ಶನಿವಾರ, 31 ಅಕ್ಟೋಬರ್ 2026

ಡಿಸೆಂಬರ್ 2022

Interesting

ಹುಂಜದ ಗುಣಗಳಲ್ಲಿ ಅಡಗಿರುವ ಈ ನಾಲ್ಕು ನೀತಿಗಳನ್ನು ಅನುಸರಿಸಿದರೆ ನಿಮಗೆ ಅದೃಷ್ಟ ಖಂಡಿತ ಒಲಿಯುತ್ತೆ

ಚಾಣಕ್ಯನ ನೀತಿಗಳು ಮಕ್ಕಳು, ಹಿರಿಯರು, ಯುವಕರು ಮತ್ತು ಮಹಿಳೆಯರಿಗೆ ತನ್ನ ಮಾರ್ಗದರ್ಶನವನ್ನು ನೀಡುತ್ತಿವೆ. ಯಾವಾಗಲೂ ಧನಾತ್ಮಕವಾಗಿ ಆಲೋಚಿಸಿದರೆ ಉತ್ತಮ ಎಂದು ಚಾಣಕ್ಯನ ನೀತಿ. ಹಾಗಾಗಿ ಯಾರ ಆಲೋಚನೆಗಳು ಧನಾತ್ಮಕವಾಗಿರುತ್ತವೆ, ಅವರು ಎಂತಹ ಕಷ್ಟಕರವಾದ ಕೆಲಸಗಳಲ್ಲಿಯೂ ಕೂಡ ಯಶಸ್ಸನ್ನು ಪಡೆಯುತ್ತಾರೆ.…

News

Reliance scholorship | ಪದವಿ ಪೂರ್ವ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ; ವಾಟ್ಸಪ್ ನಲ್ಲಿ ಜಸ್ಟ್ ‘Hi’ ಮಾಡಿ ಪಡೆಯಿರಿ ಸ್ಕಾಲರ್ಷಿಪ್

ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ರಿಲಯನ್ಸ್ ಸ್ಕಾಲರ್ಷಿಪ್ ನೀಡುತ್ತಲೇ ಬಂದಿದ್ದು, ಈ ಬಾರಿಯೂ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸುತ್ತಿದೆ. ಸ್ಕಾಲರ್​ಶಿಪ್​ (1) ಪದವಿ ಪೂರ್ವ ವಿದ್ಯಾರ್ಥಿ ವೇತನ ಹಾಗೂ ಸ್ಕಾಲರ್​ಶಿಪ್​ (2) ಸ್ನಾತಕೋತ್ತರ ವಿದ್ಯಾರ್ಥಿ ವೇತನವನ್ನು ರಿಲಯನ್ಸ್ ಸಂಸ್ಥೆ ನೀಡುತ್ತಿದೆ. ವಾಟ್ಸಪ್ಪ್…

latest

ONGC MRPL Recruitment 2023: MRPL ನಲ್ಲಿದೆ ಭರ್ಜರಿ ಉದ್ಯೋಗಾವಕಾಶ | ವೇತನ 50 ಸಾವಿರ ರೂ.

ONGC ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ONGC MRPLನ ಅಧಿಕೃತ ವೆಬ್‌ಸೈಟ್…

Breaking Entertainment News Kannada

ಹಿಂದಿ ಹೇರಿಕೆ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ! ಅಷ್ಟಕ್ಕೂ ನಡೆದದ್ದೇನು?

ಭಾರತದಲ್ಲಿ ಹಿಂದಿ ಹೇರಿಕೆಯ ವಿಷಯವಂತೂ ಎಂದಿಗೂ ಜೀವಂತವಾಗಿರುವ ವಿವಾದವಾಗಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ ಎನ್ನುತ್ತ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಈ ವಿಚಾರ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಹಲವಾರು ರಾಜಕೀಯ ನಾಯಕರು, ಸಿನಿ ನಟ-ನಟಿಯರು ಅಲ್ಲದೆ…

latest

ಮಹಿಳೆಯರೇ ರೈಲ್ವೇ ಇಲಾಖೆ ನೀಡಿದೆ ನಿಮಗೊಂದು ಗುಡ್‌ನ್ಯೂಸ್‌

ಮಹಿಳೆಯರೇ ನಿಮಗೊಂದು ಗುಡ್‌ನ್ಯೂಸ್‌. ಅದರಲ್ಲೂ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗಂತೂ ಸೂಪರ್‌ ಗುಡ್‌ನ್ಯೂಸ್‌. ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಿಗೆ, ರೈಲ್ವೆ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಹೊಸ ಮಾರ್ಗಸೂಚಿಯಿಂದ ನಿಜಕ್ಕೂ ಮಹಿಳೆಯರಿಗೆ ಅನೇಕ ಲಾಭವಿದೆ. ಮಹಿಳಾ ಬೋಗಿಗಳ ಮೇಲೆ…

latest

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ನ ಪ್ರೇಮ ಪುರಾಣ, ಶಾಲಾ ಬಾಲಕಿಯೊಂದಿದೆ ಓಡಿ ಹೋದ ಪೊಲೀಸಪ್ಪ | ದೂರು ದಾಖಲು

ರಕ್ಷಕರೇ ಕೆಲವೊಮ್ಮೆ ತಪ್ಪು ಮಾಡಿದಾಗ ನಮಗೆ ಏನು ಹೇಳಬೇಕು ಎಂದು ಅನಿಸುವುದಿಲ್ಲ. ಅದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಏಕೆಂದರೆ ಇಲ್ಲೊಬ್ಬ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಾಲಾ ಬಾಲಕಿಯೊಂದಿಗೆ ಓಡಿ ಹೋಗಿದ್ದಾನೆ. ನಂಬಲು ಅಸಾಧ್ಯ, ಆದರೆ ಇದು ನಿಜ.…

Health

ಮೂಗು ಕಟ್ಟಿಕೊಂಡಿದೆಯೇ ? ಜೊತೆಗೆ ಗಂಟಲು ನೋವಿದೆಯೇ ? ಶೀಘ್ರ ಪರಿಹಾರ ಈ ಮನೆ ಮದ್ದು

ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಆರೋಗ್ಯವೂ ಹದಗೆಡುತ್ತದೆ. ಏಕೆಂದರೆ ಈ ಋತುವಿನಲ್ಲಿ ಬೀಸುವ ತಂಪಾದ ಗಾಳಿಯು ಬಹಳ ಬೇಗನೆ ಶೀತ ಕೆಮ್ಮು, ಮೂಗು ಕಟ್ಟುವುದು, ಗಂಟಲು ನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಇದಕ್ಕಾಗಿ ನಮ್ಮ ದೇಹದ ತಾಪಮಾನವನ್ನು ಅತ್ಯುತ್ತಮವಾಗಿ…

Technology

ನಿಮ್ಮ ಹಳೆ ಟಿವಿಯನ್ನು ಕೂಡಾ ಅತೀ ಸುಲಭದಲ್ಲಿ ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸಬಹುದು | ಜಸ್ಟ್ ಈ ಒಂದು ಸಾಧನ ಬಳಸಿ!!

ನೀವು ಟಿವಿಯನ್ನು ಸಾಕಷ್ಟು ಹಣ ಖರ್ಚು ಮಾಡಿ ಖರೀದಿಸಿರುತ್ತೀರಾ. ಕ್ರಮೇಣ ಈ ಟಿವಿ ಹಳೆಯದಾಗುತ್ತದೆ. ಆದರೆ ಇದೀಗ ಈ ಹಳೆ ಟಿವಿಯನ್ನು ಸ್ಮಾರ್ಟ್ ಟಿವಿಯನ್ನಾಗಿ ಬದಲಾಯಿಸಬಹುದು. ಅದು ಕೇವಲ ಒಂದು ಸಾಧನ ಬಳಸಿದರೆ ಸಾಕು. ಇನ್ನೂ ಆ ಸಾಧನ…

Health

ಕರ್ಪೂರದಿಂದ ಹೆಚ್ಚಾಗುತ್ತೆ ಧನಾತ್ಮಕ ಶಕ್ತಿ | ಇಂತಹ ಸಮಸ್ಯೆ ಇರುವವರು ಹಚ್ಚಲೇ ಬೇಕು ರಾತ್ರಿ ಹೊತ್ತು ಕರ್ಪೂರ!

ದೇವರ ಪೂಜೆಯಲ್ಲಿ ಕರ್ಪೂರ ಮಹತ್ವದ ಪಾತ್ರ ವಹಿಸುತ್ತದೆ. ಕರ್ಪೂರದ ಆರತಿ ದೇವರಿಗೆ ಹೇಗೆ ಪ್ರಿಯವೋ ಅದರಂತೆ, ಕರ್ಪೂರದಿಂದ ಇನ್ನಷ್ಟು ಧನಾತ್ಮಕ ಶಕ್ತಿಗಳ ಪ್ರವೇಶವನ್ನು ಹೆಚ್ಚಿಸುತ್ತದೆ. ಹೌದು. ಕರ್ಪೂರದೊಂದಿಗೆ ನೀಡಿದ ಆರತಿ ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ಹೋಗಲಾಡಿಸುತ್ತದೆ. ಕರ್ಪೂರವನ್ನು ಸುಡುವುದರಿಂದ…

Interesting

ವಿವಾಹಿತ ಮಹಿಳೆಯರೇ ಈ ಮೇಕಪ್ ವಸ್ತುಗಳನ್ನು ಹಂಚಬೇಡಿ | ಯಾಕೆ ಗೊತ್ತಾ?

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮಲ್ಲಿರುವ ಮೇಕಪ್ ಐಟಂ, ಬಟ್ಟೆ ಇವೆಲ್ಲವನ್ನು ಗೆಳತಿಯರು ಅಥವಾ ಸಹೋದರಿಯರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ವಿವಾಹಿತ ಮಹಿಳೆಯರು ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಕೆಲವೊಂದು ಮೇಕಪ್ ವಸ್ತುಗಳನ್ನು ಹಂಚಿಕೊಳ್ಳಬಾರದು ಎನ್ನಲಾಗಿದೆ. ಒಂದು ವೇಳೆ ಹಂಚಿಕೊಂಡರೆ…