಿಯೊಬ್ಬ ಏಕಾಏಕಿ ಮೇಲೆದ್ದು ಬಂದು ಸ್ಥಳೀಯರಿಗೆ ಗಾಬರಿ ಉಂಟುಮಾಡಿದ್ದಾನೆ. ತನ್ನ ಜೊತೆಗೆ ಚರಂಡಿಯಲ್ಲಿ ಇನ್ನೂ 30 ಜನ ಇದ್ದಾರೆ, ಅವರನ್ನೂ ಮೇಲೆತ್ತಿ ಎಂದು ಅಲ್ಲಿದ್ದವರಿಗೆ ಆತಂಕ ಮೂಡಿಸಿದ ಘಟನೆಯೊಂದು ನಿನ್ನೆ ನಡೆದಿದೆ. ಬೆಂಗಳೂರಿನ ಯಶವಂತಪುರದ ಬಳಿ…

latest

FD Rate Hike : ಹಿರಿಯ ನಾಗರಿಕರೇ ನಿಮಗೊಂದು ಸಿಹಿ ಸುದ್ದಿ !

ವೃದ್ಧಾಪ್ಯದಲ್ಲಿ ಹಣಕಾಸಿನ ಅಡಚಣೆಗಳು ಉಂಟಾಗೋದು ಸಹಜ. ಇದೇ ಕಾರಣಕ್ಕೆ ವೃದ್ಧಾಪ್ಯದಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಹೆಚ್ಚಿನ ಭದ್ರತೆ ಹಾಗೂ ರಿಟರ್ನ್ ನೀಡುವ ಉದ್ದೇಶದಿಂದ ಬ್ಯಾಂಕುಗಳು ಅವರಿಗಾಗಿಯೇ ವಿಶೇಷ ಯೋಜನೆಗಳನ್ನು ರೂಪಿಸಿರುತ್ತವೆ. ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಬಡ್ಡಿದರದ ತನಕ…

Education

ಜ.26 ರಿಂದ ರಾಜ್ಯದ 400 ಶಾಲೆಗಳಲ್ಲಿ ‘NEP’ ಜಾರಿ !!!

ಮಗು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇಳಿರುತ್ತೇವೆ. ಹಾಗೆಯೇ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪೂರೈಸಿದರೆ ಮುಂದೆ ಭವ್ಯ ಭಾರತದ ಅಭಿವೃದ್ಧಿಗೆ ಕಾರಣರಾಗಬಲ್ಲರು. ಸದ್ಯ ರಾಜ್ಯದಲ್ಲಿ ಜನವರಿ 26 ರಿಂದ…

News

ಅಂಗಡಿ ದರೋಡೆ ನಡೆಸಿ, ಗುಟ್ಕಾ ತಿನ್ನುತ್ತಾ ‘ಕುಣಿದು ಕುಪ್ಪಳಿಸಿದ ‌ʻಸಿಸಿಟಿವಿ ವಿಡಿಯೋ ವೈರಲ್ʼ

ಶಿವಪುರಿ (ಮಧ್ಯಪ್ರದೇಶ): ಕಳ್ಳನೊಬ್ಬ ನಗದು ಮತ್ತು ವಸ್ತುಗಳನ್ನು ಕದ್ದು ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ದರೋಡೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಅವನು ಬೀಗ ಹಾಕಿದ ಕೋಣೆಯಲ್ಲಿ ಕಳ್ಳತನ ಮಾಡಿದ ನಂತರ ಗುಟ್ಕಾ ತಿನ್ನುತ್ತ ಸೊಂಟ ಬಳಲುಕಿಸಿಕೊಂಡು…

Interesting

ಬಿಸಿ ಬಿಸಿ ನೀರು ಯಾಕೆ ಕುಡಿಬೇಕು?

ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಇರಬೇಕು. ಅದ್ರಲ್ಲೂ ಕೊರೋನ ಬಂದ ನಂತರ ಜನರು ಹಲವಾರು ಅಭ್ಯಾಸಗಳನ್ನು ಮಾಡಿಕೊಂಡಿರುತ್ತಾರೆ. ಅದ್ರಲ್ಲಿ ಬಿಸಿ ನೀರು ಕುಡಿಯುವುದು ಕೂಡ ಒಂದು. ಹಾಗಾದ್ರೆ ಯಾಕಾಗಿ ಬಿಸಿ ನೀರು ಕುಡಿಬೇಕು ತಿಳಿಯೋಣ ಬನ್ನಿ. ನಮ್ಮ…

Social

Traffic Rules : ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಭಾರೀ ದಂಡ!!

ಹೊಸ ವರ್ಷ 2023 ರ ಆರಂಭದೊಂದಿಗೆ, ದೇಶಾದ್ಯಂತ ಅನೇಕ ಹೊಸ ಸಂಚಾರ ನಿಯಮಗಳು ಜಾರಿಗೆ ಬಂದಿವೆ. ರಸ್ತೆ ಅಪಘಾತಗಳನ್ನುಕಡಿಮೆ ಮಾಡಲು ಈ ಸಂಚಾರ ನಿಯಮಗಳನ್ನು ವಿನ್ಯಾಸಗೊಳಿಸಲಾಗಿದೆ. ಸರ್ಕಾರದ ನಿಯಮಗಳ ಪಾಲನೆ ಆಗದೆ ಇರುವುದರಿಂದ ಮತ್ತು ಸಂಚಾರ ನಿಗಮದ ಅಸ್ತ…

National

ಅಂತ್ಯೋದಯ-ಬಿಪಿಎಲ್ ಪಡಿತರ ಚೀಟಿದಾರ ಫಲಾನುಭವಿಗಳಿಗೆ ಮುಖ್ಯವಾದ ಮಾಹಿತಿ!

ಅಂತ್ಯೋದಯ – ಬಿಪಿಎಲ್ ಪಡಿತರ ಚೀಟಿದಾರರ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಆಹಾರಧಾನ್ಯ ವಿತರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಜನವರಿ 10ರೊಳಗೆ ಜಾತಿಗೆ ಸಂಬಂಧಿಸಿದ…

Karnataka State Politics Updates

ಕರ್ನಾಟಕ ರಾಜಕೀಯದಲ್ಲಿ ಸಖತ್ ಸದ್ದುಮಾಡುತ್ತಿರುವ ಈ ಸ್ಯಾಂಟ್ರೋ ರವಿ ಯಾರು ಗೊತ್ತ? ರಾಜಕೀಯ ನಾಯಕರೊಂದಿಗೆ ಇವನಿಗೇಕೆ ನಂಟು!

ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ಧಿಯಲ್ಲಿದ್ದು, ರಾಜಕೀಯ ನಾಯಕರ ಆರೋಪ ಹಾಗೂ ಪ್ರತ್ಯಾರೋಪಗಳಿಗೆ ಸ್ಯಾಂಟ್ರೋ ರವಿ ಎಂಬಾತ ಕಾರಣ ಎಂಬ ವರದಿಗಳು ಬರುತ್ತಾ ಇದೆ. ಚುನಾವಣೆಯ ಪ್ರಚಾರಗಳನ್ನು ಮರೆತು ನಾಯಕರು ಈತನ ವಿಷಯವಾಗಿ ಕಿತ್ತಾಡುತ್ತಿದ್ದಾರೆ. ಹಾಗಾದರೆ…

Social

KPSC : ಸಂದರ್ಶನ ಮುಗಿಸಿದ 24 ಗಂಟೆಯೊಳಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ | ದಾಖಲೆ ಮಾಡಿದ ಕೆಪಿಎಸ್ ಸಿ

ಈ ಹಿಂದೆ, ಪ್ರತಿಬಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬ ಮಾಡುತ್ತದೆ ಎಂಬ ಹೇಳಿಕೆಗೆ ಗುರಿಯಾಗಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆ.ಪಿ.ಎಸ್.ಸಿ) ಮೊಟ್ಟ ಮೊದಲ ಬಾರಿಗೆ ಸಂದರ್ಶನ ಮುಗಿಸಿದ 24 ಗಂಟೆಯೊಳಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ ದಾಖಲೆ ಮಾಡಿದೆ.…