Mangalore Airport : ಏರ್ ಪೋರ್ಟ್ ನ ದರ ಏರಿಕೆ ಪ್ರಸ್ತಾಪ, ಏರ್ಲೈನ್ಸ್ ಗಳ ತೀವ್ರ ವಿರೋಧ !!
ಇತ್ತೀಚೆಗಷ್ಟೇ ಮಂಗಳೂರು ವಿಮಾನ ನಿಲ್ದಾಣದಲ್ಲಿ, ಬಳಕೆದಾರರ ಶುಲ್ಕವನ್ನು ಹೆಚ್ಚಿಸಲು ಅದಾನಿ ಸಂಸ್ಥೆ ನಿರ್ಧಾರ ಮಾಡಿತ್ತು. ಹಾಗೂ ಪ್ರಸ್ತಾವನೆಯನ್ನು ವಿಮಾನಯಾನ ಸಂಸ್ಥೆಗಳ ಮುಂದಿಟ್ಟಿದ್ದವು. ಆದರೆ ಅದಾನಿ ಒಡೆತನದ ಮಂಗಳೂರು ವಿಮಾನ ನಿಲ್ದಾಣದ ಪ್ರಸ್ತಾಪವನ್ನು ವಿಮಾನಯಾನ ಸಂಸ್ಥೆಗಳು ವಿರೋಧಿಸಿವೆ. ಇದು ಕೊರೊನಾದಿಂದ…










