ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

Karnataka State Politics Updates

ಸೆ.2 ರಂದು ಮಂಗಳೂರಿಗೆ ನರೇಂದ್ರ ಮೋದಿ

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೆ.2ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ನವ ಮಂಗಳೂರು ಬಂದರಿನಲ್ಲಿ ಸಾಗರಮಾಲಾ ಯೋಜನೆಯನ್ನು ಉದ್ಘಾಟಿಸುವರು. ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಉಳಿದಿರುವ ಹಿನ್ನೆಲೆಯಲ್ಲಿ ಪ್ರಚಾರಾರ್ಥ ಹಾಗೂ ಸಂಘಟನಾತ್ಮಕವಾಗಿ ಕೂಳೂರಿನ ಗೋಲ್ಡ್ ಫಿಂಚ್…

ಬೆಂಗಳೂರು

ಗಂಡನ ಮನೆಯವರಿಗೆ ಫುಲ್ ಟಾರ್ಚರ್ ಕೊಟ್ಟ ನವವಿವಾಹಿತೆ | ಲಕ್ಷಗಟ್ಟಲೆ ಹಣದೊಂದಿಗೆ ಗ್ರೇಟ್ ಎಸ್ಕೇಪ್

ಎಲ್ಲಾ ಕಡೆ ವಿಚಾರಿಸಿ ಮದುವೆ ಆಗಿ ಸುಖ ಸಂಸಾರ ಮಾಡುವುದೆಂದರೆ ಒಂದು ಸವಾಲೇ ಸರಿ. ಅದರಲ್ಲಿ ಕೆಲವರು ಗೆಲ್ತಾರೆ. ಇನ್ನೂ ಕೆಲವರು ಸೋಲ್ತಾರೆ. ಇಲ್ಲೊಬ್ಬಳು ಖತರ್ನಾಕ್ ಹೆಣ್ಣು ಮದುವೆಯಾಗಿದ್ದೇ ಗಂಡನ ಮನೆಯನ್ನು ಲೂಟಿ ಮಾಡೋಕೆ ಅನ್ನೋ ರೀತಿಯಲ್ಲಿ ವರ್ತಿಸಿದ್ದಾರೆ.…

Karnataka State Politics Updates

ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ | ಈ ಮಾತನ್ನು ಯಾರು, ಯಾರಿಗೆ ಹೇಳಿದರು?

ಯಾಕೋ ಸಿದ್ದರಾಮಯ್ಯ ಅವರು ಏನು ಮಾಡಿಸರೂ ಎಲ್ಲಾ ಉಲ್ಟಾ ಹೊಡೆತಿರೋ ಹಾಗೇ ಕಾಣಿಸುತ್ತದೆ. ಮಳೆಹಾನಿ ಪ್ರದೇಶಕ್ಕೆ ಭೇಟಿಗೆಂದು ಹೋದಾಗ ಕಪ್ಪು ಬಾವುಟ ಪ್ರದರ್ಶನ, ಧಿಕ್ಕಾರ ಕೂಗಿದ್ದು. ಅನಂತರ ಈಗ ಸಿದ್ದರಾಮಯ್ಯ ನಾಟಿ ಕೋಳಿ ತಿಂದು ದೇವಸ್ಥಾನಕ್ಕೆ ಹೋಗಿದ ವಿಷಯ…

latest

ಉಡುಪಿ:ಉಡುಪಿ : ಮನೆ ಜಗಳಕ್ಕೆ ದಂಪತಿಗಳ ಮರಣ ! ಪತ್ನಿಯ ಕೊಲೆ-ಪತಿ ಆತ್ಮಹತ್ಯೆ

ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆಗೈದ ಪತಿ, ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದ ದೇವಲ್ಕುಂದ ನಡೆದಿದೆ. ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ, ಕೋಗಾರ್ ನಿವಾಸಿ ರವಿ ಆಚಾರ್ಯ…

Interesting

ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಬಾಲಕಿಯ ವಿರೂಪಗೊಂಡ ಶವ ; ಕೊಲೆಗಾರನ ಬಂಧನ

ಈ ಹಿಂದೆ ಮೂರು ವರ್ಷದ ಬಾಲಕಿಯ ವಿರೂಪಗೊಂಡ ಶವವು ಕಸದ ತೊಟ್ಟಿಯಲ್ಲಿ ಪತ್ತೆಯಾಗಿತ್ತು. ಇದೀಗ ಬಾಲಕಿಯ ಕೊಲೆಗಾರನನ್ನು ಬಂಧಿಸಿರುವುದಾಗಿ ಘೋಷಿಸಿದೆ. ಸಂತ್ರಸ್ತೆ ಮಧ್ಯ ಸಿರಿಯಾದ ಹೋಮ್ಸ್ ನಗರದ ಮುಹಾಜಿರೀನ್ ಪ್ರದೇಶದಲ್ಲಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದಳು. ಬಳಿಕ ಅವಳು…

Entertainment

‘ಜೊತೆಜೊತೆಯಲಿ’ ಸೀರಿಯಲ್ : ಅನಿರುದ್ಧ ಪಾತ್ರಕ್ಕೆ “ರಂಗಿತರಂಗ” ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ?!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯ ಜಗಳ ಈಗ ಜಗತ್ ಜಾಹೀರಾಗಿದೆ. ಈ ಧಾರಾವಾಹಿಯ ನಾಯಕ ನಟ ಅನಿರುದ್ಧ ಹಾಗೂ ನಿರ್ದೇಶಕ ಆರೂರು ಜಗದೀಶ್ ಮತ್ತು ವಾಹಿನಿ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ನಂತರ ಇಬ್ಬರೂ ಆರೋಪ ಪ್ರತ್ಯಾರೋಪ…

Jobs

SSC : ಸ್ಟೆನೋಗ್ರಾಫರ್ ಗ್ರೇಡ್ ಸಿ, ಡಿ ಹುದ್ದೆಗಳ ನೇಮಕ ಪರೀಕ್ಷೆಗೆ ಅರ್ಜಿ ಆಹ್ವಾನ

ಸೆಲೆಕ್ಷನ್ ಕಮಿಷನ್ 2022ನೇ ಸಾಲಿನ ಸ್ಟೆನೋಗ್ರಾಫರ್ ಗ್ರೇಡ್ ಸಿ ಮತ್ತು ಡಿ ಹುದ್ದೆಗಳ ಪರೀಕ್ಷೆಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ : ಸಿಬ್ಬಂದಿ ನೇಮಕಾತಿ ಆಯೋಗವು 2022ನೇ…

Karnataka State Politics Updates

Excise Policy Scam : ಬಿಜೆಪಿಯಿಂದ ನನಗೆ ಬಿಗ್ ಆಫರ್ ಬಂದಿದೆ -ಮನೀಶ್ ಸಿಸೋಡಿಯಾ

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಬಿಜೆಪಿ ನನಗೆ ಆಫರ್ ಮಾಡಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬನ್ನಿ, ನಿಮ್ಮ ಎಲ್ಲಾ ಸಿಬಿಐ ತನಿಖೆ ಮತ್ತು ಎಲ್ಲ ಪ್ರಕರಣಗಳಿಂದ ಮುಕ್ತಿ…

Interesting

BREAKING NEWS |ಭಾರತದ ಬಿಜೆಪಿ ನಾಯಕನನ್ನು ಹತ್ಯೆಗೈಯ್ಯಲು ಸಂಚು ; ಭಾರತಕ್ಕೆ ಬರಲಿದ್ದ ಭಯೋತ್ಪಾದಕನನ್ನು ಹೆಡೆಮುರಿ ಕಟ್ಟಿದ ರಷ್ಯಾ

ಭಾರತ ದೇಶದ ಪ್ರಮುಖ ನಾಯಕನನ್ನು ಹತ್ಯೆಗೈಯ್ಯಲು ಸಂಚು ರೂಪಿಸಿ ಭಾರತಕ್ಕೆ ಬರಲು ತಯಾರಿ ನಡೆಸುತ್ತಿದ್ದ ಐಸಿಸ್ ಭಯೋತ್ಪಾದಕನನ್ನು ರಷ್ಯಾ ಹೆಡೆಮುರಿ ಕಟ್ಟಿದೆ. ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿ, ಭಾರತದಲ್ಲಿ ಸ್ಫೋಟ ನಡೆಸಲು ಹೊಂಚು ಹಾಕಿದ್ದ…

latest

ತರಾತುರಿಯಲ್ಲಿ ಬಂದು ʻಅಮಿತ್ ಶಾʼ ಕಾಲಿಗೆ ಹಾಕಿಕೊಳ್ಳಲು ಚಪ್ಪಲಿ ಎತ್ತಿಕೊಟ್ಟ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ…

ಹೈದರಾಬಾದ್: ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಭಾನುವಾರ ಸಿಕಂದರಾಬಾದ್‌ನ ಶ್ರೀ ಉಜ್ಜೈನಿ ಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅವರ ಪಾದರಕ್ಷೆಗಳನ್ನು ಎತ್ತಿಕೊಟ್ಟಿದ್ದು, ಇದೀಗ ಅದರ ವಿಡಿಯೋ ಎಲ್ಲೆಡೆ…