ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2022

National

Gyanvapi Case: ಶಿವಲಿಂಗದ ಕಾರ್ಬನ್‌ ಡೇಟಿಂಗ್‌ಗೆ ಕೋರ್ಟ್‌ ನಕಾರ – ಹಿಂದುಗಳಿಗೆ ಹಿನ್ನಡೆ

ಭಾರೀ ಕುತೂಹಲ ಮೂಡಿಸಿದ್ದ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಜ್ಞಾನವಾಪಿಯ ಮಸೀದಿಯ ಒಳಗಡೆ ಸಿಕ್ಕಿರುವ ‘ಶಿವಲಿಂಗ’ದ ಕಾರ್ಬನ್‌ ಡೇಟಿಂಗ್‌ಗೆ ವಾರಣಾಸಿ ಜಿಲ್ಲಾ ಕೋರ್ಟ್‌ ಶುಕ್ರವಾರ ಅನುಮತಿ ನಿರಾಕರಿಸಿದೆ. ಬಿಗಿ ಬಂದೋಬಸ್ತ್‌ನಲ್ಲಿ ಜಿಲ್ಲಾ ನ್ಯಾಯಾಧೀಶ ಎಕೆ ವಿಶ್ವೇಶ್‌ ಕಾರ್ಬನ್‌ ಡೇಟಿಂಗ್‌ಗೆ…

News

ಓಲಾ ಊಬರ್ ಬಿಗ್ ರಿಲೀಫ್ | ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆ

ಓಲಾ ( OLA) ಊಬರ್ ( UBER) ಓಡಿಸಬಾರದು ಎಂದು ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಓಲಾ, ಊಬರ್ ಸೇವೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು.…

Interesting

ಇಲ್ಲಿ ಬುರ್ಖಾ ಧರಿಸಿದರೆ ಬೀಳುತ್ತೆ ಭಾರೀ ದಂಡ!!!

ನಮ್ಮಲ್ಲಿ ಯಾವುದಾದರೂ ರೂಲ್ಸ್ ಮಾಡಿದರೆ ಬ್ರೇಕ್ ಮಾಡುವವರೇ ಹೆಚ್ಚು. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಬೇಕಾಬಿಟ್ಟಿ ಓಡಾಡುವ ಪರಿಪಾಠವೆ ಜಾಸ್ತಿ. ಹಾಗೆಂದು ನಮ್ಮಲ್ಲಿ ಅನುಸರಿಸಿದಂತೆ ಬೇರೆ ದೇಶಗಳಲ್ಲಿ ರೂಲ್ಸ್ ಬ್ರೇಕ್ ಮಾಡಿದರೆ ದಂಡದ ಜೊತೆಗೆ ಸೆರೆಮನೆ ವಾಸ ಖಾಯಂ…

Health

Cooking Utensils : ಆರೋಗ್ಯಕರ, ರುಚಿಕರ ಊಟ ತಯಾರಿಸೋದರಲ್ಲಿ ಪಾತ್ರೆಗಳ ಮಹತ್ವ ದೊಡ್ಡದು!!!

ಅಡುಗೆ ಯಾವ ರೀತಿಯಲ್ಲಿ ಮಾಡಿದರು ಸಹ ನಾವು ಯಾವ ಪಾತ್ರೆಯಲ್ಲಿ ಮಾಡುತ್ತೇವೆ ಅನ್ನೋದು ಸಹ ಪ್ರಾಮುಖ್ಯವಾಗಿದೆ. ಈಗ ನಾವು ಬಳಸುವ ಅಡುಗೆ ಪಾತ್ರೆಗಳಿಗೂ.. ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ನಮ್ಮ ಅಡುಗೆ ಪಾತ್ರೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಂದರೆ ಹಿಂದಿನ ಕಾಲದಲ್ಲಿ…

ಬೆಂಗಳೂರು

ಹಿಂದೂ ಯುವತಿಯೊಂದಿಗೆ ಮುಸ್ಲಿಂ ಯುವಕನ ಲವ್ | ದರ್ಗಾಕ್ಕೆ ಕರೆದುಕೊಂಡು ಹೋಗಿ ಮತಾಂತರ ಆರೋಪ |

ಪ್ರೀತಿ ಮಾಡಬಾರದು.. ಮಾಡಿದರೆ ಜಗಕ್ಕೆ ಹೆದರಬಾರದು…ಎಂಬ ಮಾತಿನಂತೆ ಪ್ರೀತಿಯ ನಶೆಯಲ್ಲಿ ಬಿದ್ದವರಿಗೆ ಹೊರಗಿನ ಪ್ರಪಂಚದ ಅರಿವೇ ಇಲ್ಲದಂತೆ ತಮ್ಮದೇ ಪ್ರಣಯ ಲೋಕದಲ್ಲಿ ಮುಳುಗಿ ಮನೆ, ಸಂಸಾರದ ಕಟ್ಟುಪಾಡುಗಳಿಗೆ ಗುಡ್ ಬೈ ಹೇಳಿ ಓಡಿ ಹೋಗುವ ಪ್ರಕರಣಗಳೂ ದಿನಂಪ್ರತಿ ವರದಿಯಾಗುತ್ತಲೇ…

Karnataka State Politics Updates

ಅವಧಿಗೂ ಮೊದಲೇ ರಾಜೀವ್ ಗಾಂಧಿ ಹಂತಕರ ಬಿಡುಗಡೆ-   ತಮಿಳುನಾಡು  ಸರಕಾರ ಶಿಫಾರಸು

ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆ ಮಾಡಿದ ಪ್ರಕರಣಕ್ಕೆ ಜೀವಾವಧಿ ಶಿಕ್ಷೆಯಲ್ಲಿರುವ ಅಪರಾಧಿಗಳ ಶೀಘ್ರ ಬಿಡುಗಡೆಗೆ ತಮಿಳುನಾಡು ಸರಕಾರ ಒಪ್ಪಿಗೆ ಸೂಚಿಸಿದೆ. ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರ್.ಪಿ.ರವಿಚಂದ್ರನ್ ಅವರನ್ನು ಪೂರ್ವಾಪರವಾಗಿ ಬಿಡುಗಡೆ ಮಾಡುವಂತೆ ತಮಿಳುನಾಡು…

latest

ಮರುಘಾ ಮಠ ಸ್ವಾಮೀಜಿ ಮೇಲೆ ಬಿತ್ತು ಮತ್ತೊಂದು ಕೇಸ್ | ಋತುಮತಿಯಾಗುವವರೆಗೆ ಮಕ್ಕಳ ಮೇಲೆ ಅತ್ಯಾಚಾರ- ತಾಯಿಯಿಂದ ದೂರು ದಾಖಲು

ಚಿತ್ರದುರ್ಗದ ಮುರುಘಾಮಠದ ಸ್ವಾಮೀಜಿಗಳ‌ ವಿರುದ್ಧ ಇನ್ನೊಂದು ಮಹತ್ತರ ಅಪವಾದವೊಂದನ್ನು ಸಂತ್ರಸ್ತ ತಾಯಿಯೊಬ್ಬರು ಮಾಡಿದ್ದಾರೆ. ಅವರು ಹೇಳಿರುವ ಪ್ರಕಾರ, ‘ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ ಮುರುಘಾ ಶರಣರು ಸತತ ಲೈಂಗಿಕ ದೌರ್ಜನ್ಯ…

Latest Health Updates Kannada

Ashwagandha Benefits : ಅಶ್ವಗಂಧ ಸೇವನೆಯಿಂದ ಏನು ಉಪಯೋಗ?

ಆಯುರ್ವೇದದಲ್ಲಿ ಕೆಲವೊಂದು ಗಿಡಮೂಲಿಕೆಗಳು ನಮ್ಮಲ್ಲಿರುವ ಎಷ್ಟೋ ವಾಸಿಯಾಗದ ಖಾಯಿಲೆಗಳಿಗೆ ರಾಮಭಾನ ಇದ್ದಂತೆ. ಅಂದರೆ ಸೂಕ್ತ ಔಷದಿ ಇದ್ದಂತೆ ಆದರೆ ನಾವು ಅದನ್ನು ತಿಳಿದುಕೊಂಡು ಇರುವುದಿಲ್ಲ ಅಷ್ಟೇ. ಅದೇ ರೀತಿ ಆಯುರ್ವೇದದ ಪ್ರಮುಖ ಗಿಡಮೂಲಿಕೆಯಾದ ಅಶ್ವಗಂಧವನ್ನು ಪರಿಚಯಿಸಿಕೊಳ್ಳಲೇ ಬೇಕು. ಅಶ್ವಗಂಧ…

Interesting

ಬೈಕ್’ಗೆ ಕ್ಯಾಂಟೀನ್ ಕಟ್ಟಿಕೊಂಡ ‘ ಬಿಕಾಂ ಇಡ್ಲಿವಾಲೆ ‘ | ಬಿಕಾಂ ಪದವೀಧರನ ಸ್ಪೂರ್ತಿದಾಯಕ ಕಥೆ

ಇತ್ತೀಚಿನ ದಿನಗಳಲ್ಲಿ ಬಿಕಾಂ ಅಥವಾ ಇನ್ನಿತರ ಪದವಿಗಳನ್ನು ಗಳಿಸಿದವರು ತನ್ನ ಘನತೆಯನ್ನು ಕಾಪಾಡುವುದರಲ್ಲೇ ಕಾಲ ಕಳೆಯುತ್ತಿರುತ್ತಾರೆ. ತಮ್ಮ ಜೀವನವನ್ನು ಮುಂದೆ ಸಾಗಿಸಲು ಸ್ವಾಭಿ,ಮಾನದ ಅವಕಾಶಗಳು ಇದ್ದರೂ ಕೂಡ ತಮ್ಮ ಅಸ್ಮಿತೆ, ಘನತೆ, ಗೌರವ ಎಂದು ಕೊಂಡು ಒಳ್ಳೆಯ ದಿನಗಳು…

Interesting

Viral video : ಪ್ರೇಯಸಿ ಜೊತೆ ಗಂಡನ ಶಾಪಿಂಗ್ | ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ!!!

ಲವ್ ಮಿ…. ಆರ್  ಹೇಟ್ ಮೀ….. ಕಿಸ್ ಮೀ… ಆರ್ ಕಿಲ್ ಮೀ…. ಹೇ ಡಾರ್ಲಿಂಗ್… ಡೂ… ಸಂಥಿಂಗ್ ಫಾರ್ ಮೀ….. ಎಂಬ ಜನಪ್ರಿಯ ಹಾಡನ್ನು ಎಲ್ಲರೂ ಕೇಳಿರುತ್ತೀರಾ!!!..  ಈ ಹಾಡಿನ ಪ್ರಸ್ತಾಪ ಏಕೆ ಮಾಡಿದ್ದೇವೆ ಎಂದು ನೀವು…