ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Breaking Entertainment News Kannada

ನೀವೂ ಕೂಡ ರಮೇಶ್ ಅರವಿಂದ್ ಅಭಿಮಾನಿಗಳ? ಹಾಗಿದ್ರೆ ಬರ್ತ್ ಡೇ ವಿಶ್ ಮಾಡಲು ಇಲ್ಲಿದೆ ಅವರ ಫೋನ್ ನಂಬರ್

ನಟ-ನಟಿಯರು ಅಂದ್ರೆ ಸಾಮಾನ್ಯ ಜನರಿಗೆ ಸಿಗೋದೇ ಕಡಿಮೆ. ಅವರ ಅಭಿಮಾನಿಗಳ ಪ್ರೀತಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಇರುತ್ತದೆ. ಅದರಲ್ಲೂ ಸೆಲೆಬ್ರೇಟಿಗಳ ಹುಟ್ಟು ಹಬ್ಬ ಬಂತೆಂದರೆ ಸಾಕು ಹುಡುಕಿಕೊಂಡು ಹೋಗಿ ಕೇಕ್ ಕಟ್ ಮಾಡಿಸುತ್ತಾರೆ. ಆದ್ರೆ ಕೆಲವೊಂದು ನಟರು ಅಭಿಮಾನಿಗಳಿಗೆ…

ದಕ್ಷಿಣ ಕನ್ನಡ

ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶನೈಶ್ಚರ ಪೂಜೆಗೆ ಅನುಮತಿ ನೀಡಲು ಹೈಕೋರ್ಟ್ ಆದೇಶ | ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡರಿಗೆ ಹಿನ್ನಡೆ

ಪುತ್ತೂರು: ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಸೆ.10ರಂದು ಶನೈಶ್ಚರ ಪೂಜೆ ನಡೆಸಲು ಸಕಲ ಸಿದ್ದತೆ ನಡೆದಿದೆ. ಈತನ್ಮದ್ಯೆ ಶನೈಶ್ವರ ಪೂಜೆ ನಡೆಸಲು ದೇವಸ್ಥಾನದಲ್ಲಿ ಅವಕಾಶವಿಲ್ಲ ಹಾಗೂ ಅನುಮತಿ…

latest

ಎಲೆಕ್ಟ್ರಿಕ್ ಸ್ಕೂಟರ್ ಗೆ ದಂಡ ವಿಧಿಸಿ ಅಪಹಾಸ್ಯಕ್ಕೆ ಈಡಾದ ಟ್ರಾಫಿಕ್ ಪೊಲೀಸ್

ಪೊಲೀಸರು ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಹೊಂದಿಲ್ಲದ ಕಾರಣಕ್ಕೆ ದಂಡ ಹಾಕಿ ಸುದ್ದಿಯಾಗಿ ಅಪಹಾಸ್ಯಕ್ಕೆ ಮತ್ತು ಆಕ್ರೋಶಕ್ಕೆ ಗುರಿ ಆಗಿದ್ದಾರೆ ಇಲ್ಲಿನ ಪೊಲೀಸರು. ಸೆಪ್ಟೆಂಬರ್ 6ರಂದು ಏಥರ್ 450X (Ather 450X) ಸ್ಕೂಟರ್‌ ಮಾಲೀಕರಿಗೆ…

latest

KPSC : 1323 SDA ಹುದ್ದೆಗಳ ದಾಖಲೆ ಪರಿಶೀಲನೆ ದಿನಾಂಕ ನಿಗದಿ | ವೇಳಾಪಟ್ಟಿ ವಿವರ ಇಲ್ಲಿದೆ

ಕೆಪಿಎಸ್‌ಸಿ ( KPSC)ಯು 2019ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರು 1323 (1122+201) ಹುದ್ದೆಗಳ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಮೂಲ…

Interesting

SC-ST ಕುಟುಂಬದವರಿಗೆ ಒದಗಿಸುವ ಉಚಿತ ವಿದ್ಯುತ್ ಯೋಜನೆ ರದ್ದು! | ಈ ಕುರಿತು ಇಲಾಖೆ ನೀಡಿದ ಸ್ಪಷ್ಟನೆ ಏನು?

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬದವರಿಗೆ ‘ಅಮೃತ ಜ್ಯೋತಿ’ ಕಾರ್ಯಕ್ರಮದಡಿ 75 ಯೂನಿಟ್​ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ಹಿಂಪಡೆಯಲಾಗಿದೆ ಎಂಬ ಮಾಹಿತಿಯೂ ಹರಿದಾಡುತ್ತಿದ್ದು, ಇದೀಗ ಇಲಾಖೆ ಸ್ಪಷ್ಟನೆ ನೀಡಿದೆ. ‘ಅಮೃತ ಜ್ಯೋತಿ’ ವಿದ್ಯುತ್ ಯೋಜನೆಯನ್ನು…

Latest Health Updates Kannada

ನಿಮ್ಮ ರಕ್ತದ ಗುಂಪು ನಿಮ್ಮ ಭವಿಷ್ಯ ಹೇಳುತ್ತೆ ಗೊತ್ತಾ ?

ನಿಮಗೆ ಈ ವಿಷ್ಯ ಗೊತ್ತಾ? ನಿಮ್ಮ ಬ್ಲಡ್ ಗ್ರೂಪ್ ಕೂಡಾ ಭವಿಷ್ಯ ನುಡಿಯುತ್ತದೆಯಂತೆ. ನಿಮ್ಮ ಬ್ಲಡ್ ಗ್ರೂಪ್‌ನ ಮೂಲಕ ನಿಮ್ಮ ಸ್ವಭಾವವನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹಾಗೇ ನಿಮ್ಮ ಸ್ವಭಾವಗಳು ನಿಮ್ಮ ಸಂಗಾತಿಯ ಸ್ವಭಾವದ ಜತೆಗೆ ಎಷ್ಟರ ಮಟ್ಟಿಗೆ ಹೊಂದಿಕೊಳ್ಳುತ್ತವೆಯೋ…

Health

Kidney problem : ನಿಮ್ಮ ದೇಹದಲ್ಲೇನಾದರೂ ಬದಲಾವಣೆ ಕಾಣಿಸುತ್ತಿದೆಯಾ ? ಹಾಗಾದರೆ ಎಚ್ಚರ!!!

ನಮ್ಮ ದೇಹದ ಅತಿ ಪ್ರಮುಖ, ವೈಟಲ್ ಅನ್ನುವ ಅಂಗಗಳಲ್ಲಿ ಹೃದಯ ಮತ್ತು ಮೆದುಳಿನಂತೆಯೇ ಇನ್ನೊಂದು ಅಂಗ ಅಂದರೆ ಅದು ಮೂತ್ರಪಿಂಡ. ಸಾಮಾನ್ಯವಾಗಿ ಕಿಡ್ನಿ ಎಂದು ಇಂಗ್ಲಿಷಿನಲ್ಲಿ ಕರೆಯಲ್ಪಡುವ ಈ ಅಂಗದ ಸಮಸ್ಯೆ ದಿನನಿತ್ಯ ಪದೇ ಪದೇ ಕಂಡು ಕೇಳಿಬರುತ್ತಿರುವ ಸಮಸ್ಯೆ.…

News

ಶಿವಮೊಗ್ಗದಲ್ಲಿ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ

ಹಿಂದೂ ಮಹಾಗಣಪತಿ ಶೋಭಾಯಾತ್ರೆ ನಡೆಸಲು ದೊರಕಿದ ಅನುಮತಿ ಬೆನ್ನಲ್ಲೇ ಕೇಸರಿ ಧ್ವಜಗಳನ್ನು ಹಾರಿಸುವ ಮೂಲಕ ಅದ್ದೂರಿಯಾಗಿ ಗಣೇಶ ಮೆರವಣಿಗೆ ಮಾಡೋದಕ್ಕೆ ಶಿವಮೊಗ್ಗದಲ್ಲಿ ಸಕಲ ಸಿದ್ಧತೆ ನಡೆಸಲಾಗಿತ್ತು. ಹಾಗಾಗಿ ಈ ಹಿನ್ನೆಲೆಯಲ್ಲಿ ಇದೀಗ ನಗರದಾದ್ಯಂತ ಪ್ರತಿ ಬೀದಿ ಬೀದಿಯಲ್ಲೂ ಕೇಸರಿ…

Interesting

ATM ಬಳಸೋ ಮುಂಚೆ ತಿಳಿದುಕೊಳ್ಳಿ ಈ ಸುರಕ್ಷತಾ ಮನದಂಡಗಳು| ತಪ್ಪಿದ್ದಲ್ಲಿ ಖಾಲಿ ಆಗಬಹುದು ಖಾತೆ!

ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಿಲ್ಲದೆ ಜೀವನ ಸಾಗುವುದಿಲ್ಲ. ಹಣಕಾಸಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕೂ ಬ್ಯಾಂಕ್ ಅತ್ಯಗತ್ಯ. ಅದಲ್ಲದೆ ಈಗಿನ ಕಾಲದಲ್ಲಿ ಎಟಿಎಂ ಬಳಸದವರು ಯಾರೂ ಇಲ್ಲ.ಇದರ ಸಹಾಯದಿಂದ ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಕೆಲವೇ ನಿಮಿಷಗಳಲ್ಲಿ ಜನರು ಹಣವನ್ನು…

latest

ಅಪರೇಷನ್ ಅವಘಡ : ಸಂತಾನಹರಣ ಚಿಕಿತ್ಸೆ ಮಾಡುವಾಗ ಮಹಿಳೆ ಸಾವು

ಮಹಿಳೆಯೋರ್ವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ನಂತರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ದಿಢೀರನೆ ಸಾವಿಗೀಡಾ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಈ ಘಟನೆ ಹೈದರಾಬಾದ್‍ನ ಪೆಟ್ಲಾ ಬುರ್ಜ್‍ನಲ್ಲಿರುವ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಂಭವಿಸಿದೆ. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಕೆಲವು ಸಮಸ್ಯೆ…