ಮಹಿಳಾ ರೋಗಿಯ ಕೂದಲಿಡಿದೆಳೆದು ಬೆಡ್ ಗೆ ಎಸೆದೇ ಬಿಟ್ಟಳು ನೋಡಿ ಈ ನರ್ಸ್ | ಏನಿದು ಮರ್ಮ? ವೈರಲ್ ಆಯಿತು ವೀಡಿಯೋ !!!
ಡಾಕ್ಟರ್ ಹಾಗೂ ನರ್ಸ್ ಗಳ ಮೇಲೆ ರೋಗಿಗಳಿಗೆ ಭರವಸೆ ತುಂಬಾ ಇರುತ್ತೆ. ಅಕಸ್ಮಾತ್ತಾಗಿ ರೋಗಿಗಳು ತಾಳ್ಮೆ ಕಳೆದುಕೊಂಡು ಮಾತನಾಡಿದರೂ ಅಷ್ಟೇ ತಾಳ್ಮೆಯಿಂದ ಹಾಗೂ ಸಮಾಧಾನದಿಂದ ಡಾಕ್ಟರ್ ಹಾಗೂ ನರ್ಸ್ ಗಳು ನಮ್ಮ ಜೊತೆ ವ್ಯವಹರಿಸುತ್ತಾರೆ. ಆದರೆ ಇಲ್ಲೊಂದು ಕಡೆ…










