ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Interesting

ಯುವತಿಯ ಕಿವಿಯೊಳಗೆ ಹಾವು | ಸತತ ಪರಿಶ್ರಮದಿಂದ ಹಾವನ್ನು ಹೊರತೆಗೆಯುತ್ತಿರುವ ವೀಡಿಯೋ ವೈರಲ್

ಹಾವು ಕಂಡರೆ ಪ್ರತಿಯೊಬ್ಬರಿಗೂ ಭಯ ಇದ್ದೇ ಇರುತ್ತದೆ. ಅಷ್ಟೇ ಯಾಕೆ ಜಸ್ಟ್ ಹಾವು ಎಂದು ಸುಮ್ಮನೆ ಹೇಳಿದರೂ ಸಾಕು ಒಮ್ಮೆಗೆ ಬೆಚ್ಚಿಬೀಳುತ್ತೇವೆ. ಒಂದು ವೇಳೆ, ನಿಮ್ಮ ಮೇಲೆನೇ ಹಾವು ಹರಿದಾಡಿದರೆ!, ಕೇಳುವಾಗಲೇ ಮೈ ಜುಮ್ ಅನಿಸುತ್ತೆ ಅಲ್ವಾ?.. ಆದ್ರೆ,…

News

LIC ಹೊಸ ಪಿಂಚಣಿ ಯೋಜನೆ | ವಿವರ ಇಲ್ಲಿದೆ

ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಬಹುಮುಖ್ಯ ಪಾತ್ರ ವಹಿಸುವ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ.ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ದೇಶದ ಐದನೇ ದೊಡ್ಡ ಕಂಪನಿಯಾಗಿದೆ. ಎಲ್‌ಐಸಿ ಮಾರುಕಟ್ಟೆ ಮೌಲ್ಯವು 5,53,721.92 ಲಕ್ಷ…

News

ಎಣ್ಣೆ ಏರಿಸಿಕೊಂಡು ಶಾಲೆಗೆ ಬರುವ ಶಿಕ್ಷಕಿ | ನಮಗೆ ಡ್ರಿಂಕ್ಸ್ ಟೀಚರ್ ಬೇಡವೆಂದು ಗ್ರಾಮಸ್ಥರಿಂದ ಶಾಲೆಗೆ ಬೀಗ

ಅಲ್ಲ ಈ ವಿಷಯ ನಾವು ಹೇಳಿದರೆ ನಿಮಗೆ ನಂಬೋಕೆ ಆಗೋತ್ತೋ ಇಲ್ವೋ ಗೊತ್ತಿಲ್ಲ. ಏಕೆಂದರೆ ಇಲ್ಲೊಬ್ಬ ಶಿಕ್ಷಕಿ ಅರೆ ಈಕೆ ಅಂತಿಂತಹ ಶಿಕ್ಷಕಿಯಲ್ಲ ಸದಾ ಅಮಲೇರಿಸಿಕೊಂಡು ತರಗತಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಟೀಚರ್. ಅಷ್ಟು ಮಾತ್ರವಲ್ಲ…

Education

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ | ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ದ್ವಿತೀಯ ಪಿಯುಸಿ ಪೂರಕ ಫಲಿತಾಂಶಗಳನ್ನು ಕರ್ನಾಟಕ ಪ್ರೀ-ಯೂನಿವರ್ಸಿಟಿ ಪರೀಕ್ಷಾ ಮಂಡಳಿಯು ಪ್ರಕಟಿಸಿದೆ. ಈ ವರ್ಷ ಕರ್ನಾಟಕ 2nd PUC ಫಲಿತಾಂಶಗಳನ್ನು ಜೂನ್ 18, 2022 ರಂದು ಪ್ರಕಟಿಸಲಾಯಿತು. ಒಟ್ಟು 61.88% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪರೀಕ್ಷೆಯಲ್ಲಿ ಅರ್ಹತೆ ಪಡೆಯದ…

Interesting

ನೀವೂ ಕೂಡ ಮೊಬೈಲ್ ಕ್ಲೀನರ್ ಆಪ್ ಬಳಸುತ್ತಿದ್ದೀರಾ? ; ಹಾಗಿದ್ರೆ ಇರಲಿ ಎಚ್ಚರ!

ಯಾವುದೇ ಒಂದು ಆಪ್ ಬಳಸಬೇಕಾದ್ರೂ ಒಂದು ಬಾರಿ ಯೋಚಿಸುವುದು ಅಗತ್ಯವಾಗಿದೆ. ಯಾಕೆಂದರೆ ಕಿರಾತಕರ ಕೈ ಚಳಕ ಹೆಚ್ಚುತ್ತಿದ್ದು, ಹಣ ವಶ ಪಡಿಸಿಕೊಳ್ಳುವುದೇ ಅವರ ವೃತ್ತಿಯಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಮೊಬೈಲ್ ಸುರಕ್ಷತೆಗೆ ಕ್ಲೀನರ್ ಅಪ್ಲಿಕೇಶನ್ ಗಳನ್ನು ಬಳಸುತ್ತೇವೆ. ಆದ್ರೆ, ಇದೀಗ…

latest

Canara Bank ನಿಂದ ಬಡ್ಡಿದರ ಏರಿಕೆ | RBI ರೆಪೋ ದರ ಏರಿಕೆ ಎಫೆಕ್ಟ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ತಿಂಗಳೊಂದರಲ್ಲೆ ರೆಪೋ ದರವನ್ನು ಮೂರನೇ ಬಾರಿಗೆ ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರ ಹಾಗೂ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಿಸಿ ಏರಿಕೆ ಮಾಡಿದೆ. ಈಗ ಕೆನರಾ…

National

ಗ್ರಾಹಕರು ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ ಮಾಡಿದ ಬ್ಯಾಂಕ್!! ತನಿಖೆಯ ಬಳಿಕ ಪರಿಹಾರ ಸಿಕ್ಕಿದ್ಯಾರಿಗೆ!?

ಧಾರವಾಡ:ಗ್ರಾಹಕರೊಬ್ಬರ ಕನ್ನಡದಲ್ಲಿ ಬರೆದ ಚೆಕ್ ಒಂದನ್ನು ಬ್ಯಾಂಕ್ ನಿರಾಕರಿಸಿ ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶದಂತೆ ಬ್ಯಾಂಕಿಗೆ ದಂಡ ಪರಿಹಾರ ಪಾವತಿಸುವಂತೆ ಸೂಚಿಸಿದ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ.ಧಾರವಾಡದ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ…

ದಕ್ಷಿಣ ಕನ್ನಡ

ಐತ್ತೂರು ಗ್ರಾ.ಪಂ. ಅಧ್ಯಕ್ಷರ ವಿರುದ್ದ ಉಪಾಧ್ಯಕ್ಷರ ಸಹಿತ ಆರು ಸದಸ್ಯರಿಂದ ಅವಿಶ್ವಾಸ ನಿರ್ಣಯ ಮಂಡನೆ | ಗುಪ್ತ ಸ್ಥಳದಲ್ಲಿ ಸದಸ್ಯರು- ಹೈಡ್ರಾಮ

ಕಡಬ: ಹಲವಾರು ವಿಚಾರಗಳಿಗೆ ಸಂಬಂಧಿಸಿ ಸುದ್ದಿಯಲ್ಲಿರುವ ಐತ್ತೂರು ಗ್ರಾ.ಪಂ.ನಲ್ಲಿ ಇದೀಗ ಅಧ್ಯಕ್ಷರ ವಿರುದ್ದ ವೇ ಉಪಾಧ್ಯಕ್ಷ ರ ಸಹಿತ ಆರು ಮಂದಿ ಸದಸ್ಯ ರು ಅವಿಶ್ವಾಸ ನಿರ್ಣಯ ಎ.ಸಿ.ಯವರಿಗೆ ಸಲ್ಲಿಸಿದ್ದು ಈ ಸಂಬಂಧ ಅವಿಶ್ವಾಸ ಗೊತ್ತುವಳಿ ಸಭೆಯು ಐತ್ತೂರು…

Interesting

ನೀರಿನಿಂದ ಮೇಲೆ ಬಂದ ಪುರಾತನ ಮಸೀದಿ | ಭಾರೀ ಕುತೂಹಲ ಕೆರಳಿಸಿದ ಘಟನೆ

ನೀರಿನಲ್ಲಿ ಮುಳುಗಿದ್ದ ಪ್ರಾಚೀನ ಮಸೀದಿಯೊಂದು ಮೇಲೆ ಬಂದಿದ್ದು ನಿಜಕ್ಕೂ ವಿಸ್ಮಯವೆಂದೇ ಹೇಳಬಹುದು. ಹಲವಾರು ವರ್ಷಗಳಿಂದ ಜಲಾವೃತವಾಗಿದ್ದ ಬಿಹಾರದ ಚಿರೈಲಾ ಗ್ರಾಮದ ಮಸೀದಿಯೊಂದು ಇದೀಗ ಸಂಪೂರ್ಣ ಗೋಚರಿಸಿ ಕೊಂಡಿದ್ದು, ನಿಜಕ್ಕೂ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೇ, ಈ ಸುದ್ದಿ ಇಡೀ…

latest

ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ ಹಿನ್ನೆಲೆ ಬಹಿರಂಗ | ಬಿಹಾರದ ಬಾಂಬ್ ಸ್ಪೋಟ ಕುರಿತಾಗಿ ತನಿಖೆ

ಮಂಗಳೂರು : ಎನ್.ಐ.ಎ ಅಧಿಕಾರಿಗಳು ಎಸ್.ಡಿ.ಪಿ.ಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ ವಿಚಾರ ಈಗ ಬಹಿರಂಗವಾಗಿದೆ. ಬಿಹಾರದಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಯಲ್ಲಿ ಪ್ರಕರಣ…