ವಾಹನಗಳ ದಾಖಲೆಗಳನ್ನು ಮನೆಯಲ್ಲೇ ಮರೆತು ಬಂದರೂ ನೋ ಟೆನ್ಶನ್ ; ಜಸ್ಟ್ ಇಷ್ಟೇ ಮಾಡಿದ್ರೆ ಆಯ್ತು..ನೀವು ಆಗಬಹುದು ಪಾಸ್
ಡ್ರೈವಿಂಗ್ ಲೈಸನ್ಸ್ ಅಂದರೆ ಡಿಎಲ್ ಇಲ್ಲದೆಯೇ ವಾಹನ ಚಲಾಯಿಸುವುದು ಸಾರಿಗೆ ಸಂಚಾರ ನಿಯಮಗಳಿಗೆ ವಿರುದ್ಧವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಚಾಲನ್ ವಿಧಿಸಬಹುದು. ಹಲವು ಬಾರಿ ಡ್ರೈವಿಂಗ್ ಲೈಸನ್ಸ್ ಹೊಂದಿದ್ದರು ಕೂಡ ಮನೆಯಲ್ಲಿ ಮರೆತು ಹೋದ ಕಾರಣ ಪೊಲೀಸರು ನಿಮ್ಮ…










