Mulky Bappanadu Temple : ಬಪ್ಪನಾಡು ಮುಲ್ಕಿ ದೇವಸ್ಥಾನದ ಅನ್ನದಾನ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ | ಇವರ ಈ ಮಹತ್ಕಾರ್ಯದ ಹಿಂದಿದೆ ಒಂದು ಕಾರಣ!!!
ದಾನ ಮಾಡುವುದಕ್ಕಿಂತ ಶ್ರೇಷ್ಠ ಕಾರ್ಯ ಇನ್ನೊಂದಿಲ್ಲ. ಅದೊಂದು ಪುಣ್ಯ ಕಾರ್ಯವು ಹೌದು. ದಾನದ ಮೂಲಕ ಪುಣ್ಯ ಸಂಪಾದಿಸಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ಪಾಪಗಳನ್ನು ಕಳೆಯಬಹುದೆಂದು ಹಿರಿಯರು ಅನಾದಿ ಕಾಲದಿಂದಲೂ ಹೇಳುತ್ತಾ ಬಂದಿರುವರು. ಇದ್ದವರು ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ…









