ಶುಕ್ರವಾರ, 30 ಅಕ್ಟೋಬರ್ 2026

ನವೆಂಬರ್ 2022

Business

Karnataka Petrol-Diesel Price Today: ಉತ್ತರ ಕನ್ನಡದಲ್ಲಿ ಪೆಟ್ರೋಲ್ ದರ ಏರಿಕೆ: ದಕ್ಷಿಣ ಕನ್ನಡದಲ್ಲಿ ಎಷ್ಟು ಇವತ್ತಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಎಷ್ಟು?

ದಿನಂಪ್ರತಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡು ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ನಡುವೆ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದು, ಡೀಸೆಲ್ ದರ ರೂ. 87.89 ಆಗಿದೆ.ಜಾಗತಿಕವಾಗಿ…

latest

Karnataka Weather Report: ಇಂದು, ನಾಳೆ ಮಳೆ | ಚುಮುಚುಮು ಚಳಿಯಲ್ಲೂ ವರುಣನ ಆಗಮನ, ಯಾಕೆ ?

ವರುಣನ ಆರ್ಭಟ ಕಡಿಮೆ ಆಗಿಬಿಟ್ಟಿದೆ ಎನ್ನುವ ನಿಟ್ಟುಸಿರು ಬಿಡುತ್ತಿದ್ದವರಿಗೆ ಕಳೆದ ಎರಡು ದಿನಗಳಲ್ಲಿ ಅಲ್ಲದೆ, ಬೆಳಂಬೆಳಿಗ್ಗೆ ಮಳೆರಾಯ ದರ್ಶನ ನೀಡಿ ಶಾಕ್ ನೀಡಿದ್ದಾನೆ. ಇನ್ನೂ ಮಳೆ ಕಡಿಮೆ ಆಗುವ ನಿರೀಕ್ಷೆ ಯಲ್ಲಿದ್ದವರಿಗೆ ಕಳೆದ ಎರಡು ದಿನಗಳಿಂದ ಮಳೆರಾಯ ದರ್ಶನ…

latest

South Western Railway Recruitment 2022 | ಒಟ್ಟು ಹುದ್ದೆ-13, ಅರ್ಜಿ ಸಲ್ಲಿಸಲು ಕೊನೆ ದಿನ-ಡಿ.19

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ನೈರುತ್ಯ ರೈಲ್ವೆಯಲ್ಲಿ ಉದ್ಯೋಗವಕಾಶವಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ನೈರುತ್ಯ ರೈಲ್ವೆಹುದ್ದೆ : ಕಲ್ಚರಲ್, ಸ್ಕೌಟ್ಸ್​ & ಗೈಡ್ಸ್…

latest

Transfer RC Online: ಇನ್ಮುಂದೆ ವಾಹನ ನೋಂದಣಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಈ ರೀತಿ ವರ್ಗಾವಣೆ ಮಾಡಿ

ಇಂದು ಜನರ ಅಗತ್ಯಕ್ಕೆ ತಕ್ಕಂತೆ ಯಾವುದಾದರೂ ಒಂದು ವಾಹನವನ್ನು ಸಂಚಾರಕ್ಕಾಗಿ ಇಟ್ಟುಕೊಳ್ಳುವುದು ವಾಡಿಕೆ. ಹಾಗೆಯೇ ವಾಹನ ನೋಂದಣಿ ಪ್ರಮಾಣಪತ್ರವನ್ನು ವರ್ಗಾಯಿಸಲು ಹಿಂದಿನಂತೆ ದೀರ್ಘ ಅವಧಿಯವರೆಗೆ ಓಡಾಡಬೇಕಾಗಿಲ್ಲ. ಸುಲಭವಾಗಿ ಆನ್ಲೈನ್ ನಲ್ಲಿ ವಾಹನ ನೋಂದಣಿ ಪ್ರಮಾಣಪತ್ರವನ್ನು(Transfer RC Online) ಆನ್‌ಲೈನ್‌ನಲ್ಲಿ…

News

ವಿಮಾನಯಾನ ಸಂಸ್ಥೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಇನ್ಮುಂದೆ ಸಿಗಲಿದೆ ವೈಫೈ ಸೌಲಭ್ಯ

ವಿಮಾನಯಾನ ಸಂಸ್ಥೆ ಪ್ರಯಾಣಿಕರ ಪ್ರಯಾಣ ಸುಖಕರ ಆಗುವ ನಿಟ್ಟಿನಲ್ಲಿ ಹೊಸ-ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಅದರಂತೆ ಇದೀಗ ಪ್ರಯಾಣ ಬೋರ್ ಆಗದೇ ಇರಲು ವೈಫೈ ಸೌಲಭ್ಯವನ್ನು ಕೂಡ ನೀಡಲು ನಿರ್ಧರಿಸಿದೆ. ಹೌದು. ಏರ್ ಏಷ್ಯಾ, ಕ್ಲೌಡ್ ಟೆಕ್ನಾಲಜಿ ಕಂಪನಿ…

latest

‘ಸ್ವಯಂ ನಿವೃತ್ತಿ ನಿಯಮ’ ಸರಳೀಕರಿಸಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಅಖಿಲ ಭಾರತ ಸೇವಾ (AIS) ಅಧಿಕಾರಿಗಳಿಗೆ ಸ್ವಯಂ ನಿವೃತ್ತಿ ಪ್ರಕ್ರಿಯೆಯನ್ನು ಸರಳೀಕರಿಸುತ್ತಿದೆ. ಅಖಿಲ ಭಾರತ ಸೇವೆಗಳ (ಮರಣ-ನಿವೃತ್ತಿ ಪ್ರಯೋಜನಗಳು) ನಿಯಮಗಳು, 1958 ರ ಅಡಿಯಲ್ಲಿ ಡಿಒಪಿಟಿ ಸದರಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಡಿಒಪಿಟಿ ಸ್ವಯಂ ನಿವೃತ್ತಿಗೆ ಸಂಬಂಧಪಟ್ಟ…

Business

ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗೂ ಮಾನ್ಯತೆ -ಅನುರಾಗ್ ಸಿಂಗ್ ಠಾಕೂರ್

ಡಿಜಿಟಲ್ ಮಾಧ್ಯಮಗಳ ಪತ್ರಕರ್ತರಿಗೂ ಮಾನ್ಯತೆ ನೀಡಲಾಗುವುದು. ಡಿಜಿಟಲ್ ಮಾಧ್ಯಮಗಳ ನೋಂದಣಿ, ಕಾರ್ಯನಿರ್ವಹಣೆ ಹಾಗೂ ನಿಯಂತ್ರಣದ ಬಗ್ಗೆ ಹೊಸ ಕಾನೂನು ಶೀಘ್ರದಲ್ಲೇ ಬರಲಿದೆ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಡಿಜಿಟಲ್ ಮಾಧ್ಯಮಗಳಲ್ಲಿ…

Entertainment

ನಟ ಕಮಲ್‌ ಹಾಸನ್‌ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿತ್ರನಟ ಕಮಲ್ ಹಾಸನ್ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಪರ್‌ಸ್ಟಾರ್‌ ಕಮಲ್ ಹಾಸನ್ ಅವರಿಗೆ ಜ್ವರ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ನಂತರ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಕಮಲ್ ಹಾಸನ್ ಅವರು ನವೆಂಬರ್ 23…

Entertainment

Kantara : OTT ಯಲ್ಲಿ ಕಾಂತಾರ ನೋಡುವಿರಾ ? ಹಾಗಿದ್ರೆ ನಿಮಗಿದೆ ಬಿಗ್ ಶಾಕಿಂಗ್ ನ್ಯೂಸ್ | ರೆಂಟ್ ವಿಷಯ ಖಂಡಿತಾ ಅಲ್ಲ!

ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹಿಟ್ ಸಿನಿಮಾ ಕಾಂತಾರ ಓಟಿಟಿಯಲ್ಲಿ ಯಾವಾಗ ಬರುತ್ತೆ ಎಂದು ಕಾತುರದಿಂದ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನೆನ್ನೆಯಷ್ಟೇ ಸಿಹಿ ಔತಣದ ಸುದ್ದಿ ಲಭ್ಯವಾಗಿದೆ. ಅಮೆಜಾನ್ ಪ್ರೈಮ್​ನಲ್ಲಿ ಸಿನಿಮಾ ನೋಡಬಹುದಾದ ಭಾಗ್ಯ ಎಲ್ಲರಿಗೂ ಲಭ್ಯವಾಗಿದೆ. ಹೌದು,…

latest

ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಆಧಾರ್ ಸುರಕ್ಷಿತವಾಗಿಟ್ಟುಕೊಳ್ಳುವ ಬಗ್ಗೆ ಇಲ್ಲಿದೆ ಮಾಹಿತಿ.

ಕೆಲವೊಂದು ಬಾರಿ ಮರೆತು,ಕಳವು ಅಥವಾ ಇನ್ನೇನೋ ಕಾರಣಗಳಿಂದ ಆಧಾರ್ ಕಾರ್ಡ್ ಕಳೆದು ಹೋಗಿರುತ್ತದೆ. ಆ ಕ್ಷಣ ಏನು ಮಾಡಬೇಕು ಎಂದು ಕೆಲವರಿಗೆ ತೋಚುವುದಿಲ್ಲ. ಹಾಗಾಗಿ ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದಾಗ ಏನು ಮಾಡಬೇಕು ಹಾಗೂ ಆಧಾರ್ ಕಾರ್ಡ್…