ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

ಬೆಂಗಳೂರು

ಅಕ್ರಮ- ಸಕ್ರಮ ತಿಂಗಳೊಳಗೆ ಆರಂಭ

ಅಕ್ರಮ ಸಕ್ರಮ ಯೋಜನೆಗೆ ಸಂಬಂಧಪಟ್ಟಂತೆ ಕರಡು ಅಧಿಸೂಚನೆ ಸಿದ್ಧವಾಗಿದ್ದು, ಈ ತಿಂಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು. ಜನರಿಗೆ ಅನುಕೂಲವಾಗುವ ಹಾಗೂ ಹೊರೆ ಆಗದ ರೀತಿಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಬೈರತಿ ಬಸವರಾಜ ತಿಳಿಸಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ…

ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆಯ ದಿನ ಪಾಲ್ತಾಡಿಯ ಅಂಕತ್ತಡ್ಕವೇ ಕೇಂದ್ರ | ರಿಯಾಝ್ ಅಂಕತ್ತಡ್ಕನೇ ಮಾರ್ಗದರ್ಶಿ

ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ರಿಯಾಝ್ , ಶಿಯಾಬ್, ಬಶೀರ್ ಬಂಧನವಾಗಿದೆ. ಇದೀಗ ತನಿಖೆಯ ವೇಳೆ ಹಲವು ಪ್ರಮುಖ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತರ…

News

ಬೀಡಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಧಾರವಾಡ : ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೆ ಆರ್ಥಿಕ ನೆರವಿಗೆ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ. ಬೀಡಿ, ಗಣಿ, ಸಿನೆಮಾ, ಹಾಗೂ ಸುಣ್ಣದ ಕಲ್ಲು, ಡಾಲಮೈಟ್ ಗಣಿಗಳು,…

latest

ಸಮುದ್ರದಲ್ಲಿ ಈಜುತ್ತಿದ್ದ ಮೀನುಗಾರನ ನುಂಗಿದ ದೈತ್ಯ ತಿಮಿಂಗಿಲ | ಈ ವ್ಯಕ್ತಿ ಬದುಕಿ ಬಂದದ್ದೇ ಮಿರಾಕಲ್ !!!

ಸಾಗರವೆಂಬುವುದು ಒಂದು ಅಪಾರ ಜೀವಿಗಳ ಸಂಗಮ. ದೊಡ್ಡದು ಸಣ್ಣದು ಹೀಗೆ ಅಪಾರ ಮೀನುಗಳು ಇರುತ್ತದೆ. ಇವುಗಳಲ್ಲಿ ತಿಮಿಂಗಿಲ ಬೃಹದಾಕಾರದ ಮೀನು ಎಂದರೆ ತಪ್ಪಿಲ್ಲ. ಈ ತಿಮಿಂಗಿಲದ ಹೊಟ್ಟೆ ಎಷ್ಟು ದೊಡ್ಡದಾಗಿದೆಯೆಂದರೆ ಅದು ಇಡೀ ಮನುಷ್ಯನನ್ನು ಜೀವಂತವಾಗಿ ನುಂಗಬಲ್ಲದು. ಹೌದು.…

latest

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ!!!

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ (83) ಗುರುವಾರ ನಿಧನರಾದರು. ಹೃದಯಾಘಾತದಿಂದ ಅವರು ರಾತ್ರಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಿಧನರಾದರು. ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಕೀರ್ತಿ ಇವರಿಗೆ ಲಭಿಸುತ್ತದೆ. ಕಾಡುಕುದುರೆ ಚಿತ್ರದ…

News

ಚಿನ್ನ ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ | ನಿನ್ನೆಯ ಬೆಲೆಯಲ್ಲಿ ಚಿನ್ನ ಖರೀದಿಸಲು ಮತ್ತೊಮ್ಮೆ ಅವಕಾಶ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯೇ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಯ ಕಂಡು ಬಂದಿದ್ದು, ಬೆಲೆಯಲ್ಲಿ ತಟಸ್ಥರೆ ಕಾಯ್ದುಕೊಂಡಿದೆ. ಸ್ವರ್ಣಾಭರಣಪ್ರಿಯರಿಗೆ ಇದಯ ಖುಷಿಯ ಸುದ್ದಿ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು…

News

‘ ಬಿಜೆಪಿಯನ್ನು ನಂಬಿ ಮತ್ತೆ ಹುಟ್ಟಿಬರಬೇಡ ಮೇಸ್ತ – ಅದೆಲ್ಲ ವೇಸ್ಟಾ ! ‘ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಕೊಲೆ ಆರೋಪಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಪಟ್ಟ !

ಇವತ್ತಿಗೆ ಬಿಜೆಪಿ ಪವಿತ್ರವಾಗಿದೆ. ನೀವು ಕಾರಣ ತಿಳಿದುಕೊಳ್ಳಲೇ ಬೇಕಿದೆ. 5 ವರ್ಷಗಳ ಹಿಂದೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹಿಂದು ಸಂಘಟನೆ ಕಾರ್ಯಕರ್ತ ಉತ್ತರ ಕನ್ನಡ ಜಿಲ್ಲೆಯ ಪರೇಶ್ ಮೇಸ್ತ ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿದ್ದ ವ್ಯಕ್ತಿಯನ್ನು ಉತ್ತರ ಕನ್ನಡ…

Entertainment

BIGG BOSS OTT : ನಾನು ಯಾವಾಗಲೂ ‘ ಮೂಡ್ ‘ ನಲ್ಲಿರುತ್ತೇನೆ ಎಂದ ಸೋನು ಗೌಡ

ಬಿಗ್ ಬಾಸ್ ಒಟಿಟಿಯಲ್ಲಿ ಈಗ ಎಲ್ಲರೂ ತಮ್ಮ ಅಸಲಿ ಮುಖವಾಡ ತೋರಿಸಲು ಶುರು ಮಾಡಿಕೊಂಡಿದ್ದಾರೆ. ಈ ವಾರ ಫುಲ್ ಸೋನು ಗೌಡ ಮತ್ತು ಆರ್ಯವರ್ಧನ್ ಅವರ ಹವಾನೇ ಹೆಚ್ಚಾಗಿದೆ. ಇಬ್ಬರೂ ಮನೆಯಲ್ಲಿ ಹಲವು ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ.…

Interesting

ಹುಡ್ಗೀರೇ, ನಿಮ್ಗೆ ಅರ್ಜೆಂಟ್ ಆಗಿ ಮದ್ವೆ ಆಗ್ಬೇಕಾ ? ಇಲ್ಲಿದೆ ನೋಡಿ ವರರ ಮಾರ್ಕೆಟ್, ಹೀಗೆ ಹೋಗಿ ಹಾಗೆ ಗಂಟು ಹಾಕ್ಕೊಂಡು ಬರ್ಬೋದು !

ನಾವು ಸಾಮಾನ್ಯವಾಗಿ ಮನೆಗೆ ಬಹು ದಿನಬಳಕೆಯ ಆಹಾರ ಪದಾರ್ಥಗಳನ್ನು, ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗಾಗಿ ಮಾರ್ಕೆಟ್ಉಪಯೋಗದ ಗೆ ಹೋಗುತ್ತೇವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇಲ್ಲಿಯೇ ಖರೀದಿಸುತ್ತೇವೆ. ಮನೆಯಿಂದ ಸ್ವಲ್ಪ ದೂರ ಇದ್ರೂ ಸರಿ, ಅಲ್ಲೇ ಹೋಗಿ…

ದಕ್ಷಿಣ ಕನ್ನಡ

ಮಂಗಳೂರು – ಮಡಿಕೇರಿ ರಾಷ್ಟ್ರೀಯ ಹೆದ್ದಾರಿ | ಸಂಚಾರಕ್ಕೆ ಇನ್ನು ಮುಕ್ತ ಮುಕ್ತ

ಭಾರೀ ಮಳೆಯಿಂದಾಗಿ ಗುಡ್ಡ ಕುಸಿತದ ಭೀತಿ ಉಂಟಾಗುವ ಕಾರಣದಿಂದ ಮಡಿಕೇರಿ ಮಂಗಳೂರು ರಸ್ತೆ ಸಂಚಾರವನ್ನು ರಾತ್ರಿ ವೇಳೆ ನಿಷೇಧ ಮಾಡಲಾಗಿತ್ತು. ಇದೀಗ ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಪ್ರಯಾಣಕ್ಕೆ ಹೇರಿದ್ದ ನಿರ್ಬಂಧವನ್ನು ಕೊಡಗು ಜಿಲ್ಲಾಧಿಕಾರಿಗಳು ಹಿಂದಕ್ಕೆ…