WhatsApp New Feature : ಇನ್ನು ಮುಂದೆ ವಾಟ್ಸಪ್ ಗ್ರೂಪ್ ಗೆ ಎಷ್ಟು ಮಂದಿಯನ್ನು ಸೇರಿಸಬಹುದು? ಬರಲಿದೆ ಅಚ್ಚರಿಯ ವೈಶಿಷ್ಟ್ಯ
ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಅಲ್ಲದೆ ವಾಟ್ಸಪ್ ವರ್ಶನ್ ಕೆಲವು ಬದಲಾವಣೆಗಳೊಂದಿಗೆ ಅಪ್ಡೇಟ್ ಆಗುತ್ತಿದೆ. ಜನರ ಅನುಕೂಲಗಳಿಗಾಗಿ ಹಲವಾರು…










