ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Interesting

ಭಾರತದ ಅತ್ಯಂತ ಶ್ರೀಮಂತಳಾಗಿ ಹೊರಹೊಮ್ಮಿದ ಫಲ್ಗುಣಿ ನಾಯರ್ | ‘ ಬಯೋಕಾನ್ ಕ್ವೀನ್ ‘ ಕಿರಣ್ ಮಜುಂದಾರ್ ರನ್ನು ಹಿಂದಿಕ್ಕಿ ನಾಗಾಲೋಟ !

ಸೌಂದರ್ಯ ಮತ್ತು ಕ್ಷೇಮ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ನೈಕಾದ ಒಡತಿ ಫಲ್ಗುಣಿ ನಾಯರ್ ಅವರು ಭಾರತದ ಅತ್ಯಂತ ಸ್ವಯಂ ನಿರ್ಮಿತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಇಂದು ಬುಧವಾರ ಬಿಡುಗಡೆಯಾದ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ…

Entertainment

Aiyyo Shraddha: ಬಿ ಟೌನ್ ಗೆ ಎಂಟ್ರಿ ಕೊಟ್ಟ ಮಂಗಳೂರಿನ ಬಹುಮುಖ ಪ್ರತಿಭೆ | ಸ್ಟಾರ್ ನಟನ ಜೊತೆ ಅಯ್ಯೋ ಶ್ರದ್ಧಾ!

ಮಂಗಳೂರು ಮೂಲದ ಬಹುಮುಖ ಪ್ರತಿಭೆ, ತನ್ನ ಮಾತಿನ ಮೂಲಕವೇ ಜನರ ಮನಸ್ಸನ್ನು ಗೆದ್ದ ಅಯ್ಯೋ ಶ್ರದ್ಧಾ ( Aiyyo Shraddha) ಬಿ ಟೌನ್ ಗೆ ಎಂಟ್ರಿ ನೀಡಿದ್ದಾರೆ. ಮೀಡಿಯಾ ಸ್ಟಾರ್, ಆರ್‌ಜೆ ಅಯ್ಯೋ ಶ್ರದ್ಧಾ ಅವರು ಬಾಲಿವುಡ್‌ಗೆ ಎಂಟ್ರಿ…

Health

ಮಹಿಳೆಯರೇ 30 ವರ್ಷ ಆಗುತ್ತಿದ್ದಂತೆ ಮಾಡಿಸಿಕೊಳ್ಳಿ ಈ ಪರೀಕ್ಷೆ | ಇಲ್ಲವಾದಲ್ಲಿ ಎದುರಾಗಬಹುದು ಈ ಸಮಸ್ಯೆ!

ಮನೆ, ವೃತ್ತಿ ಹೀಗೆ ಹಲವಾರು ಜವಾಬ್ದಾರಿಗಳನ್ನು ಹೊಂದಿರುವಂತಹ ಮಹಿಳೆಯು ತನ್ನ ಆರೋಗ್ಯದ ಕಡೆ ಗಮನಹರಿಸುವುದು ಬಹಳ ವಿರಳ. ಅದರಲ್ಲಿಯೂ 30 ವರ್ಷಗಳಾದ ನಂತರ ಆಕೆ ವೈದ್ಯರಲ್ಲಿ ಕೆಲವೊಂದಷ್ಟು ತಪಾಸಣೆಯನ್ನು ಮಾಡಿಸಲೇಬೇಕು. ಇಲ್ಲದಿದ್ದಲ್ಲಿ, ನಾನಾ ರೀತಿಯ ರೋಗರುಚಿನಗಳಿಗೆ ಭಾಗಿಯಾಗುವುದಂತೂ ಖಂಡಿತ.…

Karnataka State Politics Updates

ಕಾಂಗ್ರೆಸ್ ನ ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ | ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್ ಗೆ ತೀವ್ರ ಮುಖ ಭಂಗ !

ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಯಾವತ್ತೂ ಟೀಕಿಸುವ ಸಾವರ್ಕರ್ ಅವರು ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ ಜೋಡು ಯಾತ್ರೆಯ ಬ್ಯಾನರ್ ನಲ್ಲಿ ಸಾವರ್ಕರ್ ಅವರು ಪ್ರತ್ಯಕ್ಷರಾಗಿದ್ದಾರೆ. ಅವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸದ ಕಾಂಗ್ರೆಸ್ ಇಂದು ಒಂದು ದೊಡ್ಡ ಪ್ರಮಾದ ಎಸಗಿದೆ.…

News

ಮಹಿಳೆಯ ಮೂಗಿನ ಕುಳಿ ಮತ್ತು ಕಣ್ಣುಗುಡ್ಡೆಯಿಂದ ಸುಮಾರು 145 ಹುಳುಗಳನ್ನು ತೆಗೆದುಹಾಕಿದ ವೈದ್ಯರು!

ಮಹಿಳೆಯ ಮೂಗಿನ ಕುಳಿ ಮತ್ತು ಕಣ್ಣುಗುಡ್ಡೆಯಿಂದ ಸುಮಾರು 145 ಹುಳುಗಳನ್ನು ತೆಗೆದುಹಾಕಿರುವ ವಿಚಿತ್ರ ಘಟನೆಯೊಂದಕ್ಕೆ ಬೆಂಗಳೂರು ಪೊಲೀಸರು ಸಾಕ್ಷಿಯಾಗಿದ್ದಾರೆ. ವೈದ್ಯರ ಪ್ರಕಾರ, ತಮಿಳುನಾಡು ಮೂಲದ 65 ವರ್ಷದ ಮಹಿಳೆಯು ಕಳೆದ ವರ್ಷ ತನ್ನ ತವರಿನಲ್ಲಿ ಕಪ್ಪು ಶಿಲೀಂಧ್ರ ಮತ್ತು…

latest

ಬಸ್ಸಿನಿಂದ ಇಳಿಯುವಾಗ ಅವಘಡ | ಸಾವಲ್ಲೂ ಸಾರ್ಥಕತೆ ಮೆರೆದ ಯುವತಿ !!!

ಬಸ್ ನಿಂದ ಬಿದ್ದು ಮೃತಪಟ್ಟಂತಹ ಯುವತಿಯ ಸಾವನ್ನಪ್ಪಿದ್ದು, ಆಕೆಯ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಯುವತಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಈ ಸಾವು ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿತನದಿಂದ ನಡೆದಿದೆ ಎಂಬ ಆರೋಪ ಕೂಡಾ…

Business

ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ | IIFL ವೆಬ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರಲ್ಲಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ

ಭಾರತದ ಅತ್ಯಂತ ಸಿರಿವಂತ ವ್ಯಕ್ತಿ ಎನಿಸಿಕೊಂಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಉದ್ಯಮಿ ಗೌತಮ್ ಅದಾನಿ ಹಿಂದಿಕ್ಕಿದ್ದಾರೆ. ಸಂಪತ್ತು ನಿರ್ವಹಣಾ ಸಂಸ್ಥೆ ಐಐಎಫ್‌ಎಲ್ ವೆಲ್ತ್ ಸಹಭಾಗಿತ್ವದಲ್ಲಿ ಸಂಶೋಧನಾ ಸಂಸ್ಥೆ ಹುರುನ್ ಇಂಡಿಯಾ ಬಿಡುಗಡೆ ಮಾಡಿದ ಶ್ರೇಯಾಂಕದ…

latest

UPI ಬಳಕೆದಾರರಿಗೆ ಸಿಹಿ ಸುದ್ದಿ | ಶೀಘ್ರದಲ್ಲೇ ಸಿಗಲಿದೆ ಈ ಪ್ರಯೋಜನ |

ವಾಟರ್‌ಲೂ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಪಾವತಿಗಳು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಲೇ ಇದೆ.ಭಾರತದಲ್ಲಿ ಡಿಜಿಟಲ್ ಪಾವತಿಗಳು ಅಥವಾ ಯುಪಿಐ ಪಾವತಿಗಳು ಭೀಮ್ ಯುಪಿಐ, ಗೂಗಲ್ ಪೇ, ಫೋನ್ಸ್, ಪೇಟಿಎಂ, ಅಮೆಜಾನ್ ಪೇ ಮತ್ತು ಆಯಾ ಬ್ಯಾಂಕುಗಳು ಪ್ರಾರಂಭಿಸಿದ ವೈಯಕ್ತಿಕ ಅಪ್ಲಿಕೇಶನ್…

Food

KFC ಸ್ಯಾಂಡ್‌ವಿಚ್‌ ಪ್ಯಾಕೆಟ್‌ನ ಜೊತೆ ಮಹಿಳೆಯೋರ್ವರಿಗೆ ಸಿಕ್ತು 43 ಸಾವಿರ ರೂಪಾಯಿ!

ಕಷ್ಟದಲ್ಲಿರೋ ಯಾರಿಗಾದರೂ ಸರಿ ಹಣದ ಅವಶ್ಯಕತೆ ತುಂಬಾ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಿಂದಾದರೂ ಹಣ ಬಂದರೆ ಒಳ್ಳೆದಿತ್ತು ಎಂದು ಭಾವಿಸುತ್ತಾರೆ. ಅದರಂತೆ ಇಲ್ಲೊಂದು ಕಡೆ, ಸಾಲದಲ್ಲಿ ಮುಳುಗಿದ್ದ ಮಹಿಳೆಗೆ 43 ಸಾವಿರ ರೂಪಾಯಿ ಸಿಕ್ಕಿದೆ. ಅದು ಕೂಡ ಕೆಎಫ್‌ಸಿಯ…

latest

Avatar Movie: ಅವತಾರ್ ಸಿನಿಮಾ ಮರು ಬಿಡುಗಡೆ | ಹಲವು ವಿಶೇಷತೆಗಳ ಜೊತೆಗೆ ಒಂದು ರಹಸ್ಯ ಕಾರಣವಿದೆ !!!

ಜೇಮ್ಸ್ ಕ್ಯಾಮೆರೂನ್ (James Cameron) ಹಾಲಿವುಡ್ ನ ಖ್ಯಾತ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕ. ಈಗ ಇವರು ‘ಅವತಾ‌ರ್’ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ (Re release) ಮಾಡಲು ಬಯಸಿದ್ದಾರೆ. ಅವತಾರ್ ಚಿತ್ರದ ಮುಂದುವರಿದ ಭಾಗ ಅಂದರೆ ಎರಡನೇ ಭಾಗವಾದ, ಅವತಾರ್:…