ಶುಕ್ರವಾರ, 30 ಅಕ್ಟೋಬರ್ 2026

ನವೆಂಬರ್ 2022

latest

ಬೈಕ್‌ ಟ್ಯಾಂಕರ್‌ ಭೀಕರ ಅಪಘಾತ | ಬೈಕಿನಲ್ಲಿದ್ದ ಮೂವರ ದಾರುಣ ಸಾವು

ಬೈಕಿಗೆ ಟ್ಯಾಂಕರ್‌ ಡಿಕ್ಕಿಯಾದ ಭೀಕರ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು, ಕೈನಡು ಗ್ರಾಮದಲ್ಲಿ ನಡೆದಿದೆ. ಕೈನಡು ಗ್ರಾಮದ ಉಜ್ಜೀರಪ್ಪ (38), ರವಿಕುಮಾರ್ (29),…

latest

Ration Card : ಪಡಿತರ ಚೀಟಿದಾರರೇ ಗಮನಿಸಿ : ಈ ರೀತಿ ಮಾಡಿದರೆ ನಿಮ್ಮ ರೇಷನ್‌ ಕಾರ್ಡ್‌ ಅಮಾನತು ಗ್ಯಾರಂಟಿ

ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಬಹಳ ಕಷ್ಟಕರ ಆಗಿರುತ್ತದೆ ಮತ್ತು ಮೂಲಭೂತ ಸೌಕರ್ಯ ಪಡೆದುಕೊಳ್ಳುವಲ್ಲಿ ಆರ್ಥಿಕವಾಗಿ ಅಶಕ್ತರಾಗಿರುತ್ತಾರೆ. ಹಾಗಾಗಿ ಬಡವರ ಜೀವನ ಸುಧಾರಿಸಿಕೊಳ್ಳಲು ಸರ್ಕಾರ ಹೆಚ್ಚಿನ ಪ್ರಯತ್ನ ಮಾಡುತ್ತಿದೆ ಅದಲ್ಲದೆ ಕೆಲವು ಸೌಲಭ್ಯಗಳನ್ನು ನೀಡಿ ಬಡವರನ್ನು ಪ್ರೋತ್ಸಾಹಿಸುತ್ತಿದೆ.…

Fashion

ಚಳಿಗಾಲದಲ್ಲಿ ನೀರು ಬಳಸದೆ ಮೇಕಪ್ ತೆಗೆಯಲು ಇಲ್ಲಿದೆ ಟಿಪ್ಸ್

ಮೇಕಪ್ ಎಂದರೆ ಯಾವ ಮಹಿಳೆಗೆ ಇಷ್ಟ ಇಲ್ಲ ಹೇಳಿ. ಆಧುನಿಕ ಜಗತ್ತಿನಲ್ಲಿ ಚರ್ಮವು ಸುಕ್ಕುಗಟ್ಟದಂತೆ ಮುಖವು ಕಾಂತಿಯುತವಾಗಿ ಹೊಳೆಯಲು ಇದ್ದ ಬದ್ಧ ಕ್ರೀಮ್ ಗಳನ್ನು ಉಪಯೋಗಿಸುವುದು, ವಯಸ್ಸಾಗದಂತೆ ಕಾಣಿಸಿಕೊಳ್ಳಲು ಹರ ಸಾಹಸ ಪಡುತ್ತಾರೆ. ಆದರೆ ಮೇಕಪ್ ಮಾಡಿಕೊಂಡ ನಂತರ…

ದಕ್ಷಿಣ ಕನ್ನಡ

ಮಂಗಳೂರು ಸ್ಪೋಟ ಕೇಸ್‌ ಬೆನ್ನಲ್ಲೆ ಮತ್ತೊಂದು ಮಾಹಿತಿ ಬಹಿರಂಗ : ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ?

ಮಂಗಳೂರು: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಇದೀಗ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುತ್ತಿದೆ. ಸ್ಯಾಟಲೈಟ್ ಕರೆ ತನಿಖೆಗೆ ಹೋದ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿದ್ದು, ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ನಡೀತಾ ಸುದ್ದಿ ಕೇಳಿ…

Interesting

2 ಇಂಚು ಬಾಲದೊಂದಿಗೆ ಜನಿಸಿದ ಕಂದಮ್ಮ | ಏನಿದು ಘಟನೆ? ಅಪರೂಪದಲ್ಲಿ ಅಪರೂಪದ ಪ್ರಕರಣ!

ಸಾಮಾನ್ಯವಾಗಿ ಪ್ರಾಣಿಗಳಿಗೆ ಬಾಲ ಇರುವುದು ಎಲ್ಲರಿಗೂ ತಿಳಿದಿದೆ. ಹಾಗೇ ಕೆಲವೊಮ್ಮೆ ತಮಾಷೆಗೆ ಮಂಗನ ಬಾಲದ ಬಗ್ಗೆ ಆಡಿಕೊಂಡದ್ದೂ ಇರುತ್ತದೆ. ಆದರೆ ಮನುಷ್ಯನಿಗೆ ಬಾಲ ಅಂದರೆ ನಂಬುತ್ತೀರಾ!! ಮಗುವೊಂದು ಬಾಲದೊಂದಿಗೆ ಜನಿಸಿದೆ ಎಂದರೆ ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ವಾ!! ಆದರೆ ಇದು…

News

ಸರಕಾರಿ ಆಸ್ಪತ್ರೆಯಲ್ಲೊಂದು ರೋಬೋ ಡಾಕ್ಟರ್ | ರೋಗಿ ಸ್ಥಿತಿ ಥಟ್ ಅಂತ ಹೇಳುತ್ತೆ!!!

ಸರ್ಕಾರಿ ಆಸ್ಪತ್ರೆಗಳೆಂದರೆ ಅಲ್ಲಿ ಸರಿಯಾಗಿ ಡಾಕ್ಟರ್ ಇರುವುದಿಲ್ಲ, ರೋಗಿಗಳನ್ನು ಗಮನಿಸುವುದಿಲ್ಲ, ಅಂತ ನೂರಾರು ಕಂಪ್ಲೇಂಟ್ ಮಾಡುವುದಲ್ಲದೆ ಸರ್ಕಾರಿ ಆಸ್ಪತ್ರೆ ಜನರಿಗೆ ಯೋಗ್ಯ ಅಲ್ಲ ಎಂಬ ಅಭಿಪ್ರಾಯ ಹೆಚ್ಚಿನವರಲ್ಲಿ ಇದೆ. ಆದರೆ ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆ ಇದೆಲ್ಲದಕ್ಕೂ ಮೀರಿದ…

ದಕ್ಷಿಣ ಕನ್ನಡ

ಮಂಗಳೂರಿನಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ | ಯುವತಿಯಿಂದ ದೂರು

ಮಂಗಳೂರು: ಮಂಗಳೂರಿನಲ್ಲಿ ಇದೀಗ ಮತ್ತೊಂದು ಮತಾಂತರದ ಪ್ರಕರಣ ಬಯಲಾಗಿದೆ. ಹಿಂದೂ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಖಲೀಲ್ ಎಂಬಾತ ಮನೆ ಕೆಲಸಕ್ಕಿದ್ದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಈ…

Interesting

ಮಗಳ ಶವವನ್ನು ಮೂರು ವರ್ಷಗಳ ಕಾಲ ಪಾತ್ರೆಯಲ್ಲಿ ಇರಿಸಿದ ದಂಪತಿ!

ಯಾವುದೇ ತಾಯಿಗೂ ತನ್ನ ಮಗುವಿನ ಮೇಲೆ ಹೆಚ್ಚಿನ ಪ್ರೀತಿ, ಆರೈಕೆ ಇದ್ದೇ ಇರುತ್ತದೆ. ತನಗೆ ಎಷ್ಟು ನೋವಾದರೂ ತನ್ನ ಮಕ್ಕಳಿಗೆ ನೋವಾಗಬಾರದು, ಕಷ್ಟ ನೋಡಬಾರದು ಎಂದು ಜೋಪಾನವಾಗಿ ಸಾಕುತ್ತಾಳೆ. ಆದ್ರೆ, ಇಲ್ಲೊಂದು ಕಡೆ ನಡೆದ ಘಟನೆ ನೋಡಿದ್ರೆ ಇಂತಹ…

ದಕ್ಷಿಣ ಕನ್ನಡ

ಉಡುಪಿಯಲ್ಲೂ ಶಾರೀಕ್ ಹೆಜ್ಜೆ| ಕೃಷ್ಣ ನಗರಿಯಲ್ಲಿ ಶಾರೀಕ್ ಬಾಂಬ್ ಸ್ಕೆಚ್ ಹಾಕಿದ್ನಾ?!

ಈಗಾಗಲೇ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರಿಕ್ ಬಗ್ಗೆ ಕೆಲವೊಂದು ಮಾಹಿತಿಗಳು ಮತ್ತು ಸಾಕ್ಷಿಗಳು ದೊರೆತಿದೆ. ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರಕಾರ ಮೈಸೂರಿನ ಲೋಕನಾಯಕ ಬಡಾವಣೆಯಲ್ಲಿ ವಾಸವಿದ್ದ…

latest

ಅಯ್ಯಪ್ಪನ ಸನ್ನಿಧಾನದಲ್ಲಿ ಧರ್ಮದಂಗಲ್‌ – ಮಾಲಾಧಾರಿಗಳಿಂದ ಮಸೀದಿ ಭೇಟಿಗೆ ಆಕ್ಷೇಪ

ಕರಾವಳಿ ಬಳಿಕ ಬೆಂಗಳೂರಿಗೆ ಕಾಲಿಟ್ಟಿರುವ ಧರ್ಮ ದಂಗಲ್ ಕಿಚ್ಚು, ದಿನೇ ದಿನೇ ಹಲವಾರು ದೇಗುಲಗಳನ್ನು ವ್ಯಾಪಿಸುತ್ತಿದೆ. ಇದೀಗ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಬರಿಮಲೆಯಲ್ಲಿ ನೆಲೆನಿಂತ ಅಯ್ಯಪ್ಪಸ್ವಾಮಿಯ ಸನ್ನಿಧಾನದಲ್ಲಿ ಧರ್ಮ ದಂಗಲ್ ಕರಾಳ ಸ್ವರೂಪ ಪಡೆದುಕೊಂಡಿದೆ. ಮಾಲಾಧಾರಿಗಳು ಅಯ್ಯಪ್ಪನ 18…