ಶನಿವಾರ, 31 ಅಕ್ಟೋಬರ್ 2026

ಡಿಸೆಂಬರ್ 2022

Health

ಪುರುಷರೇ ಇತ್ತ ಗಮನಿಸಿ : ವೀರ್ಯಾಣು ಹೆಚ್ಚಿಸಲು ಯಾವ ಅಂಡರ್ ವೇರ್ ಧರಿಸಿದರೆ ಉತ್ತಮ?

ಇತ್ತೀಚಿಗೆ ಬಹುಪಾಲು ಜನರ ಜೀವನ ಶೈಲಿ ಜಡತನದಿಂದ ಕೂಡಿದ್ದು ಇದುವೇ ಸಂತಾನಹೀನತೆಯ ಸಮಸ್ಯೆಗೆ ಪ್ರಧಾನ ಕಾರಣ ಆಗಿರಬಹುದು ಅದಲ್ಲದೆ ಅತಿ ಜಿಡ್ಡಿನ ಆಹಾರ, ಕಲಬೆರಿಕೆ ಆಹಾರ ದೇಹವನ್ನು ಜಡತ್ವಕ್ಕೆ ಪ್ರೇರೆಪನೆ ನೀಡುತ್ತದೆ. ಒತ್ತಡ, ಎಡೆಬಿಡದ ಕೆಲಸ, ಅತಿಯಾದ ಕುಡಿತದ…

Karnataka State Politics Updates

ಸದ್ಯದಲ್ಲೇ ಕಾಂಗ್ರೆಸ್ ನಿಂದ 150 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ! ಅಭ್ಯರ್ಥಿಗಳ ಆಯ್ಕೆ ಹೇಗಿದೆ ನೋಡಿ

ಇನ್ನೇನು ಕರ್ನಾಟಕದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭೆಯ ಚುನಾವಣೆ ನಡೆಯಲಿದೆ. ಚುನಾವಣೆಯ ಕಾವು ರಂಗೇರಿದೆ. ಈಗಾಗಲೇ ರಾಜಕೀಯ ಪಕ್ಷಗಳು ಅಬ್ಬರದಿಂದ ಪ್ರಚಾರವನ್ನು ನಡೆಸುತ್ತಿವೆ. ಹಲವಾರು ಚುನಾವಣಾ ಯಾತ್ರೆಗಳು, ರಾಲಿಗಳು ನಡೆಯುತ್ತಿವೆ. ಪಕ್ಷಗಳು ಕೂಡ ಕ್ಷೇತ್ರವಾರು ತಮ್ಮ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವ…

Karnataka State Politics Updates

ಬಾಳ ಸಂಗಾತಿಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ! ಹೇಗಿರಬೇಕಂತೆ ಗೊತ್ತ ಲೈಫ್ ಪಾರ್ಟ್ನರ್?

ರಾಷ್ಟ್ರ ರಾಜಕಾರಣದಲ್ಲಿ ತಮ್ಮನ್ನು ಗುರ್ತಿಸಿಕೊಂಡು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಿದ್ದ ರಾಹುಲ್ ಗಾಂಧಿಅವರು ಯುವ ನಾಯಕ ಎಂದೇ ಖ್ಯಾತಿ ಪಡೆದವರು. ರಾಹುಲ್ ಗಾಂಧಿ ಇಂದಿಗೂ ಮದುವೆಯಾಗದೆ ಒಂಟಿಯಾಗೇ ಇದ್ದಾರೆ. ಆದರಿಂದು ರಾಹುಲ್ ಅವರು ಮದುವೆ ವಿಚಾರದಲ್ಲಿ ಸುದ್ಧಿಯಲ್ಲಿದ್ದಾರೆ.…

Interesting

ಮಂಗಳೂರು:ಪ್ರಧಾನಿ ಮೋದಿ ಪರ ವಾಟ್ಸಪ್ ಸ್ಟೇಟಸ್!! ವಿದ್ಯಾರ್ಥಿನಿಗೆ ವಿದ್ಯಾರ್ಥಿಗಳಿಂದಲೇ ಬೆದರಿಕೆ-ದೂರು!!

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.ಕೆಲ ಮಹಿಳೆಯರು ತಮ್ಮ ಮೇಲೆ ನಡೆಯುವ ಹಲ್ಲೆ ಪ್ರಕರಣದ ಬಗ್ಗೆ ದ್ವನಿ ಎತ್ತಿದರೆ ಮತ್ತೆ ಕೆಲವರು ಮನೆಯ ಮರ್ಯಾದೆಗೆ ಅಂಜಿ ಮೌನ ತಾಳುತ್ತಾರೆ. ಇತ್ತೀಚೆಗಷ್ಟೇ ಸಂಶೋಧನಾ ವಿದ್ಯಾರ್ಥಿನಿ ಯೊಬ್ಬಳಿಗೆ ಲೈಂಗಿಕ…

latest

ಉಜಿರೆ : ರಿಕ್ಷಾ ಬೊಲೆರೋ ತೀವ್ರ ಅಪಘಾತ | ರಿಕ್ಷಾದಲ್ಲಿದ್ದ ನಾಲ್ಕು ಮಂದಿಗೆ ಗಂಭೀರ ಗಾಯ

ಉಜಿರೆ : ಇಲ್ಲಿನ ಓಡಲ ನಿನ್ನಿಕಲ್ ಬಳಿ ಡಿ.28 ರಂದು ಸಂಜೆ ರಿಕ್ಷಾ ಮತ್ತು ಬೊಲೆರೋ ನಡುವೆ ಡಿಕ್ಕಿ ಸಂಭವಿಸಿದ್ದು, ನಾಲ್ಕು ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮಾಚಾರು ಕಡೆಯಿಂದ ಬರುತ್ತಿದ್ದ ರಿಕ್ಷಾ ಮತ್ತು ಮಾಚಾರು ಕಡೆ…

News

LPG : ಗ್ಯಾಸ್‌ ಸಿಲಿಂಡರ್‌ ಮಿತಿ ಮಾಡಿದ ನಿಯಮ | ಗ್ರಾಹಕರ ಅಳಲು

ಗೃಹ ಬಳಕೆಗೆ ಬಳಸುವಂತಹ ಗ್ಯಾಸ್‌ ಸಿಲಿಂಡರ್‌ಗಳನ್ನು ಮಿತಿಯನ್ನು ಇಂತಿಷ್ಟೇ ಎಂಬ ನಿಯಮ ಜಾರಿಗೆ ಬಂದ ನಂತರ ಗ್ರಾಹಕರು ಅತೀವ ಸಂಕಷ್ಟ ಎದುರಿಸುತ್ತಿದ್ದಾರೆ, ಹೌದು, ವಾರ್ಷಿಕ 15ಗ್ಯಾಸ್‌ ಸಿಲಿಂಡರ್‌ ಮಾತ್ರ ನೀಡಲಾಗುವುದು ಎಂಬ ನಿಯಮ ಬಂದಿದ್ದೇ ಈ ಮಿತಿ ದಾಟಿರುವವರಿಗೆ…

latest

ಹಳೆ ವಾಹನ ಮಾರಾಟ ಮತ್ತು ಖರೀದಿ ನಿಯಮ ಬದಲಾವಣೆ – ಕೇಂದ್ರದಿಂದ ಹೊಸ ರೂಲ್ಸ್

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳ ಮಾರಾಟ ಮತ್ತು ಖರೀದಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಾವಳಿಯಿಂದ ಹಳೆಯ ವಾಹನಗಳನ್ನು ವಾಹನಗಳನ್ನು ಮಾರಾಟ ಮಾಡುವ ಕಾರು ವಿತರಕರು ಮತ್ತು ಕಂಪೆನಿಗಳನ್ನು ಜವಾಬ್ದಾರರನ್ನಾಗಿ ಮಾಡಿದೆ.…

latest

Smart Lock : ಗೂಗಲ್ ಸ್ಮಾರ್ಟ್ ಲಾಕ್ ಬಗ್ಗೆ ನಿಮಗೆ ತಿಳಿದಿರದ ಕೆಲವೊಂದು ಮಾಹಿತಿ ಇಲ್ಲಿದೆ!

ಈ ಟೆಕ್ನಾಲಜಿ ಯುಗದಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್’ಫೋನ್ ಎಂಬ ಮಾಯಾವಿ ಇದ್ದೇ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಸ್ಮಾರ್ಟ್’ಫೋನ್ ಬಳಸುವುದು ಸಾಮನ್ಯವಾಗಿದೆ. ಹಲವಾರು ಮಾಹಿತಿಗಳನ್ನು ನಾವು ಈ ಸ್ಮಾರ್ಟ್ ಫೋನಿನಲ್ಲಿ ಸಂಗ್ರಹಿಸುತ್ತೇವೆ. ಹೆಚ್ಚಿನ ಜನರು ತಮ್ಮ ಮೊಬೈನಲ್ಲಿರುವ…

Latest Health Updates Kannada

Gold-Silver Price today | ಅಬ್ಬಾ| ಏರಿದ ಚಿನ್ನದ ಬೆಲೆ !

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ…

ದಕ್ಷಿಣ ಕನ್ನಡ

ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಗೌಡ ನಿಧನ

ಪುತ್ತೂರು : ಆರ್ಯಾಪು ಗ್ರಾಮ ಪಂಚಾಯತ್ 4 ನೇ ವಾರ್ಡಿನ ಸದಸ್ಯರಾದ ಗಿರೀಶ್ ಗೌಡ ಮರಿಕೆ (34 ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಎ.ಜೆ.ಶೆಟ್ಟಿ ಆಸ್ಪತ್ರೆಯಲ್ಲಿ ಡಿ.29ರಂದು ನಿಧನರಾದರು. ಮೃತರು ತಂದೆ,ತಾಯಿ, ಓರ್ವ ಸಹೋದರನನ್ನು ಅಗಲಿದ್ದಾರೆ.