ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2022

Food

Hariyali Egg Fry : ನೀವು ಮೊಟ್ಟೆ ಪ್ರಿಯರೇ ? ಹಾಗಾದರೆ ಒಮ್ಮೆ ಟ್ರೈ ಮಾಡಿ ರುಚಿಯಾದ ಹರಿಯಾಲಿ ಎಗ್ ಕರಿ | ಮಾಡೋ ಸರಳ ವಿಧಾನ ಇಲ್ಲಿದೆ!!

ಮೊಟ್ಟೆಗಳು ನಮ್ಮಲ್ಲಿ ಅನೇಕರಿಗೆ ಅಚ್ಚುಮೆಚ್ಚಿನ ಆಹಾರ. ಶತಶತಮಾನಗಳಿಂದಲೂ ಇದು ಆಹಾರದ ಒಂದು ಭಾಗವಾಗಿದೆ. ಹೆಚ್ಚಾಗಿ ಮೊಟ್ಟೆ ಪ್ರಿಯರು ಉಪಹಾರದ ನಂತರ, ಮಧ್ಯಾಹ್ನ ಅಥವಾ ರಾತ್ರಿಯ ಊಟದ ಸಮಯದಲ್ಲಿ ಮೊಟ್ಟೆಯನ್ನು ಬೇಯಿಸಿ ಅಥವಾ ಆಮ್ಲೆಟ್ ಹೀಗೆ ಯಾವುದಾದರೂ ಒಂದು ರೀತಿಯಲ್ಲಿ…

Entertainment

Kantara Movie: ಕಾಂತಾರಕ್ಕೆ ಮತ್ತೆ ಶಾಕ್ ಕೊಟ್ಟ ಕೋರ್ಟ್; ವರಾಹ ರೂಪಂ ಹಾಡು ಬಳಸದಂತೆ ವಾರ್ನಿಂಗ್!

ಕಾಂತಾರ (Kantara) ಸಿನಿಮಾದ ಅಬ್ಬರ ಎಲ್ಲೆಡೆ ಇನ್ನೂ ಹೆಚ್ಚಾಗಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್ ಆಫೀಸ್‌ನಲ್ಲಿ (Box Office) ಕಾಂತಾರ ತನ್ನ ಹವಾ ಹೆಚ್ಚೇ ಮಾಡಿದೆ ಎಂದೇ ಹೇಳಬಹುದು. ಈ ಎಲ್ಲಾ…

latest

ಹುಣಸೆಹಣ್ಣು ತಿನ್ನೋ ಆಸೆ ಪಟ್ಟ ಮಹಿಳೆ | ಹಣ್ಣೇನೋ ಕೈಗೆ ಸಿಕ್ತು, ಆದರೆ ಅಷ್ಟರಲ್ಲೇ ಪ್ರಾಣಪಕ್ಷಿ ಹಾರೋಯ್ತು!!!

ಅತಿ ಆಸೆನೋ ಆಸೆ ಪಟ್ಟಿದ್ದಕ್ಕೋ ಏನೋ ಮಹಿಳೆಯೋರ್ವಳು ಇಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೌದು, ಇನ್ನೇನು ಹುಳಿ ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ ಓರ್ವ ಮಹಿಳೆ. ಈ ದುರಂತ ಘಟನೆಯು ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ. ವಿಜಯಪುರ ಜಿಲ್ಲೆಯ…

Interesting

ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹ : 88ನೇ ಬಾರಿ ಮದುವೆಯಾದ 61ರ ವೃದ್ಧ

ಇಂಡೋನೇಷ್ಯಾ: ಇಲ್ಲೊಬ್ಬ ವ್ಯಕ್ತಿ ವಿಚ್ಚೇದನ ನೀಡಿದ ಪತ್ನಿ ಜೊತೆ ಮರು ವಿವಾಹವಾಗಲು ಹೊರಟಿದ್ದಾನೆ.ವಿಶೇಷತೆ ಎಂದರೆ ಇದು ಈತನ 88ನೇ ಮದುವೆ. ಇಂಡೋನೇಷ್ಯಾದ 61 ವರ್ಷದ ಕಾನ್ ಎಂಬ ರೈತ ಮದುವೆಯಾಗಲು ಹೊರಟಿದ್ದಾನೆ. ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರಬೇಕಾದ ಕಾನ್ ಎಂಬ ವ್ಯಕ್ತಿ…

Latest Health Updates Kannada

Gold-Silver Price today | ಇಂದು ಏರಿಕೆ ಕಂಡ ಚಿನ್ನ ಬೆಳ್ಳಿ ದರ- ಡಿಟೇಲ್ಸ್ ಇಲ್ಲಿದೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ. ಭಾರತದಲ್ಲಿ 22…

latest

ಹೊಸಕನ್ನಡ ದೀಪಾವಳಿ ವಿಶೇಷಾಂಕ!! ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ಸ್ಪರ್ಧೆ!! ಆಕರ್ಷಕ ನಗದು ಬಹುಮಾನ ಪಡೆದ ಫೋಟೋ ಗಳು ಇಲ್ಲಿವೆ!

ಕಳೆದ ನಾಲ್ಕು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ವಸ್ತು ನಿಷ್ಠ ವರದಿ ಹಾಗೂ ವಿಭಿನ್ನ ನಿರೂಪಣೆಯೊಂದಿಗೆ ವೇಗವಾಗಿ ಓದುಗರನ್ನು ತಲುಪಿದ ಹೊಸಕನ್ನಡ ಡಿಜಿಟಲ್ ಮಾಧ್ಯಮವು ಈ ಬಾರಿ ದೀಪಾವಳಿ ವಿಶೇಷಾಂಕ ಎಂಬ ಶೀರ್ಷಿಕೆಯಡಿಯಲ್ಲಿ…

News

Kantara Success : ಕಾಂತಾರ ಚಿತ್ರ ತಂಡದಿಂದ ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ!!!

ಜಗತ್ತಿನ ಚಿತ್ರೋದ್ಯಮದಲ್ಲೇ ಸಂಚಲನ ಸೃಷ್ಟಿಸಿದ, ಭೂತಕೋಲ ದೈವಾರಧನೆಯ ಕಥಾಹಂದಾರವಾದ ‘ಕಾಂತಾರ’ ಚಿತ್ರದ ನಟ,ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ದಂಪತಿಗಳಿಬ್ಬರೂ ಇಂದು(ನ.2 ರಂದು) ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ…

National

Bridge Collapse Accident : ಸೇತುವೆ ದುರಂತ ಇಲ್ಲಿಯವರೆಗೆ ಎಷ್ಟು ನಡೆದಿದೆ ಎಂದು?

ಇಲ್ಲಿವರೆಗೆ ಅದೆಷ್ಟೋ ಸೇತುವೆ ದುರಂತಗಳು ನಡೆದಿದೆ ಮತ್ತು ಈಗಲೂ ನಡೆಯುತ್ತಲಿದೆ. ಅಷ್ಟಕ್ಕೂ ಈ ದುರಂತಗಳು ಹೇಗೆ ಸಂಭವಿಸುತ್ತದೆ? ಇಲ್ಲಿಯ ವರೆಗೆ ಅದೆಷ್ಟು ದುರಂತಗಳು ನಡೆದಿವೆ? ಇದರೆಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ. ಡಾರ್ಜಿಲಿಂಗ್ ಸೇತುವೆ ಕುಸಿತ (2011): ಅದು ಅಕ್ಟೋಬರ್…

Interesting

Vibhuti: ಸಾಯಿ ಬಾಬಾ ಫೋಟೋದಿಂದ ಉದುರುತ್ತಿದೆ ವಿಭೂತಿ! ಭಕ್ತನ ಮನೆ ಮುಂದೆ ಕ್ಯೂ ನಿಂತ ಗ್ರಾಮಸ್ಥರು !!!ಅಷ್ಟಕ್ಕೂ ಅಲ್ಲಿ ನಡೆದದ್ದಾದರೂ ಏನು?

ಪ್ರತಿ ವಿಚಾರದಲ್ಲೂ ನಂಬಿಕೆ ಮುಖ್ಯ ಪಾತ್ರ ವಹಿಸುತ್ತದೆ. ದೈವಿಕ ಶಕ್ತಿಯ ಬಗ್ಗೆ ಕೆಲವರು ನಂಬಿಕೆ ಇಟ್ಟುಕೊಂಡರೆ ಮತ್ತೆ ಕೆಲವರು ಅದೆಲ್ಲ ಭ್ರಮೆ ಎಂದು ವಾದಿಸಬಹುದು. ಪವಾಡ ಪುರುಷ ಎಂದು ಹೆಚ್ಚಿನವರು ನಂಬುವ ಪುಟ್ಟಪರ್ತಿ ಸಾಯಿ ಬಾಬಾ ಫೋಟೊದಿಂದ ಪವಾಡವೊಂದು…

News

ಹೆಂಡ್ತಿ ಹಿಂಸೆಗೆ ನಲುಗಿ ಹೋದ ಬೆಂಗಳೂರಿನ ಟೆಕ್ಕಿ | ವಿಪರೀತ ಹಿಂಸೆ ತಾಳಲಾರದೇ ಗಂಡನಿಂದ ಪ್ರಧಾನಿಗೆ ಪತ್ರ!!!

ಸಾಮಾನ್ಯವಾಗಿ ಗಂಡನಿಂದ ಹಿಂಸೆಯಾಗುತ್ತಿದೆ, ಗಂಡ ಕುಡಿದು ಬಂದು ಹೊಡೆಯುತ್ತಾನೆ, ಗಂಡನಿಂದ ಹಲ್ಲೆಗೆ ಒಳಗಾದ ಪತ್ನಿ ಹೀಗೇ ಹಲವಾರು ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಪತ್ನಿಯಿಂದ ಹಿಂಸೆಯಾಗುತ್ತಿದೆ ಎಂದಿದ್ದಾನೆ. ಅಷ್ಟೇ ಅಲ್ಲ ಹೆಂಡತಿಯ ವಿಪರೀತ ಹಿಂಸೆ ತಾಳಲಾರದೇ ಪ್ರಧಾನಿಗೆ ಪತ್ರ…