ದ್ವಿತೀಯ PUC ಪೂರಕ ಪರೀಕ್ಷಾ ಫಲಿತಾಂಶ ಸೆ.12 ಕ್ಕೆ ಪ್ರಕಟ : ಬಿಸಿ ನಾಗೇಶ್ ಹೇಳಿಕೆ
ಸೆಪ್ಟೆಂಬರ್ 12ರಂದು ದ್ವಿತೀಯ ಪಿಯುಸಿ( Second PUC) ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ಸಚಿವರು ಮಾಹಿತಿ ನೀಡಿದ್ದಾರೆ. ‘ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶವನ್ನು…










