ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2022

News

Breaking News । ಕನಿಷ್ಠ 10 ಮಕ್ಕಳು ಮಾಡಿ,13 ಲಕ್ಷ ನೆಟ್ ಕ್ಯಾಶ್ ಎಣಿಸ್ಕೊಳ್ಳಿ – ಅಧ್ಯಕ್ಷರ ಕರೆ !

ಹೊಸದಿಲ್ಲಿ: ದೇಶಡಾ ಜನಸಂಖ್ಯೆ ಹೆಚ್ಚು ಮಾಡಬೇಕಿದೆ. ಆದಷ್ಟು ಮದರ್ ಗಳು ಫಾದರ್ ಗಳು ಜಂಟಿ ಪ್ರಯತ್ನ ನಡೆಸಿ ಜನಸಂಖ್ಯೆ ಜಾಸ್ತಿ ಮಾಡುವಂತೆ ಅಧ್ಯಕ್ಷರು ಕರೆ ನೀಡಿದ್ದಾರೆ. ಈ ನಿಮ್ಮ ಪ್ರಯತ್ನಕ್ಕೆ ನಮ್ಮ ಸ್ಪೆಷಲ್ ಬಹುಮಾನ ಇದೆ. ಈ ಪ್ರಯತ್ನದಲ್ಲಿ…

ದಕ್ಷಿಣ ಕನ್ನಡ

Breaking News | ಮಂಗಳೂರು : ಆ.20 ರವರೆಗೆ ಮದ್ಯ ಮಾರಾಟ ಸಂಪೂರ್ಣ ಬಂದ್ !

ಮಂಗಳೂರು : ಇನ್ನೆರಡು ದಿನಗಳು ಮಂಗಳೂರಿನಲ್ಲಿ ‘ಒಣ ದಿನಗಳು’. ಇನ್ನು ಎರಡು ದಿನ ಮದ್ಯ ದೊರೆಯುವುದಿಲ್ಲ. ಎಲ್ಲಾ ರೀತಿಯ ಮಧ್ಯ ನಿಷೇಧ ಜಾರಿಗೆ ಬಂದಿದೆ. ನಾಳೆಯಿಂದ ಮದ್ಯದಂಗಡಿ ಬಂದ್ ಆಗಲಿರುವ ಕಾರಣ, ಇದೀಗ ವೈನ್ ಶಾಪುಗಳು ಮತ್ತು ಮದ್ಯದಂಗಡಿಗಳಲ್ಲಿ…

latest

ಕ್ಯಾನ್ಸರ್ ನಿಂದ ಮನನೊಂದ ವ್ಯಕ್ತಿ ಪತ್ನಿ ಮಗನನ್ನು ಕೊಂದು ತಾನೂ ಆತ್ಮಹತ್ಯೆ!

ಬೆಂಗಳೂರು: ಕ್ಯಾನ್ಸರ್‌ನಿಂದ ಮನನೊಂದ ವ್ಯಕ್ತಿಯೋರ್ವ ತನ್ನ ಹೆಂಡತಿ ಮಗನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹೇಶ್‌ ಹಾಗೂ ಅವರ ಕುಟುಂಬ ಆತ್ಮಹತ್ಯೆಗೆ ಶರಣಾದವರು. ಮಹೇಶ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದರಿಂದ ನೊಂದ ಅವರು, ನನಗೆ ಹೆಚ್ಚು…

Jobs

Job Alert : ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್

ರಾಜ್ಯ ಸರ್ಕಾರ ಹಲವು ನೇಮಕಾತಿಗಳಿಗೆ ಕೋವಿಡ್ ಹಾಗೂ ಆರ್ಥಿಕ ಮಿತವ್ಯಯದ ಕಾರಣ ತಡೆ ನೀಡಿತ್ತು. ಕೋವಿಡ್ ಚೇತರಿಕೆಯ ನಂತರ ಇದೀಗ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ…

ಬೆಂಗಳೂರು

ಗೆಳತಿಯ ಭೇಟಿಗಾಗಿ ಬುರ್ಖಾ ಧರಿಸಿ ಹೋದವ ಇದೀಗ ಪೊಲೀಸ್ ಅತಿಥಿ

ಲಕ್ನೋ: ಗೆಳತಿಯನ್ನು ಭೇಟಿಯಾಗುವ ಇರಾದೆಯಿಂದ ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿ ಪೋಲಿಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೆಹಮದ್‍ಪುರದಲ್ಲಿ ನಡೆದಿದೆ. ಸೈಫ್ ಅಲಿ (25) ಎಂಬ ವ್ಯಕ್ತಿ ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದದ್ದಾನೆ. ಈತನಿಗೆ ಬೇರೊಂದು ಸ್ಥಳದಲ್ಲಿ ಕೆಲಸ ಸಿಕ್ಕಿತ್ತು.…

ಅಡುಗೆ-ಆಹಾರ

ಸಸ್ಯಾಹಾರಿ ಊಟದಲ್ಲಿ ಚಿಕನ್ ಪೀಸ್ | ಆನ್ಲೈನ್ ನಲ್ಲಿ ಊಟ ಆರ್ಡರ್ ಮಾಡುವ ಮುನ್ನ ಈ ಪೋಸ್ಟ್ ಓದಿ..

ಚೆನ್ನೈ: ವ್ಯಕ್ತಿಯೋರ್ವರು ಆರ್ಡರ್ ಮಾಡಿದ್ದ ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್‍ಗಳು ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡ ಆತ ಫುಡ್ ಡೆಲಿವರಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರತಿಷ್ಠಿತ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಯಿಂದ ಊಟ ಆಡ೯ರ್ ಮಾಡಿದ್ದರು‌. ಪಾಸೆ೯ಲ್…

latest

ಕರಾವಳಿಯ ಸಮುದ್ರದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದೋಣಿ ಪತ್ತೆ

ಮುಂಬೈ: ಮಹಾರಾಷ್ಟ್ರದ ರಾಯಗಢದ ಕರಾವಳಿ ತೀರದ ಸಮುದ್ರದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಅನುಮಾನಾಸ್ಪದ ದೋಣಿಯೊಂದು ಪತ್ತೆಯಾಗಿದೆ. ರಾಯಗಡದ ಹರಿಹರೇಶ್ವರ ಬೀಚ್ ಬಳಿ ದೋಣಿಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹರಿಹರೇಶ್ವರ ಬೀಚ್ ಬಳಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಶಂಕಿತ ದೋಣಿ…

ಮಡಿಕೇರಿ

BIGG NEWS : ಮಾಜಿ ಸಿಎಂ ʻ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ʼ : ಬಿಜೆಪಿ- ಕಾಂಗ್ರೆಸ್‌ ಪ್ರತಿಭಟನೆ!

ಕೊಡಗು : ಮಳೆ ಹಾನಿ ವೀಕ್ಷಣೆಗೆಂದು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿಯ ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆ ಸುರಿದಿದ್ದು, ಈ ಕಾರಣದಿಂದ ಬೆಳೆಹಾನಿಯ ಪ್ರದೇಶವನ್ನು ವೀಕ್ಷಣೆ ಮಾಡಲು…

News

ಕೆರೆಗೆ ಹಾರಿ ಸಾವಿನಲ್ಲಿ ಒಂದಾದ ಪ್ರೇಮಿಗಳು!

ಪ್ರೀತಿಗೆ ಮನೆಯವರು ಒಪ್ಪದ ಕಾರಣದಿಂದ ಬೇಸತ್ತ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿ ತಾಲ್ಲೂಕು ಬೆಂಕಿಕೆರೆ ಗ್ರಾಮದಲ್ಲಿ ನಡೆದಿದೆ. ಚರಣ್‌ ಹಾಗೂ ನಾಗವೇಣಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದುಬಂದಿದೆ. ಬುಧವಾರ ಚರಣ್‌ ಮತ್ತು…

ದಕ್ಷಿಣ ಕನ್ನಡ

BIGG NEWS : ಮಂಗಳೂರು : ಸಾವರ್ಕರ್ ಬಳಿಕ ʻನಾಥುರಾಮ್ ಗೋಡ್ಸೆʼ ಫೋಟೋ | ʻಹಿಂದೂ ಮಹಾಸಭಾ ಹೆಸರʼಲ್ಲಿ ಫ್ಲೆಕ್ಸ್‌ ಅಳವಡಿಕೆ

ಮಂಗಳೂರು : ಶ್ರೀಕೃಷ್ಣ ಸಮಾರಂಭಕ್ಕೆ ಶುಭಕೋರುವ ನೆಪದಲ್ಲಿ ಅಖಿಲ ಭಾರತ ಹಿಂದೂ ಸಭಾ ಸಂಘಟನೆಗಳಿಂದ ನಾಥೋರಾಮ್‌ ಗೋಡ್ಸೆ ಫೋಟೋ ದಂಗಲ್‌ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ನಾಥುರಾಮ್ ಗೋಡ್ಸೆ ಬ್ಯಾನರ್ ಅಳವಡಿಕೆ…