ಗುರುವಾರ, 29 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

latest

ನಿಮಗೆ ಯಾರನ್ನಾದರೂ ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿದ ಅನುಭವ ಆಗಿದೆಯಾ ? ಹಾಗಾದರೆ ವೈಜ್ಞಾನಿಕ ಕಾರಣ ತಿಳಿಯಿರಿ!!!

ಕೆಲವೊಮ್ಮೆ ಕಚೇರಿಯ ಡೋರ್​ಗಳನ್ನು ಮುಟ್ಟಿದಾಗ, ಇಲ್ಲವೇ ಚೇರ್ ಮುಟ್ಟಿದಾಗ ವಿದ್ಯುತ್ ಪ್ರವಹಿಸಿದ ಅನುಭವ ಹೆಚ್ಚಿನವರಿಗೆ ಆಗಿರಬಹುದು. ಕೆಲವೊಮ್ಮೆ ಸ್ನೇಹಿತರ ಕೈಕುಲುಕಿದಾಗಲೂ ಈ ಅನುಭವವಾಗಿರಬಹುದು. ಒಂದು ರೀತಿಯಲ್ಲಿ ನಿಜವಾದ ವಿದ್ಯುತ್ ಅಲ್ಲದಿದ್ದರೂ ಕೂಡ ಕರೆಂಟ್ ಹೊಡೆದ ರೀತಿಯ ಅನುಭವ ವಾಗುತ್ತದೆ.…

Travel

ಟೇಕಾಫ್​ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್​ ತಂತಿಗೆ​ ಡಿಕ್ಕಿ ಹೊಡೆದ ಹೆಲಿಕಾಪ್ಟರ್ – ವೀಡಿಯೋ ವೈರಲ್

ಟೇಕಾಫ್​ ಆಗಿ ಕೆಲವೇ ದೂರ ಪ್ರಯಾಣಿಸುತ್ತಿದ್ದಂತೆ ವಿದ್ಯುತ್​ ತಂತಿಗೆ ಹೆಲಿಕಾಪ್ಟರ್​ ಡಿಕ್ಕಿ ಹೊಡೆದು ನೆಲಕ್ಕೆ ಅಪ್ಪಳಿಸಿ ಪತನಗೊಂಡಿರುವ ಘಟನೆ ವರದಿಯಾಗಿದೆ. ಈ ಘಟನೆ ಬ್ರೆಜಿಲ್​ ರಾಜ್ಯ ಮಿನಾಸ್​ ಗೆರೈಸ್​ನ ಎಂಜೆನ್ಹೈರೊ ಕ್ಯಾಲ್ಡಾಸ್ ಎಂಬಲ್ಲಿ ಬುಧವಾರ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದ…

latest

ಅಕ್ಕಿ ಬೆಲೆ ಏರಿಕೆ : ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ

ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಕ್ಕಿ ಬೆಲೆ ಏರಿಕೆ ಬಗ್ಗೆ ಆತಂಕ…

ದಕ್ಷಿಣ ಕನ್ನಡ

ಮಂಗಳೂರು : ನಾಪತ್ತೆಯಾದ ಪಿಯುಸಿ ವಿದ್ಯಾರ್ಥಿನಿಯರ ಪ್ರಕರಣ : ಮೂರು ವಿದ್ಯಾರ್ಥಿನಿಯರು ಪತ್ತೆ

ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಕಿಟಕಿ ಮುರಿದು ಬುಧವಾರ ಮುಂಜಾನೆ 3-30ರ ವೇಳೆಗೆ ಪರಾರಿಯಾಗಿದ್ದ ಘಟನೆಯೊಂದು ನಡೆದಿದ್ದು, ಈಗ ಪೊಲೀಸರ ತನಿಖೆಯ ಪ್ರಕಾರ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿಯರು ಮಂಗಳೂರು…

ದಕ್ಷಿಣ ಕನ್ನಡ

ಬೆಳ್ತಂಗಡಿ : ಸ್ವಸಹಾಯ ಸಂಘದ ಸಾಲ ತೆಗೆದು ಗೆಳೆಯನಿಗೆ ಸಹಾಯ, ಮಾಡಿದ್ದೇ ಜೀವಕ್ಕೆ ಉರುಳಾಯಿತೇ?

‘ಸಾಲ’ ಎಂಬುದು ಕೇವಲ ಒಂದು ಪದವಾದರೆ, ಇದು ಅದೆಷ್ಟೋ ಜನರ ಪ್ರಾಣವನ್ನೇ ಹಿಂಡಿದೆ. ಸಾಲ ಮರುಪಾವತಿಯಾಗದೆಯೋ ಅಥವಾ ಇನ್ಯಾರೋ ಹಣ ಪಾವತಿಸದಿದ್ದಾಗ ಇದರ ಹೊರೆ ಸಾಲಗಾರನ ಮೇಲೆ ಬಿದ್ದು ಅದೆಷ್ಟೋ ಬಡ ಜೀವಗಳು ಆತ್ಮಹತ್ಯೆ ಎಂಬ ಪರಿಹಾರಕ್ಕೆ ತಲೆ…

Education

KCET : ಹೊಸ ರ‌್ಯಾಂಕ್ ಪಟ್ಟಿ ಪ್ರಕಟಿಸಲು ಸೂಚನೆ, ಗೊಂದಲ ಇತ್ಯರ್ಥ, 2021ನೇ ಸಾಲಿನ ಪಿಯು ವಿದ್ಯಾರ್ಥಿಗಳ 18 ಮಾರ್ಕ್ಸ್‌ ಕಟ್‌

ಒಂದೂವರೆ ತಿಂಗಳ ನಂತರ ಸಿಇಟಿ ( CET) ರ‌್ಯಾಂಕಿಂಗ್ ಗೊಂದಲಕ್ಕೆ ಪರಿಹಾರ ಸಿಕ್ಕಿದೆ. ಸಿಇಟಿ ಫಲಿತಾಂಶ (CET Results) ಪ್ರಕಟವಾದ ಒಂದೂವರೆ ತಿಂಗಳ ನಂತರ ಕೊನೆಗೂ ಸಮಸ್ಯೆ ಬಗೆಹರಿದಿದೆ ಎಂದೇ ಹೇಳಬಹುದು. 2021ನೇ ಸಾಲಿನ ಪಿಯುಸಿ (PUC) ವಿದ್ಯಾರ್ಥಿಗಳ…

Latest Health Updates Kannada

ವೀಕೆಂಡ್ ನಲ್ಲಿ ಏರಿತು ಚಿನ್ನ ಬೆಳ್ಳಿಯ ದರ | ಮುಟ್ಟಿದರೆ ಚುಚ್ಚಬಹುದೇ ಈ ಬೆಲೆ?

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ…

ದಕ್ಷಿಣ ಕನ್ನಡ

ಮಂಗಳೂರು : ದಸರಾ ಪ್ರಯುಕ್ತ ಶಾಲಾಮಕ್ಕಳಿಗೆ ನಾಲ್ಕು ದಿನ ಹೆಚ್ಚುವರಿ ರಜೆ ಘೋಷಣೆ

ಮಂಗಳೂರು : ತಾಲೂಕಿನಲ್ಲಿ ದಸರಾ ಸೆಪ್ಟೆಂಬರ್ 26 ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದ್ದು ಇದೊಂದು ಗುಡ್ ನ್ಯೂಸ್ ಎಂದೇ ಹೇಳಬಹುದು. ಸೆ.28 ರಿಂದ ಅಕ್ಟೋಬರ್ 16ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆ ಘೋಷಣೆ…

latest

In Charge Allowance Rate : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿಗಳ ಸರಮಾಲೆ | ‘ಪ್ರಭಾರ ಭತ್ಯೆ’ ದರ ಪರಿಷ್ಕರಿಸಿ ಸರ್ಕಾರ ಆದೇಶ

ಪ್ರಸ್ತುತ ಜಾರಿಯಲ್ಲಿರುವಂತ ರಾಜ್ಯ ಸರಕಾರಿ ನೌಕರರ ಪ್ರಭಾರ ಭತ್ಯೆಗಳನ್ನು (In-charge Allowance Rate), ಇದೀಗ ರಾಜ್ಯ ಸರ್ಕಾರ ಪರಿಷ್ಕರಿಸಿ ಆದೇಶಿಸಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Employees) ಭರ್ಜರಿ ಗುಡ್ ನ್ಯೂಸ್ ನೀಡಿದೆ.…

latest

ಕಾರು ಮಾರುಕಟ್ಟೆಯಲ್ಲಿ ‘ಬಿರುಗಾಳಿ’ | 200 ಕಿ.ಮೀ ಮೈಲೇಜಿನ ನಿರಂತರ ಓಡುವ ಕಾರು 4.5 ಲಕ್ಷಕ್ಕೆ ಬರ್ತಿದೆ ನೋಡಿ ಬಾಸ್ !

ಹೊಸ ಕಾರು ಬಂದಿದೆ. ಅದರ ಮೈಲೇಜು ನೋಡಿದ್ರೆ ನೀವು ಬೆರಗಾಗೊದು ಗ್ಯಾರಂಟಿ. ಹಿಂದೆ ಕೇವಲ ಒಂದು ಟೈರಿನ, ಡೈಮಂಡ್ ಕಟ್ ಹೊಡೆದ ವಿಚಿತ್ರ ಆಕಾರದ ಈ ಕಾರು ಹೊರಡ್ತು ಅಂದ್ರೆ ಪ್ರಯಾಣ ನಿರಂತರ. ವಿಶ್ವದ ಬಹುತೇಕ ಎಲ್ಲಾ ದೇಶಗಳು…