ಅಮಿತಾ ಬಚ್ಚನ್ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು!
ಅಮಿತಾ ಬಚ್ಚನ್ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ? 1960 ದಶಕದಲ್ಲಿ ತನ್ನ ಆಕ್ಟಿಂಗ್ ವೃತ್ತಿಯನ್ನು ಆರಂಭಿಸಿದವರು. ಕೇವಲ ನಟನೆಗೆ ಮಾತ್ರವಲ್ಲದೆ ನಿರ್ಮಾಪಕರು ಕೂಡ ಹೌದು ಮತ್ತು ಪ್ಲೇ ಬ್ಯಾಕ್ ಸಿಂಗರ್ ಕೂಡ. ಇದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು…









