ಸೋಮವಾರ, 26 ಅಕ್ಟೋಬರ್ 2026
Trending

ನವೆಂಬರ್ 2022

News

Lunar Eclipse 2022 : ನ.8 ರ ಚಂದ್ರಗ್ರಹಣ – ಹೇಗೇ ವೀಕ್ಷಿಸಬೇಕು? ಇಲ್ಲಿದೆ ಮಾಹಿತಿ

ಅಕ್ಟೋಬರ್‌ 25ರಂದು ಸಂಭವಿಸಿದ್ದ ಸೂರ್ಯಗ್ರಹಣದ ಬಳಿಕ, ಚಂದ್ರಗ್ರಹಣ ನಡೆಯಲಿದ್ದು, ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದೆ. 2022ನೇ ನವೆಂಬರ್‌ 8ರಂದು ಸಂಭವಿಸಲಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಈ ಚಂದ್ರ ಗ್ರಹಣವು ಭಾರತ, ಏಷ್ಯಾದ ಇತರ ದೇಶಗಳು, ಆಸ್ಟ್ರೇಲಿಯಾ, ಉತ್ತರ…

latest

BIGG NEWS : ಈ 5 ದಾಖಲೆ ನೀಡಿದರೆ ಮಾತ್ರ ದೊರೆಯುತ್ತೆ ಸಿಮ್ ಕಾರ್ಡ್ – ಕೇಂದ್ರದಿಂದ ಮಹತ್ವದ ಮಾಹಿತಿ!!!

ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನಗಳಲ್ಲಿ ಅನ್ವೇಷಣೆಗಳು ಹೆಚ್ಚಿದಂತೆ ಆನ್ಲೈನ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಎಗ್ಗಿಲ್ಲದೆ ನಡೆಯುತ್ತಿರುವ ಆನ್ಲೈನ್ ವಂಚನೆಗಳ ಪ್ರಕರಣಗಳನ್ನು ಮಟ್ಟ ಮಾಡಲು ಸರ್ಕಾರ ಮುಂದಾಗಿದೆ. ಪ್ರಸ್ತುತ ಆನ್ಲೈನ್ ವಂಚನೆಯ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಈ…

latest

Elon Musk : ಟ್ವಿಟ್ಟರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಎಲಾನ್ ಮಸ್ಕ್!!!

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಟ್ವಿಟರ್ ಖರೀದಿಸಿದ್ದಾರೆ. ಮಸ್ಕ್ ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಭಾರಿ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು…

latest

ವೈದ್ಯರ ದಿವ್ಯ ನಿರ್ಲಕ್ಷ್ಯ | ಅವಳಿ ಗಂಡು ಮಕ್ಕಳ ಜೊತೆ ತಾಯಿ ಕೂಡಾ ಸಾವು | ಅಷ್ಟಕ್ಕೂ ಈ ಆಸ್ಪತ್ರೆ ಮಾಡಿದ್ದಾದರೂ ಏನು ಗೊತ್ತೇ?

ವೈದ್ಯರನ್ನು ದೇವರ ಸಮಾನ ಎಂದು ಪರಿಗಣಿಸುವುದು ವಾಡಿಕೆ. ಆದರೆ ವೈದ್ಯರ ನಿರ್ಲಕ್ಷ್ಯಕ್ಕೆ ಕೆಲವೊಮ್ಮೆ ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ. ಈ ರೀತಿಯ ಘಟನೆಯೊಂದು ವರದಿಯಾಗಿದೆ. ತುಮಕೂರು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ ಹಾಗೂ ಅವಳಿ ಗಂಡು ಮಕ್ಕಳು ಬಲಿಯಾಗಿರುವಂತಹ…

Jobs

DR : ಕೇಂದ್ರ ಸರಕಾರಿ ಪಿಂಚಣಿದಾರರ ಡಿಆರ್ ಹೆಚ್ಚಳ | ಇವರಿಗೆ ಮಾತ್ರ ಅನ್ವಯ!!!

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ…

News

ಮಾನವೀಯತೆಯೇ ಮರೆತರಾ ಪೊಲೀಸರು | ಆಸ್ಪತ್ರೆಗೆ ಹೋಗುತ್ತಿದ್ದ ದಂಪತಿ ದುಡ್ಡಿಲ್ಲವೆಂದರೂ ಕೇಳದೆ ಹಣ ಪೀಕಿಸಿದ ಪೊಲೀಸಪ್ಪ |

ಜನರು ವಾಹನ ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸಿದರೆ ಟ್ರಾಫಿಕ್ ಪೊಲೀಸರು ಫೈನ್ ಹಾಕುವುದು ಎಲ್ಲಾ ಕಡೆ ಇರುವಂತದ್ದೆ. ಆದರೆ ಇಲ್ಲಿ ನಡೆದಿರುವ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಮಗುವಿಗೆ ಹುಷಾರಿಲ್ಲ ಎಂದರೂ ಮಾನವೀಯತೆ ಇಲ್ಲದವರ ಹಾಗೆ ಪೋಲಿಸರು ವರ್ತಿಸಿದ್ದಾರೆ. ಮಂಡ್ಯ ನಗರದ…

Education

ಪ್ರತಿದಿನ ಶಾಲಾ ಕಾಲೇಜಿನಲ್ಲಿ ಇನ್ನು ಮುಂದೆ 10 ನಿಮಿಷ ಧ್ಯಾನ ಕಡ್ಡಾಯ- ಬಿ ಸಿ ನಾಗೇಶ್!!!

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸರ್ಕಾರಗಳು ಹೊಸ ಯೋಜನೆಗಳನ್ನು ರೂಪಿಸುವುದು ಸಾಮಾನ್ಯ. ಶೈಕ್ಷಣಿಕವಾಗಿ ಅಲ್ಲದೆ, ವೈಯಕ್ತಿಕವಾಗಿ ಚಟುವಟಿಕೆಯಿಂದ ಕೂಡಿದ್ದು, ಏಕಾಗ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ಇಲಾಖೆ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದೆ. ಕರ್ನಾಟಕದ ಪ್ರಾಥಮಿಕ ಶಾಲೆಯಿಂದ ಪದವಿ…

News

Avatar 2 Trailer : ಹೊಸ ಲೋಕದ ವಿಸ್ಮಯ | ವಿಸ್ಮಯ ದೃಶ್ಯಕಾವ್ಯ- ಅವತಾರ್ ನ ಹೊಸ ಅವತಾರ್ ಸಿನಿಮಾ!!!

ಚಿತ್ರರಂಗವು ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಯಶಸ್ವಿ ಕಾಣಲು ಪ್ರಯತ್ನಿಸುತ್ತಲೇ ಇದೆ. ಜನರು ಕೂಡ ವಿಭಿನ್ನ ಸಿನಿಮಾಗಳಿಗೆ ಮಾರು ಹೋಗದೆ ಇರಲ್ಲ. ಹಾಗೆಯೇಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹುನಿರೀಕ್ಷಿತ ‘ಅವತಾರ್- 2’ ಸಿನಿಮಾವು ತಯಾರಾಗಿದೆ. 2014ರಲ್ಲೇ ‘ಅವತಾರ್- 2’ ಬರಬೇಕಾಗಿತ್ತು…

latest

Google workspace : 15 ಜಿಬಿಯಿಂದ 1 ಟಿಬಿ ಗೆ ಹೆಚ್ಚಳ – ಸ್ಟೋರೇಜ್ ಸಾಮರ್ಥ್ಯ!!!

ಗೂಗಲ್‌ ವರ್ಕ್‌ಸ್ಪೇಸ್‌ ವೈಯಕ್ತಿಕ ಖಾತೆಯು ಸಣ್ಣ ವ್ಯಾಪಾರ ಮಾಲೀಕರು ಮತ್ತು ಉದ್ಯಮಿಗಳಿಗೆ ಮೀಸಲಾಗಿದೆ. ದೈನಂದಿನ ಕೆಲಸದ ಅಗತ್ಯಗಳನ್ನು ನಿರ್ವಹಿಸಲು ಒಂದೇ ಗೂಗಲ್‌ ಖಾತೆಯ ಅಗತ್ಯವಿರುತ್ತದೆ. ಇಂತಹ ಸಿಂಗಲ್ ವರ್ಕ್‌ಸ್ಪೇಸ್ ಖಾತೆಗಳ ಆಯ್ಕೆಯನ್ನು ಕಳೆದ ವರ್ಷ ಗೂಗಲ್ ಪರಿಚಯಿಸಿದೆ. ಗೂಗಲ್‌…

News

Gold coins : ಅಬ್ಬಾ ಏನಿದು ಧಮಾಕಾ| ಮನೆಯ ಹಿಂದೆ ಪತ್ತೆಯಾಯ್ತು 150ವರ್ಷ ಹಳೆಯ 8 ಮಡಕೆ | ತೆರೆದಾಗ ಅದೃಷ್ಟವೇ ಚೇಂಜ್!!!

ಪ್ರಪಂಚ ಒಂದೊಂದು ಸಲ ತುಂಬಾ ವಿಶಾಲವಾಗಿದೆ ಅನಿಸುತ್ತೆ. ಆದರೆ ಕೆಲವೊಮ್ಮೆ ವಾಸ್ತವವಾಗಿ ನೋಡಿದಾಗ ಬಹಳ ಸೂಕ್ಷ್ಮವಾಗಿದೆ ಅನಿಸುತ್ತೆ. ಇದರ ನಡುವೆ ಅನಾಧಿಕಾಲದ ವಸ್ತುಗಳು ಕಾಣ ಸಿಕ್ಕಾಗ ಆಶ್ಚರ್ಯವಾಗೋದು ಖಂಡಿತ. ಹೌದು ಉತ್ತರ ಕ್ಯಾಲಿಫೋರ್ನಿಯಾದ ಗೋಲ್ಡ್ ಕಂಟ್ರಿ ಪ್ರದೇಶದಲ್ಲಿ ದಂಪತಿ…