ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2022

News

WhatsApp ನಿಂದ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ವಾಪಸ್ ಪಡೆಯಬಹುದು | ಹೊಸ ಅಪ್ಡೇಟ್ ಬಿಡುಗಡೆ

ಏನಾದರೂ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುವಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ ಇದೀಗ ಮತ್ತೊಂದು ಭರ್ಜರಿ ಅಪ್‌ಡೇಟ್ ಒಂದನ್ನು ನೀಡಲು ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ವಾಟ್ಸಪ್ ಬೀಟಾ ಟ್ರ್ಯಾಕರ್ WABetalnfo ಪ್ರಕಟಿಸಿರುವ ಇತ್ತೀಚಿನ ವರದಿಯ…

Interesting

ಹತ್ತು ದಿನಗಳಲ್ಲಿ ಆನ್ಲೈನ್ ಮೂಲಕ ಪಡೆಯಿರಿ ಮತದಾರರ ಗುರುತಿನ ಚೀಟಿ!

ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಕೆಲವೊಮ್ಮೆ ಹರಸಾಹಸವೇ ಪಡಬೇಕು.ಇದರಿಂದಾಗಿ ಹಲವಾರು ಬಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ದಾಖಲೆಗಳು ಪೂರ್ಣವಾಗಿಲ್ಲದಿದ್ದಂತಹ ಪರಿಸ್ಥಿತಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಮತದಾರರ ಗುರುತಿನ ಚೀಟಿಯನ್ನು ಸುಲಭವಾಗಿ ಪಡೆಯಬಹುದಾದ ಮಾರ್ಗವೂ ಇದೆ. ಹೌದು. ಹೊಸ…

latest

‘JIO’ಗೆ ಸಡ್ಡು ಹೊಡೆಯಲು ಮುಂದಾದ ‘AIRTEL’ | ಅತ್ಯಾಕರ್ಷಕ ಆಫರ್ ನೊಂದಿಗೆ ಹೊಸ ಪ್ರೀಪೇಡ್ ಆಫರ್ಸ್ ಲಾಂಚ್ !!!!

ಭಾರತದ ಟೆಲಿಕಾಂ ದಿಗ್ಗಜರಾದ ಜಿಯೋ ಹಾಗೂ ಏರ್‌ಟೆಲ್ ನಡುವಿನ ಬೆಲೆಗಳ ಪೈಪೋಟಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಜಿಯೋಗೆ ವಿರುದ್ಧವಾಗಿ ಏರ್‌ಟೆಲ್ ಇದೀಗ ಎರಡು ಭರ್ಜರಿ ಪ್ರೀಪೇಡ್ ಆಫರ್ ಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಅತಿ ಹೆಚ್ಚು ಜನರು ರೀಚಾರ್ಜ್…

latest

ಕುಟುಂಬದವರೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ, ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ

ಸ್ಕೂಟರ್ ನಲ್ಲಿ ತನ್ನ ಕುಟುಂಬದವರೊಂದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರವೊಂದು ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಪಂಜಾಬ್‌ನ ಲೂಧಿಯಾನ ಜಿಲ್ಲೆಯಲ್ಲಿ ಆರು ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿರುವ…

Interesting

ಪ್ರೀತಿಯ ಬಲೆಗೆ ಬಿದ್ದು ಆಕೆಯೊಂದಿಗೆ ಲಾಡ್ಜ್ ಗೆ ತೆರಳಿದ ಯುವಕ ; ಬಳಿಕ ಆಗಿದ್ದು ರೋಚಕ!

ಸಾಮಾಜಿಕ ಜಾಲವೆಂಬುದು ಅದೆಷ್ಟೇ ದೂರದಲ್ಲಿದ್ದ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಒಂದು ಮಾಡುತ್ತದೆ. ಇದನ್ನೇ ಬಂಡವಾಳವಾಗಿಸಿಕೊಂಡು ಅದೆಷ್ಟೋ ಜನ ಹಣ ವಸೂಲಿಗೆ ಇಳಿಯುತ್ತಿದ್ದಾರೆ. ಇದರ ಮೂಲಕ ಪರಿಚಯ ಮಾಡಿಕೊಂಡು ಬಳಿಕ ದಂಧೆಗೆ ಇಳಿಯುತ್ತಾರೆ. ಅಂತಹುದೇ ಒಂದು ಘಟನೆ ಕೇರಳದಲ್ಲಿ ನಡೆದಿದ್ದು, ಸೋಶಿಯಲ್…

Karnataka State Politics Updates

Big Breaking News: ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮೋದಿ, ಅಮಿತ್‌ ಶಾಗೆ ಸ್ಥಾನ,
ರಾಜಾಹುಲಿ ಯಡಿಯೂರಪ್ಪ ಸ್ಥಾನ ಏನು ? ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಮತ್ತು ಇತರ ಒಂಬತ್ತು ಸದಸ್ಯರೊಂದಿಗೆ ಭಾರತೀಯ ಜನತಾ ಪಕ್ಷವು ಬುಧವಾರ ತನ್ನ ಸಂಸದೀಯ ಮಂಡಳಿಯನ್ನು ರಚಿಸಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೊಸದಾಗಿ ರಚಿಸಲಾದ ಸಂಸದೀಯ ಮಂಡಳಿಯ…

ದಕ್ಷಿಣ ಕನ್ನಡ

ಮಂಗಳೂರು : ಮಸೂದ್ ಕೊಲೆ ಆರೋಪಿಗಳಿಗೆ ನ್ಯಾಯಾಂಗ ಕಸ್ಟಡಿ ವಿಸ್ತರಣೆ!!!

ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜು.19ರಂದು ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಮಸೂದ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳ ನ್ಯಾಯಾಂಗ ಕಸ್ಟಡಿಯನ್ನು ಆ. 29ರ ವರೆಗೆ ವಿಸ್ತರಿಸಿ ಸುಳ್ಯ ನಾಯಾಲಯ ಆದೇಶ ನೀಡಿದೆ. ಗುಂಪು ಹಲ್ಲೆಗೊಳಗಾಗಿ ಸಾವಿಗೀಡಾದ…

Interesting

500 ರೂಪಾಯಿಗಾಗಿ ವ್ಯಕ್ತಿಯ ರುಂಡವನ್ನೇ ಕತ್ತರಿಸಿ ಠಾಣೆ ಮೆಟ್ಟಿಲೇರಿದ ಮಹರಾಯ!!

ಕೋಪ ಎಂಬ ಆಯುಧ ಮನುಷ್ಯನನ್ನು ಯಾವೆಲ್ಲ ರೀತಿಲಿ ಆಟವಾಡಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಹೌದು. 500 ರೂಪಾಯಿಯ ಬೆಟ್ಟಿಂಗ್ ನಿಂದಾಗಿ ವ್ಯಕ್ತಿಯೊಬ್ಬನ ರುಂಡವನ್ನೇ ಕತ್ತರಿಸಿ ಕಾಲ್ನಡಿಗೆಯಲ್ಲಿ ಪೊಲೀಸ್ ಸ್ಟೇಷನ್ ಹೋದ ಭಯಾನಕ ಘಟನೆ ನಡೆದಿದೆ. ಫುಟ್‌ಬಾಲ್…

latest

ಆ.19 ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

ಆಗಸ್ಟ್ 19, 2022ರಂದು ಶ್ರೀ ಕೃಷ್ಣ ಜನ್ಮಾಷ್ಠಮಿಯ ಕಾರಣದಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದು ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಬಿಬಿಎಂಪಿಯ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕರು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ. ದಿನಾಂಕ: 19-08-2022 ಶುಕ್ರವಾರದಂದು “ಶ್ರೀ…

latest

ರಾ..ರಾ.. ರಕ್ಕಮ್ಮ ಹಾಡಿನ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಅಂದರ್…

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ‘ರಾ ರಾ ರಕಮ್ಮ’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿ ಕೋಟಿ ಹೃದಯ ಕದ್ದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ. ಬರೋಬ್ಬರಿ 215 ಕೋಟಿ…