ರಾಜ್ಯದಲ್ಲಿ ಮುಂದುವರಿದ ಸಾವರ್ಕರ್ V/s ಟಿಪ್ಪು ಫ್ಲೆಕ್ಸ್ ಫೈಟ್ ಶುರು | ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು!!!
ತುಮಕೂರು : ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಗಲಾಟೆ ಪ್ರಕರಣ ತಣ್ಣಗಾಗಿಲ್ಲ. ಫ್ಲೆಕ್ಸ್ ಗಲಾಟೆ ತುಮಕೂರಿಗೂ ತುಂಬಿದೆ. ತುಮಕೂರಿನಲ್ಲಿ ಕಿಡಿಗೇಡಿಗಳು ಸಾವರ್ಕರ್ ಫ್ಲೆಕ್ಸ್ ಗೆ ಕತ್ತರಿ ಹಾಕಿರುವ ಘಟನೆ ನಡೆದಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ 80 ಸ್ವಾತಂತ್ರ್ಯ…









