ಮಂಗಳೂರು : ಸ್ಕೂಟರ್ ಗೆ ಡಿಕ್ಕಿ ಹೊಡೆದ ಬಸ್ | ಹಿಂಬದಿ ಸವಾರ ಬಾಲಕನ ಮೇಲೆ ಬಸ್ ಚಕ್ರ ಹರಿದು ಬಾಲಕ ಸಾವು
ಮಂಗಳೂರು: ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಬಾಲಕ ಕೆಳ ಬಿದ್ದು ಬಸ್ ಚಕ್ರ ಹರಿದು ದಾರುಣವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನ (ಅ.17 ರಂದು)…










