Rainbow: ಕಾಮನಬಿಲ್ಲಿನಲ್ಲಿ ಬೂದು ಬಣ್ಣ ಇಲ್ಲ | ಯಾಕೆಂಬ ಕಾರಣ ಗೊತ್ತಿದೆಯೇ?
ಪ್ರಪಂಚದಲ್ಲಿ ಕೆಲವೊಂದು ವೈಶಿಷ್ಯಗಳು ತನ್ನ ಪಾಡಿಗೆ ನಡೆಯುತ್ತಲೇ ಇರುತ್ತದೆ. ಪರಿಸರದಲ್ಲಿ ನಡೆಯುವ ಕೆಲವೊಂದು ಬದಲಾವಣೆಗಳಿಗೆ ಅಥವಾ ಸಂಭವಗಳಿಗೆ ಪರಿಸರವೇ ಸಾಟಿ. ನಮ್ಮ ಸುತ್ತ ಮುತ್ತಲು ನಡೆಯುವ ಪ್ರಕೃತಿ ವಿಸ್ಮಯಗಳು ಎಲ್ಲವನ್ನು ತಿಳಿಯಲು ಮನುಷ್ಯ ಸೃಷ್ಟಿ ಮಾಡಿದ ತಂತ್ರಜ್ಞಾಗಳಿಂದ ಸಾಧ್ಯವಿಲ್ಲ…









