ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2022

Breaking Entertainment News Kannada

ಮಲಯಾಳಂ ನಟ ಮೋಹನ್ ಲಾಲ್ ನಟಿಸಿರುವ ‘ ಮಾನ್ ಸ್ಟರ್ ‘ ಸಿನಿಮಾ ಬ್ಯಾನ್ !

ಪ್ರಸ್ತುತ ಕೊರೋನ ನಂತರ ಇದೀಗ ಸಿನಿಮಾ ರಂಗದಲ್ಲಿ ಮತ್ತೆ ಝಲಕ್ ಎದ್ದಿದೆ. ಪ್ರೇಕ್ಷಕರು ಹೊಸ ಸಿನಿಮಾಗಳನ್ನು ಬಿಡುವು ಮಾಡಿಕೊಂಡು ನೋಡುವುದೇ ಒಂದು ಮಜಾ ಆಗಿದೆ. ಇತ್ತೀಚಿಗೆ ಮಲಯಾಳಂನ ಖ್ಯಾತ ನಟ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್ ಅಭಿನಯದ ʼಮಾನ್…

Interesting

ಚಾಲೆಂಜ್ ನಲ್ಲಿ ಸೋತ ಗಡ್ಕರಿ | MP ಗೆ ನೀಡಲೇಬೇಕು ಈಗ ಬರೋಬ್ಬರಿ 32 ಸಾವಿರ ಕೋಟಿ!!!

ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರದೇಶದ ಸಂಸದರಿಗೆ ಸವಾಲು ಹಾಕಿದ್ದು , ಆಲ್ಲಿನ ಸಂಸದರು ಸವಾಲಿನಲ್ಲಿ ಗೆದ್ದಿರುವ ಕಾರಣ ಗಡ್ಕರಿಯವರು 32 ಸಾವಿರ ಕೋಟಿ ರೂ. ನೀಡಬೇಕಿದೆ. ಹೌದು, ನಿತಿನ್ ಗಡ್ಕರಿ ಅವರ…

News

ಕೇದಾರನಾಥದಲ್ಲಿ ಭೀಕರ ದುರಂತ!!ಆರು ಮಂದಿ ಶಿವ ಭಕ್ತರು ಸ್ಥಳದಲ್ಲೇ ಸಾವು!

ಉತ್ತರಾಖಂಡ:ರಾಜ್ಯದ ಪ್ರಮುಖ ಶಿವ ದೇವಾಲಯ, ಕೇದಾರನಾಥದಲ್ಲಿ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಹೆಲಿಕಾಪ್ಟರ್ ಒಂದು ಪತನಗೊಂಡು ಇಬ್ಬರು ಪೈಲೆಟ್ಗಳ ಸಹಿತ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು,ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಘಟನೆಯು ಕೇದಾರನಾಥದಿಂದ ಅಣತಿ ದೂರದ ಫಾಟಾದಲ್ಲಿ ನಡೆದಿದ್ದು,…

latest

PFI ನಂತರ ಈಗ ಇನ್ನೊಂದು ಕಾರ್ಯಾಚರಣೆಗಿಳಿದ NIA !!!

ಇತ್ತೀಚಿನ ದಿನಗಳಲ್ಲಿ ದೇಶ ವಿರೋಧಿ ಚಟವಟಿಕೆಗಳಲ್ಲಿ ತೊಡಗಿಸಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದ್ದು, ಭಯೋತ್ಪಾದಕರ , ಉಗ್ರ ಸಂಘಟನೆಗಳ ಹೆಡೆ ಮುರಿಕಟ್ಟಲು ಎನ್ಐಎ ಮುಂದಾಗಿದೆ. ಭಯೋತ್ಪಾದಕರು, ಗ್ಯಾಂಗ್​ಸ್ಟರ್​​ಗಳು ಮತ್ತು ಮಾದಕ ವಸ್ತು ಸಾಗಣೆದಾರರ ನಡುವೆ…

News

Instagram : ಮಕ್ಕಳೇ ಗಮನಿಸಿ | 18ಕ್ಕಿಂತ ಕಡಿಮೆ ವಯಸ್ಸಿನವರ ಅಕೌಂಟ್ ಮೇಲೆ ಇನ್ಸ್ಟಾಗ್ರಾಂ ಇಡುತ್ತೆ ನಿಗಾ!!!

ಇನ್ಸ್ಟಾಗ್ರಾಮ್ ಒಂದು ಸೋಶಿಯಲ್ ಮೀಡಿಯಾ ಆಗಿದ್ದು ಪ್ರತಿಯೊಬ್ಬರಲ್ಲಿ ಒಂದೊಂದು ಅಕೌಂಟ್ ಇರುವುದು ಸಾಮಾನ್ಯ ಆದರೆ ಈ ಅಕೌಂಟ್ ನ್ನು ಕಿರಿಯ ವಯಸ್ಸಿನವರು ಹೆಚ್ಚಾಗಿ ಉಪಯೋಗಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿದೆಯೇ? ಭಾರತದಲ್ಲಿ ವೀಡಿಯೊ ಸೆಲ್ಫಿ, ಸಾಮಾಜಿಕ ಮಾಧ್ಯಮ ಫ್ಲಾಟ್ಫಾರ್ಮ್‌ಗಳಲ್ಲಿ ಪ್ರೊಫೈಲ್‌ಗಳನ್ನು…

Karnataka State Politics Updates

BIG BREAKING: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ರಹಸ್ಯ ಬಯಲು | ಸಾವಿಗೆ ಈಕೆಯೇ ಕಾರಣ ಎಂದು ವರದಿ ಸಲ್ಲಿಸಿದ ಕಮಿಷನ್!!!

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವಿನ ಕುರಿತು ತನಿಖೆ ಮಾಡಿರುವ ಆರುಮುಗಸ್ವಾಮಿ ಕಮೀಷನ್ 608 ಪುಟಗಳ ವರದಿಯನ್ನು ಸಲ್ಲಿಸಿ, ಜಯಲಲಿತಾ ಅವರ ಸಾವಿಗೆ ಶಶಿಕಲಾ ಅವರೇ ಕಾರಣ ಎಂದು ಕಮೀಷನ್ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.…

latest

BCCI : ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ 1983 ರ ವಿಶ್ವಕಪ್ ವಿಜೇತ ತಂಡದ ಹೀರೊ ರೋಜರ್ ಬಿನ್ನಿ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 36 ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ 67 ವರ್ಷದ…

latest

Kantara : ಬಸ್ ನಲ್ಲಿ ಬಂದು ಕಾಂತಾರ ಸಿನಿಮಾ ವೀಕ್ಷಿಸಿದ ಒಂದೇ ಊರಿನ 69 ಮಂದಿ | ಅಷ್ಟಕ್ಕೂ ಇವರೆಲ್ಲ ಎಲ್ಲಿಯವರು ಗೊತ್ತೇ?

ಎಲ್ಲೆಲ್ಲೂ ಕಾಂತಾರ ಹವಾ ಹೆಚ್ಚಿದೆ. ಒಂದು ಲೆಕ್ಕದಲ್ಲಿ ಕಾಂತಾರ ಹುಟ್ಟಿಸಿದ ಕ್ರೇಜ್ ಮುಗಿಯೋ ಹಾಗೇ ಕಾಣುವುದಿಲ್ಲ. ಎಲ್ಲಾ ಭಾಷೆಯಲ್ಲೂ ‘ಕಾಂತಾರ’ ಬಿಟ್ಟರೆ ಬೇರೆ ಸಿನಿಮಾಗಳ ಸದ್ದೇ ಇಲ್ಲ ಎನ್ನುವಂತಾಗಿ ಬಿಟ್ಟಿದೆ. ದಕ್ಷಿಣ ಭಾರತದಲ್ಲಂತೂ ರಿಷಬ್ ಶೆಟ್ಟಿಯ ಗುಣಗಾನ ಮಾಡದ…

Interesting

ನಿಮ್ಮ ಬಳಿ ವೈಟ್ ಕಲರ್ ಕಾರ್ ಇದೆಯಾ? | ಹಾಗಿದ್ರೆ ಇರಲಿ ಎಚ್ಚರ!

ಇಂದು ಕಳ್ಳತನ ಎಂಬುದು ಉದ್ಯೋಗವಾಗಿ ಹೋಗಿದೆ. ಯಾಕಂದ್ರೆ ಕೆಲವೊಂದು ಜನರ ತಂಡ ಇದಕ್ಕಾಗಿಯೇ ಪ್ಲಾನ್ ಮಾಡಿಕೊಂಡು ಫೀಲ್ಡ್ ಗೆ ಇಳಿಯುತ್ತಾರೆ. ಮೊದಲೆಲ್ಲ ಚಿನ್ನ, ಹಣ ಹೀಗೆ ಕಳ್ಳತನ ಅಧಿಕವಾಗಿದ್ದಾರೆ, ಇದೀಗ ವಾಹನ, ಮೊಬೈಲ್ ಫೋನ್ ಮೇಲೆಲ್ಲಾ ಕಳ್ಳರ ಕಣ್ಣು…

latest

Cyclone : ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸಾಧ್ಯತೆ | ಕರ್ನಾಟಕ – ಕೇರಳ ಭಾರೀ ಮಳೆ ಸಂಭವ!!!

ಕಳೆದೆರಡು ದಿನಗಳಿಂದ ಎಲ್ಲೆಡೆ ಮಳೆರಾಯ ದರ್ಶನ ಕೊಟ್ಟು ಇಳೆಗೆ ತಂಪು ನೀಡಿದರೆ ಮತ್ತೆ ಕೆಲವೆಡೆ ರಸ್ತೆಗಳಲ್ಲಿ ಯತ್ತೇಚವಾಗಿ ನೀರು ಹರಿದು ರಸ್ತೆಗಳು ಬ್ಲಾಕ್ ಆದ ಘಟನೆಯೂ ಕೂಡ ನಡೆದಿದೆ. ಇನ್ನೇನು ಮುಂಗಾರು (Monsoon) ಅಬ್ಬರ ಕಡಿಮೆಯಾಗುತ್ತಿದ್ದು, ಮುಂಗಾರು ಮಳೆ…