ಕಣ್ಣು ತುರಿಕೆಯಿಂದ ಬಳಲುತಿದ್ದೀರ? ಆಯುರ್ವೇದ ಮದ್ದು ಮಾಡಿ
ಇಂದಿನ ಟ್ರಾಫಿಕ್ ನ ಹೊಗೆ, ಧೂಳು ಗಳಿಂದಾಗಿ ಅಥವಾ ಮಕ್ಕಳಿಗೆ ಶಾಲೆಯ ಚಾಕ್ ಪೀಸ್ ಪುಡಿ ಕಣ್ಣಿಗೆ ಹೋಗಿ ಅಲರ್ಜಿಗಳಾಗಿರಬಹುದು. ಆದಾಗ ಕಣ್ಣು ತುರಿಕೆ, ಕೆಂಪು ಆಗುವುದು ಸಾಮಾನ್ಯ. ಇದಕ್ಕಾಗಿ ಒಂದಷ್ಟು ಮನೆಮದ್ದುಗಳನ್ನು ಮಾಡಿ. ತೀರಾ ಜಾಸ್ತಿ ಆದಾಗ…










