ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

latest

ಯಂಗ್ ಲೇಡಿಯನ್ನು ಮ್ಯಾರೇಜ್ ಆದ ಬಚ್ಚು ಬಾಯಿಯ ಚಪಲ ವೃದ್ಧ

ಸಾಮಾನ್ಯವಾಗಿ ಮದುವೆ ಅಂದ್ರೆ ಯಂಗ್ ಲೇಡಿ ಆಂಡ್ ಯಂಗ್ ಬಾಯ್ ವಧು-ವರರಾಗಿ ಮಿಂಚುತ್ತಿರುತ್ತಾರೆ. ಆದ್ರೆ,  ಯಾರು ಯಾರ ಕೈ ಹಿಡಿಬೇಕು ಎಂದು ಮೇಲಿರೋ ಭಗವಂತ ಮೊದಲೇ ಗೀಚಿಡುತ್ತಾನೆ. ಹೀಗಾಗಿ, ನಿಮ್ಮ ಅದೃಷ್ಟ ನಿಮ್ಮ ಕೈಯಲ್ಲಿ ಅನ್ನಬೇಕಾಷ್ಟೇ. ಆದ್ರೆ ಇಲ್ಲೊಂದು…

latest

KRIDL AE, SDA, FDA ಪರೀಕ್ಷೆ ಮುಂದೂಡಿಕೆ, ಹೆಚ್ಚಿನ ವಿವರ ಇಲ್ಲಿದೆ!

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿ  ವಿಷಯಕ್ಕೆ ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ನಿರ್ಧರಸಲಾಗಿದ್ದನ್ನು ಇದೀಗ ಮುಂದೂಡಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿನ ಕಿರಿಯ…

Interesting

ಚಿರತೆಗೆ ಸಹೋದರಿಯಾಗಿ ರಕ್ಷೆ ಕಟ್ಟಿದ ಮಹಿಳೆ!!

ಕೆಲವೊಂದಷ್ಟು ಜನ ಪ್ರಾಣಿ ಪ್ರಿಯರಾಗಿರುತ್ತಾರೆ. ಯಾವ ಮಟ್ಟಿಗೆ ಎಂದರೆ ತನ್ನ ಜೀವದ ಭಯ ತೊರೆದು ಅವುಗಳಿಗೆ ರಕ್ಷಣೆ ನೀಡುವ ಮಟ್ಟಿಗೆ. ಇದೀಗ ಅಂತಹುದೇ ಒಂದು ಘಟನೆ ವರದಿಯಾಗಿದೆ. ಸಹೋದರನಿಗೆ ರಕ್ಷೆ ಕಟ್ಟಲೆಂದು ಹೋಗುತ್ತಿದ್ದ ಮಹಿಳೆಗೆ ಗಾಯಗೊಂಡ ಚಿರತೆ ಎದುರಾಗಿದ್ದು,…

Interesting

ಗಂಡನಿಗೆ ಗೊತ್ತಾಗದಂತೆ ಎರಡನೇ ಮದುವೆಯಾದ ಹೆಂಡತಿ | ಏನ್ ಗುರೂ…ಸೀನ್ ರಿವರ್ಸ್

ಗಂಡ ತನ್ನ ಹೆಂಡತಿಗೆ ತಿಳಿಯದಂತೆ, ಇನ್ನೊಂದು ಮದುವೆಯಾಗುವುದು ಅನೈತಿಕ ಸಂಬಂಧ ಬೆಳೆಸಿಕೊಳ್ಳುವುದು ಸಾಮಾನ್ಯ. ಆದರೆ ಈ ಘಟನೆಯೊಂದು ನಿಜಕ್ಕೂ ತದ್ವಿರುದ್ಧ. ಇಲ್ಲಿ ಹೆಂಡತಿಯೇ ಪತ್ನಿಗೆ ತಿಳಿಯದಂತೆ ಎರಡನೇ ಮದುವೆಯಾಗಿದ್ದಾಳೆ. ಪತಿರಾಯ ಪೆಚ್ಚುಮೋರೆ ಹಾಕಿ ಪೊಲೀಸರ ಮೊರೆ ಹೋಗಿದ್ದಾನೆ. ಈ…

Entertainment

ಹನಿಟ್ರ್ಯಾಪ್ ಆರೋಪ : ಸ್ಯಾಂಡಲ್ ವುಡ್ ನಟ ಅರೆಸ್ಟ್ !!!!

ಬೆಂಗಳೂರು : ಹುಡುಗಿಯರು ಹುಡುಗರನ್ನು ಏಮಾರಿಸೋಕೆ ಹನಿಟ್ರ್ಯಾಪ್ ಮಾಡಿ ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಬ್ಬ ಉದಯೋನ್ಮುಖ ನಟನೋರ್ವ ಹುಡುಗಿಯರ ಹೆಸರಲ್ಲಿ ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ಚಮಾಡಿದ ಘಟನೆ ನಡೆದಿದ್ದು, ಈ ನಟನನ್ನು ಪೊಲೀಸರು ಈಗ…

latest

ಭೀಕರ ಕೃತ್ಯ : ಲೇಖಕ ಸಲ್ಮಾನ್ ರಶ್ದಿ ಮೇಲೆ ಚಾಕು ಇರಿತ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ!!

ನ್ಯೂಯಾರ್ಕ್‌ನ ಚೌಟಕ್ವಾ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ, ಉಪನ್ಯಾಸ ಕೊಡುವ ಸಂದರ್ಭದಲ್ಲಿ, ಚಾಕುವಿನಿಂದ ಹಲ್ಲೆಗೊಳಗಾದ ಲೇಖಕ ಭಾರತ ಮೂಲದ ಸಲ್ಮಾನ್ ರಶ್ದಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕುತ್ತಿಗೆ, ಕಿಬ್ಬೊಟ್ಟೆಗೆ ಗಂಭೀರ ಗಾಯಗಳಾಗಿದೆ ಎಂದು ಹೇಳಲಾಗಿದೆ. ತೀವ್ರ ಇರಿತಕ್ಕೊಳಗಾಗಿ ಕುಸಿದು…

Education

ವೈದ್ಯಕೀಯ ಇಂಜಿನಿಯರಿಂಗ್ ಪ್ರವೇಶಾತಿಗೆ ಒಂದೇ ಪರೀಕ್ಷೆ!

ನವದೆಹಲಿ: ವೈದ್ಯಕೀಯ ಶಿಕ್ಷಣಕ್ಕೆ ನೀಟ್​ ಮತ್ತು ಇಂಜಿನಿಯರಿಂಗ್​ಗೆ ಸೇರಲು ನಡೆಸಲಾಗುವ ಜೆಇಇ ಮೇನ್​ ಪರೀಕ್ಷೆ ಗಳನ್ನು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಜತೆ ವಿಲೀನಗೊಳಿಸುವ ಪ್ರಸ್ತಾಪದ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪರಿಶೀಲನೆ ನಡೆಸುತ್ತಿದೆ. ಈ…

latest

ಪಾರ್ಟಿಗೆಂದು ಹೋದ ಶಾಲಾ ಬಾಲಕಿಯರಿಗೆ ಬಲವಂತದ ಮದ್ಯಸೇವನೆ ಮಾಡಿಸಿದ ಸ್ನೇಹಿತ | ಕುಡಿದು ಟೈಟಾಗಿ ರೋಡಲ್ಲಿ ಬಿದ್ದು ಒದ್ದಾಡಿದ ಬಾಲಕಿಯರು

ಸ್ನೇಹಿತನ ಮನೆಗೆ ಊಟಕ್ಕೆಂದು ಹೋದ ವಿದ್ಯಾರ್ಥಿನಿಯರು ಕುಡಿದು ಟೈಟಾಗಿ ರೋಡಲ್ಲಿ ಬಿದ್ದ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಕಾಲುದಾರಿಯಲ್ಲಿ ಬಿದ್ದಿದ್ದ 11ನೇ ತರಗತಿಯ ಇಬ್ಬರು ಬಾಲಕಿಯರನ್ನು ತಮಿಳುನಾಡು ಪೊಲೀಸರು ರಕ್ಷಿಸಿದ್ದಾರೆ. ಆಗಸ್ಟ್ 10 ರಂದು ಈ ಘಟನೆ ನಡೆದಿದೆ.…

latest

ನೂತನ ಎ.ಸಿ ಖರೀದಿಸಿದ ಕುಟುಂಬದಲ್ಲಿ ನಡೆದೇಹೋಯಿತು ದುರಂತ!! ಇಬ್ಬರ ದುರ್ಮರಣ-ಇಬ್ಬರು ಗಂಭೀರ

ರಾತ್ರಿ ಉಂಡು ಮಲಗಿದ್ದ ವೇಳೆ ಚಾಲು ಮಾಡಿದ್ದ ಎಸಿ ಏಕಾಏಕಿ ಸ್ಫೋಟಗೊಂಡು ತಾಯಿ ಮಗಳು ಮೃತಪಟ್ಟ ಘಟನೆಯೊಂದು ಮುಂಬೈ ನಗರದ ಮನೆಯೊಂದರಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮಿ ರಾಥೋಡ್ ಹಾಗೂ ಅವರ ಪುತ್ರಿ ಮಧು ರಾಥೋಡ್ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ…

ಬೆಂಗಳೂರು

ನಮಾಜ್ ಮುಗಿಸಿ ಬಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗೆ ಚಾಕು ಇರಿತ, ಸಾವು

ಬೆಂಗಳೂರು : ವಿದ್ಯಾರ್ಥಿಯೋರ್ವನನ್ನು ತಾನು ಕಲಿಯುತ್ತಿದ್ದ ಕಾಲೇಜಿನ 50 ಮೀಟರ್ ಅಂತರದಲ್ಲೇ ಕೊಲೆ ಮಾಡಿರೋ ಘಟನೆಯೊಂದು ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 18 ವರ್ಷದ ಅರ್ಬಜ್ ಎಂಬ ವಿದ್ಯಾರ್ಥಿಯನ್ನ ಚಾಕು ಇರಿದು ಹತ್ಯೆ ಮಾಡಲಾಗಿದೆ. ನಿನ್ನೆ(ಶುಕ್ರವಾರ) ಮಧ್ಯಾಹ್ನ…