ಶುಕ್ರವಾರ, 30 ಅಕ್ಟೋಬರ್ 2026

ಡಿಸೆಂಬರ್ 2022

Business

ಚಾಕಲೋಟ್‌ ಗಂಟಲೊಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು | ಹೆತ್ತ ತಾಯಿಯ ರೋದನ ಕರುಳು ಹಿಡುವಂತಿದೆ

ಸತಾರಾದಲ್ಲಿ ಒಂದೂವರೆ ವರ್ಷದ ಮಗುವೊಂದರ ಗಂಟಲೊಳಗೆ ಚಾಕೊಲೇಟ್ ಸಿಲುಕಿ ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ. ಒಂದೂವರೆ ವರ್ಷದ ಮಗುವೊಂದರ ಗಂಟಲಲ್ಲಿ ಚಾಕೊಲೇಟ್ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರ ಸತಾರಾದಲ್ಲಿ ಬೆಳಕಿಗೆ ಬಂದಿದ್ದು, ಸತಾರಾ ಪೊಲೀಸರು…

Karnataka State Politics Updates

ರಾಹುಲ್‌ ಗಾಂಧಿ ʼಶ್ರೀ ರಾಮʼ – ಸಲ್ಮಾನ್‌ ಖುರ್ಷಿದ್‌

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ರಾಮಾಯಣಕ್ಕೆ ಹೋಲಿಸಿದ್ದಾರೆ. ಹಾಗೂ ರಾಹುಲ್ ಗಾಂಧಿಯನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿದ್ದಾರೆ. ರಾಹುಲ್ ಗಾಂಧಿ ಅತಿಮಾನುಷ…

News

Post Office Deposit Scheme : ಇಲ್ಲಿದೆ ನೋಡಿ, ಅಂಚೆ ಇಲಾಖೆಯ ಟೈಮ್ ಡಿಪಾಸಿಟ್ ಯೋಜನೆ | ಊಹಿಸದಷ್ಟು ಬಡ್ಡಿ ದರ ಲಭ್ಯ!

ಮುಂದಿನ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್‌ನಲ್ಲಿ ಅನೇಕ ಸ್ಕೀಮ್ಗಳಿವೆ . ಅಂಚೆ ಕಚೇರಿಯ ಯೋಜನೆ ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ…

Breaking Entertainment News Kannada

Kantara : ಕಾಂತಾರ 2 ಸಿನಿಮಾ ಬಗ್ಗೆ ನಿರ್ಮಾಪಕರು ನೀಡಿದ್ರು ಬಿಗ್ ಬಿಗ್ ಮಾಹಿತಿ!!!

ಕಾಂತಾರ ಸಿನೆಮಾದ ಭರ್ಜರಿ ಗೆಲುವಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕೌತುಕ ಎಲ್ಲರಲ್ಲಿ ಮನೆ ಮಾಡಿದೆ. ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ಸ್ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಇದಷ್ಟೇ ಅಲ್ಲದೆ ರಿಷಬ್…

Jobs

CRPF Recruitment 2023 | ಒಟ್ಟು ಹುದ್ದೆ: 1458 ; ಅರ್ಜಿ ಸಲ್ಲಿಸಲು ಕೊನೆ ದಿನ:ಜ.25

ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಉದ್ಯೋಗವಕಾಶವಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆ : ಕೇಂದ್ರೀಯ ಮೀಸಲು ಪೊಲೀಸ್ ಪಡೆಹುದ್ದೆ : ಅಸಿಸ್ಟೆಂಟ್ ಸಬ್​ ಇನ್ಸ್​ಪೆಕ್ಟರ್ , ಹೆಡ್​ ಕಾನ್ಸ್​ಟೇಬಲ್ಒಟ್ಟು ಹುದ್ದೆ : 1458ವೇತನ ತಿಂಗಳಿಗೆ :…

Health

ಭಾರತದಲ್ಲಿ ನಾಸಲ್ ಲಸಿಕೆಗೆ ದರ ನಿಗದಿ : ಖಾಸಗಿ ಆಸ್ಪತ್ರೆಗಳಲ್ಲಿ ರೂ. 800, ಸರ್ಕಾರಿ ಆಸ್ಪತ್ರೆಗಳಲ್ಲಿ ₹ 325 ಲಭ್ಯ

ನವದೆಹಲಿ : ಭಾರತ್ ಬಯೋಟೆಕ್ನ ಮೂಗಿನ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ ₹ 800 ಮತ್ತು ತೆರಿಗೆ ವಿಧಿಸಲಾಗುವುದು ಮತ್ತು ಸ್ಲಾಟ್ಗಳನ್ನು ಈಗ ಕೋವಿನ್ ಪೋರ್ಟಲ್ನಲ್ಲಿ ಕಾಯ್ದಿರಿಸಬಹುದು ಎಂದು ಫಾರ್ಮಾಸ್ಯುಟಿಕಲ್ ಮೇಜರ್ ಘೋಷಿಸಿದೆ. ಮೂಗಿನ ಲಸಿಕೆಯಾದ ಐಎನ್ಸಿಒವಿಎಸಿ ಜನವರಿ ನಾಲ್ಕನೇ…

News

Covid New Variant BF.7: ಕೊರೊನಾ ಉಪತಳಿ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ: ಆರ್‌.ಅಶೋಕ್

ಕೊರೋನಾ ಸೋಂಕು ಸಂಪೂರ್ಣ ಜಗತ್ತನ್ನೇ ತಟಸ್ಥ ಮಾಡಿತ್ತು. ಇನ್ನೇನು ಕೊರೋನ ಭಯದಿಂದ ಚೇತರಿಕೆ ಕಾಣುವಷ್ಟರಲ್ಲಿ ಕೊರೋನ ದ BF.7 ಉಪತಳಿ ಕಂಡು ಬಂದಿದೆ. ಈ ಕುರಿತಾಗಿ ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಮುಂಜಾಗ್ರತೆಗೆ ಮುಂದಾದ ಕೇಂದ್ರ…

Entertainment

Google Pay Loan: ಗೂಗಲ್ ಪೇ ಬಳಸುವವರಿಗೆ ಗುಡ್ ನ್ಯೂಸ್

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿ ಯೆ ಎಲ್ಲ ವ್ಯವಹಾರ ವಹಿವಾಟು ನಡೆಸುವ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಬ್ಯಾಂಕಿಂಗ್ ವಹಿವಾಟು ನಡೆಸಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಇಲ್ಲ. ಈಗ ಕ್ಷಣ…

Breaking Entertainment News Kannada

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಮಿಡ್ ನೈಟ್ ಎಲಿಮಿನೇಷನ್ | ಮುಗಿಯಿತು ನಂಬರ್ ಆಟ, ಗುರೂಜಿ ಔಟ್!!!

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟಗಳು ಜನರಿಗೆ ಕುತೂಹಲ ಮೂಡಿಸುತ್ತಾ ಮಂದೆನಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ಕೊನೆಯ ಹಂತಕ್ಕೆ…

Technology

ಇಯರ್‌ ಎಂಡ್‌ ಸೇಲ್‌ ಪ್ರಾರಂಭ | ಫ್ಲಿಪ್‌ಕಾರ್ಟ್‌ನಲ್ಲಿ ಈ ಐದು ಸ್ಮಾರ್ಟ್‌ಫೋನ್‌ಗಳ ಬೆಲೆಯ ಮೇಲೆ ಭರ್ಜರಿ ರಿಯಾಯಿತಿ

ಜನಪ್ರಿಯ ಇ-ಕಾಮರ್ಸ್​ ಕಂಪನಿಯಾಗಿರುವ ಫ್ಲಿಪ್​ಕಾರ್ಟ್​​ ಇದೀಗ ಇಯರ್​​ ಎಂಡ್​ ಸೇಲ್​ ಅನ್ನು ಆರಂಭಿಸಿದ್ದು, ಸ್ಮಾರ್ಟ್‌ಫೋನ್‌ಗಳ ಬೆಲೆಯ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಇದಂತು ಗ್ರಾಹಕರಿಗೆ ಉತ್ತಮ ಅವಕಾಶವಾಗಿದ್ದು, ಅತಿ ಕಡಿಮೆ ಬೆಲೆಗೆ ಈ ಐದು ಸ್ಮಾರ್ಟ್ ಫೋನ್ ಗಳನ್ನು…