Scholarship : ಒಮ್ಮೆ ಅಪ್ಲೈ ಮಾಡಿ, 4 ವರ್ಷ ಬರುತ್ತೆ 42 ಸಾವಿರ ರೂಪಾಯಿ!!!
ಇಂದಿನ ದಿನಗಳಲ್ಲಿ ಕೆಲವರು ಆರ್ಥಿಕ ಸಮಸ್ಯೆಯಿಂದ ಮಕ್ಕಳನ್ನು ಕಾಲೇಜ್ ಗೆ ಕಳಿಸೋದಿಲ್ಲ. ಇನ್ನೂ ಕೆಲವರು ಹೆಣ್ಣುಮಕ್ಕಳನ್ನು ಜಾಸ್ತಿ ಓದಿಸಬಾರದು ಎಂದು ಮನೆಯಲ್ಲೇ ಕೂರಿಸುತ್ತಾರೆ. ಹೀಗೇ ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳು ಓದುವ ಹಂಬಲವಿದ್ದರೂ ಕಾಲೇಜು ಮೆಟ್ಟಿಲು ಹತ್ತಲಾರದೆ ಮನೆಯಲ್ಲಿಯೇ ಉಳಿಯುತ್ತಾರೆ.…










